Author: B Gopinatha Rao, rgbellal@gmail.com
ಅನುಕರಣ ಸದಾ ಸಿದ್ಧ ಯುದ್ಧ ಸನ್ನದ್ಧ ಬಿಸಿಲಲ್ಲಿ, ಮಳೆಯಲ್ಲಿ ಚುಮುಚುಮು ಬೆಳಕಲ್ಲಿ, ಕಟಗುಡುವ ಚಳಿಯಲ್ಲಿ, ಶಿಸ್ತಿನ ನಡಿಗೆ ಗೈರತ್ತಿನ ದರ್ಪ ಶಿಷ್ಟಾಚಾರ ನಿಷ್ಟುರ ನಡವಳಿಕೆಯ ಶಿಕ್ಷೆಯ ಚೌಕಟ್ಟು ಒಗ್ಗಟ್ಟಿನ,ಮುಂದಾಳುತ್ವದ ಸೂತ್ರ ಕಲಿಕೆ ಕೃಮಬದ್ದ ಅನುಕರಣೆಯ ಸೂತ್ರದ ಬೊಂಬೆ ಜೀವನುದ್ದಕ್ಕೂ, ಅಣಕು ಯುದ್ಧಕ್ಕೂ ದೇಶ ಪ್ರೇಮ, ಕರ್ತವ್ಯ...
ಮನಕಲಕುವ ನೈಜ ಘಟನೆ ಹಿಮಾಲಯದಲ್ಲಿ ಮುಂದಿನ ಮೂರು ತಿಂಗಳಿರಲು ಹೊರಟಿದ್ದ ಆ ಮಿಲಿಟರಿ ತಂಡದಲ್ಲಿ ಹದಿನೈದು ಜವಾನರು ಮತ್ತು ಒಬ್ಬ ಮೇಜರಿದ್ದರು.ಅವರಿಂದ ಬಿಡುಗಡೆ ಕಾದಿದ್ದ ತಂಡವೂ ಉತ್ಸುಕತೆಯಿಂದ ಇವರ ನಿರೀಕ್ಷೆಯಲ್ಲಿದ್ದರು. ಅದೊಂದು ಅತ್ಯಂತ ಕಠಿಣ ಚಳಿಗಾಲವಾಗಿತ್ತು ಹಿಂದೆಯೇ ಆಗಾಗ್ಗೆ ಬಿದ್ದಿರುತ್ತಿದ್ದ ಮಂಜು ಕೂಡಾ ಅವರ ಕಷ್ಟವನ್ನು ಹೆಚ್ಚಿಸುತ್ತಲಿತ್ತು.ಇಂತಹ...
ವಿಡಂಬನೆ “ಭಾಷೆಯ ಬೆಳವಣಿಗೆಯಲ್ಲಿ ಯುವ ಮನಸ್ಸುಗಳ ಪಾತ್ರ” “ಏನು ಭಾರೀ ಯೋಚನೆಯಲ್ಲಿದ್ದ್ ಹಾಗೆ ಇದೆ ರಾಯರು? ಇದಿರಲ್ಲಿ ಕಾಗದ ಪೆನ್ನಿಟ್ಟುಕೊಂಡು, ಏನು ಕವಿತೆಯಾ?” ಶಬ್ದ ಕೇಳಿ ತಲೆ ಎತ್ತಿದೆ ಇದಿರಲ್ಲಿ ಶೀನ. ಇಲ್ಲ ಮರಾಯಾ ಕಬ್ಲಾದವರು ಮೇಲಿನಂತೆ ಒಂದು ಲೇಖನ ಬರೆಯಲು ಹೇಳಿದ್ದಾರೆ, ಅದೇ ಯೋಚನೆಯಲ್ಲಿದ್ದೇನೆ....
ಮನುಷ್ಯನನ್ನು ಅವನ ಮಾತೃ ಭಾಷೆಯು ಹಿಡಿದುಕೊಂಡಿರುವಂತೆ ಬೇರೆ ಯಾವುದೂ ಹಿಡಿದುಕೊಂಡಿರುವುದಿಲ್ಲ. ತಾಯಿಯ ಸ್ತನ್ಯಪಾನದೊಂದಿಗೆ ಹರಿದುಬಂದ ಅದು ಅವನ ಉಸಿರಿನಲ್ಲಿ ಇರುವವರೆಗೂ ಉಳಿದುಕೊಂಡಿರುತ್ತದೆ ಇದು ಅಪರಿಚಿತರನ್ನು ಸಮೀಪ ತರುತ್ತದೆ. ಒಬ್ಬರನ್ನೊಬ್ಬರನ್ನು ಆಕರ್ಷಿಸುವಂತಹ ಚುಂಬಕ ಶಕ್ತಿ ಅದಕ್ಕಿದೆ.ಜೀವವು ದೇವರ ವರದಾನವಾದರೆ ಭಾಷೆಯು ತಾಯಿದೇವರ ವರದಾನ. ಮನುಷ್ಯ ಉಪಯೋಗಿಸುವ ಭಾಷೆ...
ಬಾಳ ಗ್ರೀಷ್ಮದ ಪಥದೆ, ಪ್ರೀತಿ ಬದುಕಿನ ಮರವೇ ನಲ್ಲೆಯೊಲವಿನ ಮತ್ತೇ ನೆರಳಿನಂತೆ ಚಿಗುರಿದೆಲೆಯಾ ಮರದ ಹಳೆಯ ಬೇರಿನ ನೆನಪೇ ಒಲವಿನುಯ್ಯಾಲೆಯನೇ ಜೀಕಿದಂತೆ ಎದೆಯ ಭಾವನೆ ಬಸಿರು ರಾಗ ತಾನದ ಉಸಿರು ತನುವು ತನುವಲಿ ಬೆರೆತ ನೆನಪೆ ಹಸಿರು ಕಾಲ ಕಾಲಕೂ ನಿಲುವ ಮನದ ಬಯಲಲಿ ಸಿಗುವ ಅವಳ...
“ಗೊಪೂ ಹರ್ಮಕ್ಕಿಯಲ್ಲಿ ಆಲೆ ಮನೆ ಬಂದಿದೆಯಂತೆ, ಶನಿವಾರ ಹೋಗ್ವನಾ?” ಅಂತ ಪಿಸುಗುಟ್ಟಿದ ನನ್ನ ಕಿವಿಯಲ್ಲಿ, ಸೀನ ಸಂಜೆ ನಾನು ಶಾಲೆಯಿಂದ ಬರುವುದನ್ನೇ ಕಾಯುತ್ತಿದ್ದು , ಅವನ ಈ ಮಾತು ಕೇಳುತ್ತಲೇ ನನ್ನ ಕಿವಿಗಳು ಚುಳ್ಳರಿಸಿದ್ದವು. ಹಳ್ಳಿಯ ಜೀವನದಲ್ಲಿ ಈ ಕಾಲದ ಮನರಂಜನೆಯಂತಹಾ ಸಾಧನ ಕಡಿಮೆ, ಆದರೆ ಜೀವನದಲ್ಲಿ...
ರಾಮಾ ಹುಲ್ಲು ಸಾಕಕ್ಕೇನೋ ಅಲ್ದಾ… ಅಮ್ಮ ಮನೆಯೊಳಗಿಂದಲೇ ಕೇಳಿದಳು. ನಾಳೆ ಯುಗಾದಿ ಮನೆಗೆ ಹೊಸ ಮಚ್ಚು ( ಹುಲ್ಲು ಮುಚ್ಚುವಿಕೆ) ಮಾಡಲು ತಂದ ಒಣ ಹುಲ್ಲಿನ ಬಗ್ಗೆ ಕೇಳಿದ್ದಳು ಅಮ್ಮ ರಾಮನನ್ನು. ಸಾಕಮ್ಮ ಅಲ್ದೇ ನಿಮ್ಮ ಹಟ್ಟಿಗೆ ( ಕೊಟ್ಟಿಗೆ- ದನ ಕರು ಎಮ್ಮೆಗಳಂತಹ ಜಾನುವಾರುಗಳನ್ನು ಕಟ್ತಲೋಸುಗ...
ರವಿವಾರದ ಬೆಳಗಿನ ತಿಂಡಿಗೆ ಒಮ್ಮೊಮ್ಮೆಯಾದರೂ ಕೊಟ್ಟೆ ಕಡುಬು ಜಬರ್ದಸ್ತ್ ತಿಂಡಿ. ತೆಂಗಿನ ಎಣ್ಣೆ ಉಪ್ಪಿನಕಾಯಿ ಇದ್ದರೇ ಸಾಕು, ಕೊಟ್ಟೆ ಕಡುಬು ಸವಿಯಲು. ಮೊದಲಾದರೆ ಬೆಣ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ನೆನೆ ಹಾಕಿ ಗಾಳಿಯಲ್ಲಿ ಸ್ವಲ್ಪವೇ ಹೊತ್ತು ಬಾಡಿಸಿ( ಗಾರಿಸಿ) ಅಲ್ಪ ಸ್ವಲ್ಪ ಒದ್ದೆ ಇರುವಾಗಲೇ ಹುಡಿ...
ಜೀವನದ ಬಗೆಗಿನ ಕೆಲವು ಮೆಲುಕು ಹಾಕುವಂತ ನುಡಿಗಳು: ಮಧ್ಯವಯಸ್ಸಿನ ನಂತರ 1. ಜೀವನದ ರಹಸ್ಯ : ಮಧ್ಯವಯಸ್ಸಿನ ವರೆಗೆ : ಹೆದರ ಬೇಡಿ , ಮಧ್ಯವಯಸ್ಸಿನ ನಂತರ : ಬೇಸರ ಪಡಬೇಡಿ 2. ನೀವು ಸಾಧ್ಯವಾಗುವಾಗ ನಿಮ್ಮ ಜೀವನವನ್ನು ಅನುಭವಿಸಿ 3. ಎರಡು ಹೆಜ್ಜೆ ನಡೆದು ದುಃಖ ವ್ಯಕ್ತ...
ನಾನಾಗ ಮಂಗಳೂರಿನ ಸರಕಾರೀ ಡಿಪ್ಲೊಮಾ ಕಾಲೇಜಿನಲ್ಲಿ ಕಲಿಯುತ್ತಿದ್ದೆ. ಮೊದಲು ಸ್ವಲ್ಪ ಸಮಯ ಮೂರ್ನಾಲ್ಕು ತಿಂಗಳು -ಹಾಸ್ಟೆಲ್ಲಿನಲ್ಲಿ ಜಾಗ ಸಿಗುವ ವರೆಗೆ- ನಮ್ಮ ಮಾವನ ಮನೆಯಲ್ಲಿದ್ದೆ. ಕಾಲೇಜು ಮುಗಿಸಿ ಬಸ್ಸಿನಲ್ಲಿ ಬೊಂದೆಲ್ ಬಳಿ ಬಂದು ಅಲ್ಲಿಂದ ಸುಮಾರು ಮೂರ್ನಾಲ್ಕು ಕಿ ಮಿ ನಡೆದು ಮಾವನ ಮನೆಗೆ ತಲುಪುತ್ತಿದ್ದೆ. ನಡೆದು ಬರುವಾಗ ಒಂದೂವರೆ ಕಿಮೀ...
ನಿಮ್ಮ ಅನಿಸಿಕೆಗಳು…