Daily Archive: February 7, 2019

4

ಮುಂಬಯಿಲಿ ಅರಳಿದ ಅಚ್ಚ ಕನ್ನಡದ ಕತೆಗಳು

Share Button

ಕಳೆದ ನವೆಂಬರ್ ತಿಂಗಳಿನಲ್ಲಿ ಮೊಟ್ಟ ಮೊದಲ ಬಾರಿಗೆ ಮುಂಬಯಿ ಮಹಾನಗರಕ್ಕೆ ಸಾಹಿತ್ಯ ಕಾರ್ಯಕ್ರಮದ ನೆಪದಲ್ಲಿ ಹೋದಾಗ ಪರಿಚಿತರಾದವರು ಸಾ. ದಯಾ. ತೀರಾ ಸರಳ ಸಜ್ಜನಿಕೆಯ ಅಪರೂಪದ ವ್ಯಕ್ತಿತ್ವ ಅವರದ್ದು. ದಕ್ಷಿಣಕನ್ನಡದಿಂದ ಮುಂಬಯಿಗೆ ಬಂದು ಅಲ್ಲಿಯೇ ನೆಲೆ ನಿಂತು ಬದುಕು ಕಟ್ಟಿಕೊಂಡರೂ ತನ್ನ ಸೃಜನಶೀಲತೆಯನ್ನು ಆ ಧಾವಂತದ ನಗರದಲ್ಲಿ...

1

ಸ್ವಾರ್ಥ ಸರಿಯೇ?

Share Button

ನಿಷ್ಠಾವಂತರಿಗೆ ಕಾಲವಿಲ್ಲ ಲಂಚಕೋರರ ಸಾಮ್ರಾಜ್ಯದೊಳು ಸತ್ಯವಂತರಿಗೆ ಜಾಗವಿಲ್ಲ ಹುಸಿನುಡಿಗರ ಜಾಗದೊಳು ಬಾನಿಂದ ಮಳೆ ಸುರಿಸಲು ಭೂಮಿ ನೀಡಿತೆ ಲಂಚ ತನ್ನ ಕಿರಣಗಳ ತಾ ವಿಸ್ತರಿಸಲು ರವಿ ಬೇಡಿದ್ದೇನು ಕೊಂಚ ಸೃಷ್ಟಿ ತನ್ನ ಕಾರ್ಯಗಳ ನಿಷ್ಠೆಯಿಂದ ಮಾಡುತ್ತಿರಲು ಇಲ್ಲೆ ಹುಟ್ಟಿದ ಹುಲು ಮಾನವನಿಗೆ ಈ ದರಿದ್ರ ತೆವಲು ಗಳಿಸಿದ್ದನ್ನೆಲ್ಲಾ...

4

ಚಿಗುರು ಮನ

Share Button

ಅಪ್ಪ-ಅಮ್ಮ, ಅಕ್ಕ-ಅಣ್ಣ, ತಂಗಿ-ತಮ್ಮ, ಅಜ್ಜ-ಅಜ್ಜಿ ……. ಆಹಾ ಎಷ್ಟು ಚೆನ್ನಾಗಿದೆ ಈ ಪದಗಳು!ಹೌದು, ಇವುಗಳೆಲ್ಲ ಬರಿ ಪದಗಳಷ್ಟೇ ಏಕೆಂದರೆ ಇವುಗಳೆಲ್ಲ ಸಂಬಂಧಗಳೆನಿಸುವುದು ಅವುಗಳ ಅರ್ಥಕ್ಕೆ ಜೀವ ಕೊಡುವವರು ಇದ್ದಾಗ ಮಾತ್ರ.  ಸಮಾಜದಲ್ಲಿ  ನಡೆಯುತ್ತಿರೋ ಅಮಾನುಷ ಕೃತ್ಯಗಳಿಗೆ ನರ ರಾಕ್ಷಸರುಗಳನ್ನು ದೂಷಿಸಿ, ಶಪಿಸಿ ನೀವುಗಳು ಸುಮ್ಮನಾಗುವಿರಿ. ಈ ಅಸಹಾಯಕ ಪುಟ್ಟ...

2

ತಂತ್ರ-ಜ್ಞಾನದ ದಾಸರಾಗುವ ಮುನ್ನ..

Share Button

ಪರೀಕ್ಷೆಗೆ ಸರಿಯಾಗಿ ಓದು ಎಂದು ಅಪ್ಪ ಗದರಿಸಿದ್ದಕ್ಕೆ ಮಗನ ಆತ್ಮಹತ್ಯೆ.. ಪ್ರೀತಿಸಿದವನ ಜೊತೆ ಮದುವೆ ಮಾಡಿ ಕೊಡದ್ದಕ್ಕೆ ಮಗಳ ಆತ್ಮಹತ್ಯೆ. ಶಾಪಿಂಗ್ ಗೆ ಗಂಡ ಕರೆದುಕೊಂಡು ಹೋಗಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಪತ್ನಿ…. ಹೀಗೆ ಸಣ್ಣಪುಟ್ಟ ಕಾರಣಕ್ಕೆ ಜೀವನದಿಂದ ಜಿಗುಪ್ಸೆಗೊಂಡು ಆತುರದ ನಿರ್ಧಾರ ಕೈಗೊಳ್ಳುವ ಹಲವರ...

2

ಭಾವಯಾನ

Share Button

ನೀ ಗೀಚೋ ನೂರಾರು ಸಾಲುಗಳು , ಮರುಗದಿರು ಗುರುತಿಸಲಿಲ್ಲವೆಂದು ಯಾರೂ, ಎಲ್ಲೂ , ಬೇಕಲ್ಲವೇ ಅದನ್ನೂ ಮೆಚ್ಚೋ ಮನಸುಗಳು , ಒಂದೇ ಸಮವೆಲ್ಲಿಹುದು ಇಲ್ಲಿ ಎಲ್ಲರ ಭಾವಗಳು ?. ಪ್ರತಿಯೊಂದು ಭಾವನೆಗಳೂ ಆಗಿ ಕವಿತೆ , ಹೊಮ್ಮಿತೊಂದು ಹೊಸ ಭಾವಗೀತೆ , ಬರೆಯ ಹೊರಟಾಗ ಈ ಬಾಳ ಕಥೆ...

1

ಅಂತದೇನಿದೆ ಇದರೊಳಗೆ

Share Button

ಏನೆಲ್ಲಾ ಅಡಗಿಸಿಕೊಂಡಿದೆ ತನ್ನ ಮಡಿಲೊಳಗೆಲ್ಲ ಸುಡುತಿದೆ ಜಗವ ತನ್ನ ಆಧುನಿಕತೆಯ ಕಿಚ್ಚಿನಿಂದ ಕಿಡಿ ಹಾರಿ ಸುಡುತಿದೆ ಜಗವ. . ಅವಸರದ ಹೆಜ್ಜೆಯ ಮೇಲೆ ಸರಿವ ಬಂಡಿಯಂತೆ ಬದುಕು ಉರುಳುತಿದೆ ಸಮಯದ  ಮಿತಿಯೊಳು ಸೆರೆಯಾಗಿ ಬಲೆಯೊಳು ಸಿಲುಕಿದ ಮೀನಿನಂತೆ ವಿಲವಿಲನೆ ಪದರುಗುಟ್ಟುತ! ದಿಕ್ಕುತಪ್ಪಿದ ಹಾಯಿಯಂತೆ , ಅಲೆ ಅಲೆದು...

Follow

Get every new post on this blog delivered to your Inbox.

Join other followers: