ಅಪ್ಪನಿಗೊಂದು ಪ್ರೀತಿಯ ಪತ್ರ
ಅಪ್ಪ ನೀನೇಕೆ ಹೀಗೆ ಅಪ್ಪಾ ನೀನಿಲ್ಲದಿರುವ ದಿನ ಪ್ರತಿ ದಿನವು ಬರಿ ನೆನಪು ಒಂದೊಂದು ಮಾತಿನ ಇಂಪು ಆ ನಿನ್ನ ಧ್ವನಿಯು ನಮ್ಮನೆಲ್ಲ ಇಂದಿಗೂ ಕಾಡುತಿಹುದು ನನ್ನ ಹೆಸರ ಕೂಗಲು ತಪ್ಪಿ ಅಕ್ಕನ ಹೆಸರು ಸೇರಿಸಿ ಕೂಗುವೆ ಒಮ್ಮೆಗೇ ಎಲ್ಲರೂ ಓಡೋಡಿ ನಿನ್ನ ಕಣ್ಣ ಮುಂದೆ ಬರುವೆವು...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಅಪ್ಪ ನೀನೇಕೆ ಹೀಗೆ ಅಪ್ಪಾ ನೀನಿಲ್ಲದಿರುವ ದಿನ ಪ್ರತಿ ದಿನವು ಬರಿ ನೆನಪು ಒಂದೊಂದು ಮಾತಿನ ಇಂಪು ಆ ನಿನ್ನ ಧ್ವನಿಯು ನಮ್ಮನೆಲ್ಲ ಇಂದಿಗೂ ಕಾಡುತಿಹುದು ನನ್ನ ಹೆಸರ ಕೂಗಲು ತಪ್ಪಿ ಅಕ್ಕನ ಹೆಸರು ಸೇರಿಸಿ ಕೂಗುವೆ ಒಮ್ಮೆಗೇ ಎಲ್ಲರೂ ಓಡೋಡಿ ನಿನ್ನ ಕಣ್ಣ ಮುಂದೆ ಬರುವೆವು...
ಮೈಸೂರಿನಲ್ಲಿರುವ ನಮ್ಮ ಮನೆಯಿಂದ ಕೇವಲ ಮೂರು ನಿವೇಶನಗಳಾಚೆ ಇರುವ ಆ ಮನೆಯು ಸಾಹಿತಿ ದಂಪತಿಯಾದ ಶ್ರೀ.ಜಿ.ಕೆ.ರವೀಂದ್ರಕುಮಾರ್ ಹಾಗೂ ಡಾ.ಮಂದಾರವಲ್ಲಿ ಅವರಿಗೆ ಸೇರಿದ್ದೆಂದು ಗೊತ್ತು. ಆದರೆ ತಮ್ಮ ಉದ್ಯೋಗದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿ ವಾಸ್ತವ್ಯ ಹೂಡುತ್ತಾ, ತಮ್ಮ ಮನೆಗೆ ತಾವೇ ಅತಿಥಿಗಳಂತೆ ಬರುವ ಕಾರಣ ಅವರೊಂದಿಗೆ ನಮ್ಮ...
ಮಾಟ ಕೊಕ್ಕಿನ ಮಿರುಗುವ ರೆಕ್ಕೆಯ ಈ ಒಂಟಿ ಹಕ್ಕಿಯೂ ಆಗಸದ ವಾರಸುದಾರನೇ! ನಭದ ಗಹನತೆ ಮತ್ತು ವಿಸ್ತಾರಕ್ಕೂ ರೆಕ್ಕೆ ಬಿಚ್ಚಿ ಹಾರುವ ಅದರ ಕೊಕ್ಕಲ್ಲಿ ಅಡಗಿದ ಬಿಕ್ಕು ಆಗಸಕ್ಕೆ ಕೇಳುವುದಿಲ್ಲ! ಹೀಗೆ ಬಂದು ಹಾಗೆ ಹೋಗುವ ಮೋಡ ಅರೆ ಕ್ಷಣದ ನೆರಳು ಕೈ ಹಿಡಿವ ಬೆರಳು ಗಾಳಿಗೆ ಅಧೀನ...
28-30 ವರ್ಷಗಳ ಹಿಂದಿನ ವಿಷಯ. ನಾನಾಗ ಕಾಲೇಜು ವಿದ್ಯಾರ್ಥಿನಿ. ಕಾಲೇಜು ದಿನಗಳಲ್ಲಿ ಕವನ, ಕತೆ, ಪ್ರಬಂಧ ಬರೆಯುತ್ತಿದ್ದ ನನಗೆ ಹಲವು ಬಾರಿ ಪ್ರಬಂಧ ರಚನೆಯಲ್ಲಿ ಬಹುಮಾನ ಬಂದಿತ್ತು. ದೂರವಾಣಿ ಸಂಪರ್ಕ ಇಲ್ಲದ ದಿನಗಳು. ದೂರದ ಊರಿನಲ್ಲಿದ್ದ ಬಂಧುಗಳಿಗೂ, ಹಲವು ಸ್ನೇಹಿತರಿಗೂ ಪತ್ರ ಬರೆಯುವುದು ನನ್ನಿಷ್ಟದ ವಿಷಯವಾಗಿತ್ತು. ನನಗೆ...
ನೀವು ಮನುಷ್ಯರೇ, ನಾ ಬೀಳುವ ಮುನ್ನ ಕಡಿಯುವಿರೇಕೆ ನನ್ನನು, ನೀವೇನು ಉತ್ತಿರೇ ಬಿತ್ತಿರೇ ಬೆಳೆಸಿರೇ ನಮ್ಮ ಕಡಿಯಲು,, ಕಡಿಯುವ ಮುನ್ನ ಯೋಚಿಸಿ ನನ್ನ ನಿಮ್ಮ ಅನುಬಂಧದ ಬಗ್ಗೆ, ನೀವು ಗರ್ಭದಿ ಕೊಲ್ಲದೆ ಬಿಟ್ಟರೆ ನನ್ನನ್ನು, ಹೆರುವೆನು ಸಾವಿರ ಸಾವಿರ ನೆರಳು ನೀಡುವ ಮರಗಳನ್ನ , ಕೊಂದರೆ ಕಳೆದುಕೊಳ್ಳುವಿರಿ...
ಶ್ರೀ ವಾಸುದೇವ ನಾಡಿಗ್ ರವರು ನಾಡಿನ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಹೊಸ ಹಾಗೂ 7ನೇ ಕವನ ಸಂಕಲನ ‘ಅವನ ಕರವಸ್ತ್ರ’ ಬಿಡುಗಡೆ ಆಗಿದೆ. ಈ ಕವನ ಸಂಕಲನದಲ್ಲಿ ಒಟ್ಟು 60 ಕವಿತೆಗಳು ಇವೆ. ಪ್ರತಿಯೊಂದು ಕವಿತೆಯು ಪುಸ್ತಕದಿಂದ ಹೃದಯಕ್ಕಿಳಿದು ಓದುಗನನ್ನು ಪುಸ್ತಕದೊಳಗೆ ಇಳಿಸಿಕೊಳುತ್ತವೆ. ಇವರ ಕವಿತೆಗಳು...
ಮಂಜಿನ ಬಲೆಯ ಸರಿಸಿ, ಶರಧಿಯ ದಾಟಿ.. ಮೆಲ್ಲಗೆ ಅತ್ತಿತ್ತ ನೋಡುತ್ತ ಕಾಲ್ಬೆರಳೂರುವಳು.. ಬೇಸಿಗೆಯ ದೇವಕನ್ಯೆ.. ನೇಸರನುಡಿಸಿದ ಚಿನ್ನದ ಉಡುಗೆಗೆ, ತಿಳಿನೀಲಿ ಬಿಳಿಯ ಚಿತ್ತಾರದ ಪಟ್ಟಿ ಮುಡಿಗೇರಿಸುವಳು ಒಲುಮೆಯಿಂದ ವಸಂತ ತನಗಾಗಿಯೇ ಸೃಷ್ಟಿಸಿದ ಹೂಗಳನ್ನ ಹಿತವಾದ ಬೆಚ್ಚನೆಯ ಗಾಳಿಯ ರೆಕ್ಕೆಯಲಿ ಬೀಸುತ್ತ ಕಚಗುಳಿಯಿಟ್ಟಾಗ ಕಾಡುವುದು ಅವೆಷ್ಟೋ ಜೀವಕೆ ಯೌವನ.....
ಒಳ್ಳೆಯ ಕತೆಗಾರ್ತಿ ಮತ್ತು ಕವಯತ್ರಿಯಾಗಿ ಹೆಸರು ಮಾಡಿರುವ ಸುಳ್ಯದ ಲೀಲಾ ದಾಮೋದರರವರು ಇದೀಗ ತಮ್ಮ ಲಲಿತ ಪ್ರಬಂಧ ಸಂಕಲನ ‘ಗೆಲುವಾಗೆಲೆ ಮನ’ ದ ಮೂಲಕ ತಮ್ಮ ಮುಂದೆ ಬಂದು ನಿಂತಿದ್ದಾರೆ. ಉಪನ್ಯಾಸಕಿಯಾಗಿ ನಿವೃತ್ತಿ ಹೊಂದಿರುವ ಲೀಲಾರವರ ಪ್ರಬಂಧಗಳ ತುಂಬಾ ಬಾಲ್ಯದಿಂದ ಹಿಡಿದು, ತಮ್ಮ ವೃತ್ತಿ, ಪ್ರವೃತ್ತಿ ಎಲ್ಲ...
ನಿಮ್ಮ ಅನಿಸಿಕೆಗಳು…