Yearly Archive: 2020

6

ಶಾಲಾ ಬಾಲಕಿಯಾದಳು ಯಶಸ್ವಿ ನವೋದ್ಯಮಿ

Share Button

ನವೋದ್ಯಮ ಪ್ರಾರಂಭಿಸಲು ವಯಸ್ಸಿನ ಅಂತರವಿಲ್ಲ. ಉದಾಹರಣೆಗೆ 12 ವರ್ಷದ ಮೈತ್ರಿ ಆನಂದರವನ್ನು ನೋಡಿ. ಆಕೆ 6 ವರ್ಷದವಳಾಗಿದ್ದಾಗ, ರಜಾದಿನಗಳಲ್ಲಿ ಅಜ್ಜಿಯ ಮನೆಗೆ ಹೋಗಿದ್ದಳು.  ಅಜ್ಜಿಯ ಮನೆಯಲ್ಲಿ ಪುಟ್ಟ ಗ್ರಂಥಾಲಯವೊಂದನ್ನು ಮಾಡಿದ ಮೈತ್ರಿ, ನೆರೆಹೊರೆಯ ಮಕ್ಕಳನ್ನು ಈ ಗ್ರಂಥಾಲಯದ ಸದಸ್ಯರನ್ನಾಗಿ ಮಾಡಿಕೊಂಡು, ಅವರಿಗೆ ಪುಸ್ತಕಗಳನ್ನು ಓದಲು ನೀಡಲು ಪ್ರಾರಂಭಿಸಿದಳು. ಮುಂದೆ ಮಕ್ಕಳಿಗಾಗಿ ಒಂದು ಪತ್ರಿಕೆಯನ್ನು ಪ್ರಾರಂಭಿಸಿದ...

8

ಗುಜರಾತ್ ಮೆ ಗುಜಾರಿಯೇ…..ಹೆಜ್ಜೆ 4: ‘ವಿಶಾಲಾ’ದ ಗುಜರಾತಿ ಥಾಲಿ

Share Button

ಅಂದಿನ (15/01/2019)  ವೇಳಾಪಟ್ಟಿ ಪ್ರಕಾರ, ನಾವು ಸಬರಮತಿ ಆಶ್ರಮಕ್ಕೆ ಭೇಟಿಯ ನಂತರ ಹೋಟೆಲ್ ಗೆ ಹಿಂತಿರುಗಿ ರಾತ್ರಿಯೂಟ ಮುಗಿಸಿ ವಿಶ್ರಾಂತಿ ಪಡೆಯುವುದಿತ್ತು. ಸಾಮಾನ್ಯವಾಗಿ ಟೂರಿಸ್ಟ್ ಸಂಸ್ಥೆಯ ಮೂಲಕ ಪ್ರವಾಸ ಮಾಡುವಾಗ ನಮ್ಮ ದಿನಚರಿಯು ಅವರ ನಿರ್ದೇಶನದಂತೆ  ಇರಬೇಕಾಗುತ್ತದೆ. ಅವರು ಆಯಾ ಸ್ಥಳದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಮಾತ್ರ...

6

ರೈತರ ದಿನಕ್ಕಾಗಿ ರೈತನ ಕುರಿತು ಕಿರುಗವಿತೆಗಳು

Share Button

ಒಂದು ಮುಂಜಾನೆಯಲ್ಲಿ ಎರಡು ದನಿ.. ರೈತನಿಗೆ ಕೋಳಿ ಕೂಗು ಕವಿಗೆ ಹಕ್ಕಿಗಳ ಹಾಡು * ಹತ್ತಾರು ಜನರ ಬೆವರ ಹನಿ ಜೊತೆಯಲ್ಲಿ ಹತ್ತಾರು ಕಾಳು ಒಂದೇ ತೆನೆಯಲ್ಲಿ * ಇದೇನಿದು? ಇದು ರಾಗಿಯ ಹೊಲವೋ ಬೆವರಿನ ಹೊಲವೋ.. ಅವತ್ತು ಅಪ್ಪ ಬಿತ್ತಿದ್ದು ಬೆವರನ್ನೇ ತಾನೇ!? * ನನ್ನ...

2

ಲೆಕ್ಕಾಚಾರ

Share Button

ನಿನ್ನ ಒಂದು ಛಲವಾಗಬೇಕು ಅಚಲ ನೀನು ಬಿಡಬೇಕು ನೂರು ಆಸೆ ಚಂಚಲ ನಡಿ ನಡಿ ಗೆಲ್ಲೋದಕ್ಕೆ ತುಳಿಬೇಕು ಸಾವಿರ ಸೋಲ ನಿನ್ನ ಬಳಿ ಇದೆ ನೂರು ಆನೆ ಬಲ ನಡಿ ಮಲ್ಲ॥ ನಿನ್ನ ತಾಕತ್ತನ್ನು ಗುಣಿಸುತಿರು ನಿನ್ನ ದೌಲತ್ತನ್ನು ಭಾಗಿಸುತಿರು ನಿನ್ನ ಕೋಪ ತಾಪಗಳ ಕಳೆಯುತಿರು ನಿನ್ನ...

2

ಕವಿ ನೆನಪು 25: ಲಿಪಿಕಾರ ಎಂ ವಿ ವೆಂಕಟೇಶಮೂರ್ತಿ ಹಾಗೂ ಕೆ ಎಸ್ ನ

Share Button

  ವಿ ಸೀ ಅವರ ನೆನಪಿನಲ್ಲಿ ಸ್ಥಾಪಿಸಲಾಗಿರುವ “ವಿ ಸೀ ಸಂಪದ” ಎಂಬ ಸಂಘಟನೆಯ ರೂವಾರಿ ಶ್ರೀ ಎಂ ವಿ ವೆಂಕಟೇಶಮೂರ್ತಿ ಅವರು, ನಮ್ಮ ತಂದೆಯವರ ನಿಕಟವರ್ತಿಗಳಲ್ಲಿ ಮುಂಚೂಣಿಯ ಸ್ಥಾನ ಪಡೆದಿದ್ದವರು. ವೆಂಕಟೇಶಮೂರ್ತಿ ಎಂಬ ನಿಜನಾಮಧೇಯ ಹೊಂದಿದ್ದರೂ ಪ್ರೇಮಕುಮಾರ್ ಅಥವಾ ಕುಮಾರ್ ಎಂದೇ ಚಿರಪರಿಚಿತರು. ಸುಮನಾ ಎಂಬ...

7

ಭರವಸೆ

Share Button

“ಏಕೆ ಹೀಗೆ ಮೂಕವಾಗಿ ರೋದಿಸುತ್ತಿದೆ ಈ ಮನ….?, ತುಂಬಿಕೊಳ್ಳದಿರು ಹೀಗೆ ಕಣ್ಣೀರ…. ಹೊಳೆವ ನಯನ “. “ಮರೆತು ಬಿಡು ನೀ ಬಿಚ್ಚಿ ಬಣ್ಣ ಬಣ್ಣದ ನೆನಪುಗಳ ನೋವಿನ ಗಳಿಗೆ, ಮತ್ತೆ ಬರುವುದು ನಲಿವಿನ ಕ್ಷಣವೆಂಬ ಭರವಸೆಯ ಬೆಳಕು ಈ ಬದುಕಿನ ಹಾದಿಗೆ”. “ಕಾಯುವಿಕೆಯೊಂದು ತಪ ಮರೆತೆಯಾ ನೀನು…?...

6

ಚುನಾವಣೆ

Share Button

ಹಳ್ಳಿ ಹಳ್ಳಿಯಲ್ಲೂ ದಿನದಿಂದ ದಿನಕ್ಕೆ ಕಾವೇರುತ್ತಲಿದೆ ಚುನಾವಣೆ ಕಾವು. ಹಣ ಹೆಂಡಕ್ಕಾಗಿ ಮಾರಾಟವಾಗಿದೆ ಪ್ರಜಾಪ್ರಭುತ್ವದ ಪ್ರಭು ಮತದಾರನ ಮತವು. ಹಾದಿಬೀದಿಗಳಲ್ಲೂ ಉಮೇದುವಾರರು ಹಿಂಬಾಲಕರಿಂದ ಪ್ರಚಾರ ಬಲುಜೋರು. ಜಾತಿವಾರು ಮತಗಳ ಬೇಟೆಯ ಲೆಕ್ಕಾಚಾರ ನಾನೆಂದು ನಿಮ್ಮವನೆಂಬ ನಟನೆಯ ಪ್ರಚಾರ. ಹಣಹೆಂಡವಿಲ್ಲದ ಚುನಾವಣೆ ಆಯೋಗದಿಂದ ಘೋಷಣೆ ಕಾನೂನು ಚಾಪೆಯಡಿಯಲಿ ಚುನಾವಣೆ...

6

ವಿಶಿಷ್ಟ ಷಷ್ಠಿ

Share Button

ನವರಾತ್ರಿ, ದೀಪಾವಳಿ, ತುಳಸಿಪೂಜೆ ಇತ್ಯಾದಿ ದೊಡ್ಡ ಹಬ್ಬಗಳೆಲ್ಲ ಮುಗಿದು ಚಳಿಗಾಲದ ಜಾತ್ರೆಗಳು, ಉತ್ಸವಗಳು ಪ್ರಾರಂಭವಾಗುತ್ತಿವೆ ಅಲ್ಲವೆ? ಅವುಗಳಲ್ಲಿ ಮೊತ್ತ ಮೊದಲಾಗಿ ಬರುವ ಸುಬ್ರಹ್ಮಣ್ಯ ಷಷ್ಠಿ ಉತ್ಸವವು ನಮ್ಮ ಜಿಲ್ಲೆಯಲ್ಲಿ ಅತೀ ಪ್ರಾಮುಖ್ಯತೆಯನ್ನು ಪಡೆದಿದೆ, ಯಾಕೆ ಗೊತ್ತೇ.. ನಮ್ಮದು ನಾಗಾರಾಧನೆಯ ನಾಡು.  ಮಾರ್ಗಶಿರಮಾಸ ಶುಕ್ಲಪಕ್ಷದ ಆರನೇ ದಿನವನ್ನು ಚಂಪಾಷಷ್ಠಿ ಎನ್ನುವರು....

8

ಕವಿನೆನಪು 24: ಲಿಪಿ ಪ್ರಕಾಶನದ ಬಾಲಕೃಷ್ಣ (ಬಾಕಿನ) ಹಾಗೂ ಕೆ ಎಸ್  ನ

Share Button

ಕೆ ಎಸ್ ನ ಅವರಿಗೆ  ಬೆಂಗಳೂರಿನ ಬ್ಯೂಗಲ್ ರಾಕ್ ರಸ್ತೆಯಲ್ಲಿರುವ ಲಿಪಿ ಪ್ರಕಾಶನದ ಮಾಲೀಕ ಬಾಕಿನ (ಬಾಲಕೃಷ್ಣ ಕಿಳಿಂಗಾರು ನಡುಮನೆ) ಅವರೊಂದಿಗೆ ಒಂದು ವಿಶೇಷ ಅಕ್ಕರೆ.ಒಮ್ಮೆ ಅವರು ಮನೆಗೆ ಭೇಟಿ  ನೀಡಿದರೆಂದರೆ ಸಾಹಿತ್ಯಲೋಕದ ಹಲವಾರು ಸ್ವಾರಸ್ಯಕರ ಸಂಗತಿಗಳ ಅಲೆಗಳೇ ತೇಲಿಬರುತ್ತಿದ್ದವು. ಬಾಕಿನ ಅವರು ಒಮ್ಮೆ “ಕೇಳಿದ್ರಾ ಸಾರ್ ,ಮೊನ್ನೆ ನಡೆದ...

7

ವಿಶೇಷ ಸೌಲಭ್ಯದೊಂದಿಗೆ ಮುಜುಂಗಾವು ವಿದ್ಯಾಪೀಠ {ಪರಿಚಯ}

Share Button

ತಮ್ಮ ಮಕ್ಕಳು ಬಾಳಿಗೊಂದು ನಂಬಿಕೆಯಾಗಿ,ಬದುಕಿಗೊಂದು ನಂದಾದೀಪವಾಗಿ ಬೆಳಗಬೇಕು.ಅದಕ್ಕಾಗಿ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬುದೇ ಎಲ್ಲಾ ತಂದೆ-ತಾಯಿಯರ ಮನೋಭೂಮಿಕೆ. ಶಿಕ್ಷಣ ಸಂಸ್ಥೆಗಳಿಂದು ಬೇಕಾದಷ್ಟು ತಲೆಯೆತ್ತಿ ನಿಂತಿವೆ. ಅವುಗಳಲ್ಲಿ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಆಯಾಯ ಮಟ್ಟಕ್ಕೆ ತಕ್ಕಂತೆ ,ಆಧುನಿಕ ತಂತ್ರಜ್ಞಾನದೊಂದಿಗೆ; ಸಂಸ್ಕೃತಿ- ಸಂಸ್ಕಾರಯುತ ಶಿಕ್ಷಣ ನೀಡಿ ತಯಾರುಗೊಳಿಸುವ ವಿದ್ಯಾಸಂಸ್ಥೆಗಳು ಬೆರಳೆಣಿಕೆಯಷ್ಟು...

Follow

Get every new post on this blog delivered to your Inbox.

Join other followers: