Daily Archive: February 21, 2019

3

ಜರಾ ಆಂಖ್ ಮೆ ಭರ್ ಲೋ ಪಾನಿ…

Share Button

ಪ್ರವಾಸದ ಕೆಲವು ಸಂದರ್ಭಗಳಲ್ಲಿ, ದುರ್ಗಮವಾದ ಹಿಮಾಲಯದ ಗಿರಿಕಂದರಗಳಲ್ಲಿ ಅಹರ್ನಿಶಿ ಪಹರೆ ಕಾಯುವ ಗಡಿಭದ್ರತಾ ಪಡೆಯ ಯೋಧರನ್ನು ಕಂಡು  ಮಾತನಾಡಿಸಿದ್ದೇನೆ. ಅಕಸ್ಮಾತ್ ಅವರಲ್ಲಿ ಕರ್ನಾಟಕದವರು ಯಾರಾದರೂ ಇದ್ದರೆ, ನಮ್ಮ ಕನ್ನಡ ಮಾತುಗಳನ್ನು ಕೇಳಿದಾಗ ಕಣ್ಣರಳಿಸಿ ಸಂತೋಷದಿಂದ ಕನ್ನಡದಲ್ಲಿ ಮಾತನಾಡುತ್ತಾರೆ. ಒಂದು ಕಡೆಯಿಂದ ಕಾಲು ಕೆದರಿ ಕದನಕ್ಕೆ ಬರುವ ಪಾಕಿಸ್ತಾನ,...

1

ಮಡಿದರೂ…. ಮಣಿಯಲಿಲ್ಲ ನೀನು.

Share Button

  ಮತ್ತೆ ಸೇರುವೆವೆಂಬ ನಂಬಿಕೆಯಲಿ … ದೂರದೂರಿಗೆ ಹೋಗಿ ಬರುವೆನೆಂಬ ಮಾತ ಹೇಳಲು ಕೈ ಬೆರಳಿನ ಅಂತರ ಸಡಿಲಿಸಿ, ತುಸು ದೂರ ನೀ ನಡೆದು ಹಿಂತಿರುಗಿ ನೋಡಿ, ಮಾಡಿದ ಆ ಸದ್ದಿಲ್ಲದ ಸಂಭಾಷಣೆಯ ಅರ್ಥ ದೇಶ ಸೇವೆ ಮೊದಲು  ಎಂದು ನಾ ನನ್ನ ಪುಟ್ಟ ಮನಕೆ ಅರ್ಥೈಸಿ, ನನ್ನ...

2

ಮರೆಯಲಾಗದ, ಮರೆಯಬಾರದ ನಾಥು-ಲಾ ಪಾಸ್..

Share Button

ಇತ್ತೀಚೆಗೆ ಈಶಾನ್ಯರಾಜ್ಯಗಳಿಗೆ ಹನ್ನೆರಡು ದಿನಗಳ ಪ್ರವಾಸ ಹೋಗಿದ್ದಾಗ ಕಂಡ ಅದ್ಭುತ ಕಣಿವೆ ನಾಥು ಲಾ ಪಾಸ್. ಸಿಕ್ಕಿಂ ನ ರಾಜಧಾನಿ  ಗ್ಯಾಂಗ್ ಟಕ್ ನಿಂದ  56 ಕಿ. ಮಿ.  ದೂರದಲ್ಲಿರುವ ಇಂಡೋ- ಟಿಬೆಟ್(ಚೀನೀ ಆಕ್ರಮಿತ) ಗಡಿಯಲ್ಲಿದೆ.  ಇಲ್ಲಿಗೆ ಭೇಟಿ ನೀಡಬೇಕಾದರೆ  ಪರ್ಮಿಟ್ ಇಲ್ಲದೆ  ಅಸಾಧ್ಯ.  ಎತ್ತರೆತ್ತರದ  ಪರ್ವತಗಳನ್ನು  ಅಡ್ಡವಾಗಿ...

1

ಮತ್ತೆ ಬಾ ವೀರ

Share Button

. ಯೋಧನೇ ನಿನ್ನ ಬಲಿದಾನ, ತಟ್ಟದು ಕಲ್ಲು ಮನವನ್ನ, ಸುರಿಸಿ  ಕಣ್ಣೀರು ಎರಡು ದಿನ, ಸಾಗುವರಿಲ್ಲಿ ಜನ.. ನಿನ್ನ ಬರುವಿಕೆಗೆ ಕಾತರಿಸಿ ಕಾದ ಕಣ್ಣುಗಳು , ಶೂನ್ಯವಾಗಿವೆ ಬತ್ತಿ ಕಣ್ಣೀರ ಹೊನಲು , ಹೇಗೆ ಹೊತ್ತಿಸೋಣ ಇಲ್ಲಿ ಕಂದೀಲು , ಮರೆತು ಕುಳಿತಿವೆ ಹಾದಿಯ ಮುಂದೆ ಸಾಗಲು....

2

ಕಾಶ್ಮೀರ ಕಣಿವೆಯಲಿ…

Share Button

ಭೂಸ್ವರ್ಗ ಕಾಶ್ಮೀರ ಭಾರತಮಾತೆಯ ಶಿರವು ನಿಸರ್ಗ ಚೆಲುವಿನ ಸೊಗಸು ವರ್ಣಿಸಲಸದಳವು ಕಾಶ್ಮೀರಿಗಳದು ಸಹಜ ಮುಗ್ದ ಸುಂದರ ನಗುವು ಕಷ್ಟ ಸಹಿಷ್ಣುತೆಯ ಭಾವದಲಿ ಅರಳಿ ಮೊಗವು ಸ್ವಾತಂತ್ರ್ಯ ಪಡೆಯುತಲೆ ವಿಭಜನೆಯು ಆಗುತಲಿ ನೆರೆ ರಾಷ್ಟ್ರ ಪಾಕ್ ಆಗಿ ತಾನೆ ಬೀಗತಲಿ ಸುಂದರ ಕಾಶ್ಮೀರದಲಿ ಆಳ್ವಿಕೆಯ ಆಸೆಯಲಿ ಸಮರವನು ಸಾರುತಿದೆ...

1

ವೀರ ಪುಲ್ವಾಮ ಯೋಧರೇ….

Share Button

ಮನೆ ಮಂದಿಯ ತೊರೆದಿರೇಕೆ ದೇಶ ಸೇವೆಯ ಅರಸಿದಿರೇಕೆ ದೇಶವಿತ್ತಿತೇನಗೆ ದೇಶವೇನಾದರೇನಗೆ  ಎನದೆ ಹುತಾತ್ಮರಾಗಿ ಹೋದಿರೇಕೆ … ಹೊನ್ನು ಹಣ ಕಡೆಗಾಣಿಸಿದಿರೇಕೆ ದೇಶದ ಋಣವ ತೀರಿಸಿದಿರೇಕೆ ದೇಶವಿತ್ತಿತೇನಗೆ ದೇಶವೇನಾದರೇನಗೆ ಎನದೆ ಹುತಾತ್ಮರಾಗಿ ಹೋದಿರೇಕೆ … ಸುಖ ಲಾಲಸೆ ಬೇಡವೆಂದಿರೇಕೆ ದೇಶ ಭಕ್ತಿಯ ಮೆರೆದಿರೇಕೆ ದೇಶವಿತ್ತಿತೇನಗೆ ದೇಶವೇನಾದರೇನಗೆ ಎನದೆ ಹುತಾತ್ಮರಾಗಿ...

3

ಉಗ್ರರ ದಮನ

Share Button

ಉಗ್ರರ ಪೋಷಿಸುತ ಶತ್ರು ರಾಷ್ಟ್ರ ಹಾಕುತಿದೆ ಪದೇ ಪದೇ ನಮ್ಮ ಬೆನ್ನಿಗೆ ಚೂರಿ. ನಂಬಿಕೆಗೆ ಅರ್ಹವಲ್ಲವೆಂದು ಅದು ಹೇಳುತಿದೆ ಸಾರಿ ಸಾರಿ. ಯೋಧರ ಮೇಲೆ ನಡೆದ ಪಾಪಿ ಉಗ್ರರ ಭೀಭತ್ಸ ಕೃತ್ಯ ಕಂಡು ಕಲುಕಿದೆ ಹೃದಯ . ಉಗ್ರರ ನೆಲೆ ಧ್ವಂಸ ಮಾಡಿ ಅವರ ನಿರ್ನಾಮ ಮಾಡಲು ಬಂದಿದೆ...

9

ನೀವೇ ದೇವರಾಗಬಹುದು ಯಾರಿಗೂ…

Share Button

ಮನಕಲಕುವ ನೈಜ ಘಟನೆ ಹಿಮಾಲಯದಲ್ಲಿ ಮುಂದಿನ ಮೂರು ತಿಂಗಳಿರಲು ಹೊರಟಿದ್ದ ಆ ಮಿಲಿಟರಿ ತಂಡದಲ್ಲಿ ಹದಿನೈದು ಜವಾನರು ಮತ್ತು ಒಬ್ಬ ಮೇಜರಿದ್ದರು.ಅವರಿಂದ ಬಿಡುಗಡೆ ಕಾದಿದ್ದ ತಂಡವೂ ಉತ್ಸುಕತೆಯಿಂದ ಇವರ ನಿರೀಕ್ಷೆಯಲ್ಲಿದ್ದರು. ಅದೊಂದು ಅತ್ಯಂತ ಕಠಿಣ ಚಳಿಗಾಲವಾಗಿತ್ತು ಹಿಂದೆಯೇ ಆಗಾಗ್ಗೆ ಬಿದ್ದಿರುತ್ತಿದ್ದ ಮಂಜು ಕೂಡಾ ಅವರ ಕಷ್ಟವನ್ನು ಹೆಚ್ಚಿಸುತ್ತಲಿತ್ತು.ಇಂತಹ...

2

ಅಮರ ಯೋಧನ ಅಮ್ಮನ ಅಳಲು..

Share Button

  ಓ…ನನ್ನ ಚಿಗುರಳಿದ ಚೇತನ ಬೇಡವೆಂದರೂ ಮರೆಯುವುದಿಲ್ಲ ,ನಿನ್ನ ಅಮರವೀರ ಕಥನ| ಕಟುಕನ ವಾಮಮಾರ್ಗಕೆ ಬಲಿಯಾಗಿ ತಾಯ್ನೆಲದಲ್ಲಿ ಹೊನ್ನಕ್ಷರದಿ ಬರೆಸಿ ಮರೆಯಾದ ಯೋಧ ನೀನೇ ಧನ್ಯ| ಕಂದಾ ಭೂದೇವಿಮಡಿಲಲ್ಲಿ ಮಲಗಿದಾಗ ದಣಿವರಿದ ನಿನ್ನ ದುಡಿಮೆಗೆ ತಾಯಾಗಿ ಹಾಡಿದಳಲ್ಲ ಚಿರನಿದ್ರೆಗೆ ರಾಗ| ನನ್ನಲ್ಲಿ ಪಿಸುಗುಟ್ಟುತ್ತಿದೆ ನಿನ್ನ ಬಿಸಿಯುಸಿರು ಕಲುಕುತ್ತಿದೆ...

Follow

Get every new post on this blog delivered to your Inbox.

Join other followers: