Daily Archive: June 20, 2019

5

ಅಪಾಂಥೀಯತೆಯ ಹೊಸ ದರ್ಶನ ರಾಗಂ ಅವರ ‘ಜಾಡಮಾಲಿ…’

Share Button

‘ಜಾಡಮಾಲಿಯ ಜೀವ ಕೇಳುವುದಿಲ್ಲ’ ರಾಗಂ ಅವರ ವಿನೂತನ ಪ್ರಯೋಗ. ವಿಸ್ತಾರದ ಓದುಳ್ಳ ‘ರಾಗಂ’ ತರಹದವರು ಮಾತ್ರ ಮಾಡಬಹುದಾದ ಸಾಹಸವಿದು. ವಿಶ್ವದಾದ್ಯಂತ ಕವಿ ಮನಸ್ಸುಗಳು ಒಂದೇ ರೀತಿಯ ತರಂಗಾಂತರದಲ್ಲಿ ಸ್ಪಂದಿಸುತ್ತಿರುತ್ತವೆ ಎನ್ನುವುದಕ್ಕೆ ಪ್ರಸ್ತುತ ಕೃತಿ ಸಾಕ್ಷಿಯಾಗಿದೆ. ಕವಿಯ ದೇಶ ಭಾರತವಾಗಿರಬಹುದು, ಇರಾನ್,ಇರಾಕ್, ಅಲ್ಬೇನಿಯಾ, ಥಾಯ್ ಲ್ಯಾಂಡ್,  ಫ್ರಾನ್ಸ್, ಪಾಕಿಸ್ತಾನ,...

7

ಪ್ರೇಮ ಲಹರಿ

Share Button

ಕಾಣದ ವಿಧಿ ಬರಹ, ಕೃಷ್ಣ ಪ್ರೀತಿಯಲ್ಲಿ ತುಂಬಿಹ ವಿರಹ, ಯಾರಿದ್ದರೂ ಸನಿಹ, ಆವರಿಸಲಿಲ್ಲ ರಾಧೆ …. ಕೃಷ್ಣನ ಹೃದಯ ಬೇರಾರೂ ನಿನ್ನ ವಿನಹ . ಸಮೃದ್ಧಿಯ ಹೊತ್ತ ಕಾನನ, ಜಗದೋದ್ಧಾರನ ವೃಂದಾವನ, ಅದರೊಳಗೆ ಮುರಳಿಯ ಗಾನ, ಹೇಗಾಗದಿರಳು ರಾಧೆ ಜಗವ ಮರೆತು ಲೀನ ??. ನಾರೀಮಣಿಯರ  ಹೃದಯ...

5

ಪುಸ್ತಕ ನೋಟ : ‘ಸ್ವಾತಂತ್ರ್ಯದ ಕಹಳೆ’

Share Button

ನಾವು ಮಂಗಳೂರಿನವರು. ಕಡಲಿನ ಮೊರೆತ, ಅಲೆಗಳ ಅಬ್ಬರ, ನೀರವ ಮೌನ, ಬೆಳ್ಳಿ ಕಿರಣಗಳಂತೆ ಹೊಳೆಯುವ ಕಿರು ಲಹರಿಗಳು, ಕಡಲಿನ ರೌದ್ರ, ಸೌಮ್ಯ ಭಾವಗಳು .. ನಮ್ಮ ಜೀವ ನಾಡಿಯನ್ನೇ ಮಿಡಿಯುವ ಪ್ರಾಕೃತಿಕ ಅಂಶ. ಹೀಗಾಗಿಯೇ ಕರಾವಳಿಯ ಬರಹಗಾರರ ಕವಿತೆಗಳಲ್ಲಿ, ಕತೆಗಳಲ್ಲೆಲ್ಲ ಕಡಲು, ಕಡಲಿನ ಮೊರೆತ ಒಂದು ಮಂದ್ರ...

8

ಅಸ್ತ

Share Button

ಹೊರಮನೆಯಲ್ಲಿ ಸುಳಿದವನ ಬಿಂಬ ಒಳಮನೆಯ ನೂರು ಕನ್ನಡಿಗಳಲ್ಲಿ ಪ್ರತಿಫಲಿಸಿ ಬಿಸಿಲೂ ಬೆಳದಿಂಗಳು ಸೂರ್ಯನೂ ಸುಮುಖ ಈಗ ಎಲ್ಲಿ ಹೋದ ಸುಳಿಗಣ್ಣ ಚೆನ್ನಿಗ ನೇಸರನೂ ಅಡಗಿದನೇ ಮಳೆ ಸುರಿಸದೇ ಸುಮ್ಮನೇ ‘ಧಿಗಿಣ’ ಕುಣಿವ ಕರಿಮೋಡಗಳ ಹಿಂದೆ ಬಾಡಿದ ಬಿಸಿಲು ಖಾಲಿ ಒಡಲು ಒಳಮನೆಯಲೀಗ ಬರೀ ಕವಿದ ನೆರಳು… –...

5

ಅಪ್ಪನಿಗೊಂದು ಪ್ರೀತಿಯ ಪತ್ರ

Share Button

ಅಪ್ಪ ನೀನೇಕೆ ಹೀಗೆ ಅಪ್ಪಾ ನೀನಿಲ್ಲದಿರುವ ದಿನ ಪ್ರತಿ ದಿನವು ಬರಿ ನೆನಪು ಒಂದೊಂದು ಮಾತಿನ ಇಂಪು ಆ ನಿನ್ನ ಧ್ವನಿಯು ನಮ್ಮನೆಲ್ಲ ಇಂದಿಗೂ ಕಾಡುತಿಹುದು ನನ್ನ ಹೆಸರ ಕೂಗಲು ತಪ್ಪಿ ಅಕ್ಕನ ಹೆಸರು ಸೇರಿಸಿ ಕೂಗುವೆ ಒಮ್ಮೆಗೇ ಎಲ್ಲರೂ ಓಡೋಡಿ ನಿನ್ನ ಕಣ್ಣ ಮುಂದೆ ಬರುವೆವು...

Follow

Get every new post on this blog delivered to your Inbox.

Join other followers: