ಯುಗಾದಿಗಿದು ಹೊಸತು !
ಇದು ಹೊಸತು ಇದು ಹೊಸತು ಯುಗಾದಿಗಿದು ಹೊಸತು ಹೊಸತಲ್ಲ ಹೊಸತ ಕುರಿತು ಯುಗಾದಿಗಿದು ಹೊಸತು || ೦೧ || ಚೈತ್ರಕಿದು ಮೊದಲ ತೇದಿ ಪ್ರಕೃತಿ ಬಾಗಿನ ತಂದಿತ್ತು ಯುಗಾದಿಗಿದು ಹೊಸತು || ೦೨ || ನಿಸರ್ಗದ ದರಬಾರಲಿ ಧರೆ ಬಾಗಿಲ ತೆರೆದಿತ್ತು ಯುಗಾದಿಗಿದು ಹೊಸತು ||...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಇದು ಹೊಸತು ಇದು ಹೊಸತು ಯುಗಾದಿಗಿದು ಹೊಸತು ಹೊಸತಲ್ಲ ಹೊಸತ ಕುರಿತು ಯುಗಾದಿಗಿದು ಹೊಸತು || ೦೧ || ಚೈತ್ರಕಿದು ಮೊದಲ ತೇದಿ ಪ್ರಕೃತಿ ಬಾಗಿನ ತಂದಿತ್ತು ಯುಗಾದಿಗಿದು ಹೊಸತು || ೦೨ || ನಿಸರ್ಗದ ದರಬಾರಲಿ ಧರೆ ಬಾಗಿಲ ತೆರೆದಿತ್ತು ಯುಗಾದಿಗಿದು ಹೊಸತು ||...
ಯುಗಾದಿ ಎಂದರೆ ಸೃಷ್ಟಿಯ ಆರಂಭ,ಯುಗಾರಂಭ. ಇಲ್ಲಿ ಹೊಸ ವರ್ಷಾರಂಭ ಎಂಬುದೇ ಅರ್‍ಥೈಕೆ. ನಮ್ಮ ಧಾರ್ಮಿಕ ಪದ್ಧತಿ(ಪಂಚಾಂಗ) ಪ್ರಕಾರ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿ ಎಂಬೆರಡು ಆಚರಣೆಗಳು.ವಸಂತ ಋತುವಿನಲ್ಲಿ ಬರುವ ಈ ಹಬ್ಬಗಳಿಗೆ ಮದುಮಗಳಿನ ಮೆರುಗು!. ಚಿಗುರೆಲೆ ಫಲಪುಷ್ಪ ಬಿಡುವ ಕಾಲ!!. ಕೋಗಿಲೆ ಗಾನ!!!. ಇವುಗಳೆಲ್ಲ ಕಾಲ ವಿಶೇಷತೆಗಳು. ‘ಯುಗ-ಯುಗಾದಿ...
ಹೊಸ ಸಂವತ್ಸರದ ಪ್ರಾರಂಭಕಿದು ನಾಂದಿ, ಚೈತ್ರಮಾಸದ ಈ ಪ್ರಥಮ ಶುಭದಿನದಿ ಆಚರಿಸುವರು ಹಬ್ಬವನು ಉಲ್ಲಾಸದಿ ಉತ್ಸಾಹದಿ.. . ಹಸಿರು ಹೂವಿನೆಲೆಮಧ್ಯೆ ಬೇವಿನೆಲೆ ಗೊಂಚಲಿರಿಸಿ ಕಟ್ಟುವರು ತಳಿರು ತೋರಣ, ಎಲ್ಲರ ಮನೆಮುಂದೆ ಕಂಗೊಳಿಸುವದಂದು ಬಣ್ಣಬಣ್ಣದ ರಂಗೋಲಿಯ ಚಿತ್ರಣ. . . ಬೆಳಿಗ್ಗೆ ಬೇಗನೆದ್ದು ಮಾಡುವರಂದು ಅಭ್ಯಂಜನ ಸ್ನಾನ ನಂತರ ಹೊಸ...
ಭಾರತದ ಕೆಲವು ಅನರ್ಘ್ಯ ರತ್ನಗಳ, ನೋಬೆಲ್ ಪ್ರಶಸ್ತಿ ವಿಜೇತರ, ಒಂದಷ್ಟು ಕವಿ ಪುಂಗವರ, ಸಾಹಿತಿಗಳ ತವರೂರು – ಭಾರತದ ಸಾಂಸ್ಕೃತಿಕ ರಾಜಧಾನಿ ಎಂದು ಅರಿಯಲ್ಪಡುವ ಕೋಲ್ಕತಾವನ್ನು ನೋಡುವ ಕುತೂಹಲ ಹಲವು ದಿನಗಳಿಂದ ಇತ್ತು. ಅತಿಬುದ್ಧಿವಂತ ಬೆಂಗಾಲಿ ಗೆಳತಿಯರ ಬಾಯಲ್ಲಿ ಕೋಲ್ಕತಾದ ವರ್ಣನೆಗಳನ್ನು ಕೇಳಿ ಈ ಕುತೂಹಲವೂ ಸ್ವಲ್ಪ...
ಚಳಿಗಾಲ ಕೊನೆಯಾಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಗೋಲಿ ಗಾತ್ರದ ಕಂದು ಬಣ್ಣದ ಎಲಚಿ ಹಣ್ಣುಗಳು ಕಾಣಸಿಗುತ್ತವೆ. ಬಯಲುಸೀಮೆಯಲ್ಲಿ ಸಂಕ್ರಾಂತಿ ಹಬ್ಬದ ದಿನ ಎಳ್ಳು-ಬೆಲ್ಲ, ಕಬ್ಬಿನ ಜತೆಗೆ ಎಲಚಿ ಹಣ್ಣನ್ನೂ ತಟ್ಟೆಯಲ್ಲಿರಿಸಿ ವಿನಿಮಯ ಮಾಡುವ ಸಂಪ್ರದಾಯ. ಇದೇ ವರ್ಗಕ್ಕೆ ಸೇರಿದ ತುಸು ದೊಡ್ಡದಾದ ಅಂಡಾಕಾರದ ‘ಬೋರೆಹಣ್ಣು’ ಅಥವಾ ಜುಜುಬೆ ಫ್ರುಟ್ ಕೂಡ...
ನೃತ್ಯವೆಂಬುದು ಶಾಸ್ತ್ರೀಯ ಕಲೆಗಳಲ್ಲಿ ಒಂದಾದರೂ ಅದೊಂದು ಆತ್ಮಾನುಭವಕ್ಕೆ ಭಾವದ ರೂಪು ಕೊಟ್ಟು ಅಭಿವ್ಯಕ್ತ ಪಡಿಸುವ ಅನುಭೂತಿ ಎಂದರು ತಪ್ಪಲ್ಲ. ಈ ಭಾವದ ಸ್ಪಂದನವು ಗುರುಗಳಿಂದ ಶಿಷ್ಯರಿಗೆ ತಮ್ಮ ಮಾರ್ಗದರ್ಶನದಲ್ಲಿ ನೀಡುವ ವಿದ್ಯೆಯ ಭಾವುಕತೆ ಆನಂದತೆಗಳ ಪರಾಕಾಷ್ಠೆ ;ವಿಶಿಷ್ಟ ಅನುಭವ… ಮಾಡಿದ ನೃತ್ಯ ತಾಪಸಿಗಳಿಗೂ ನೋಡುವ ಮಾನಸಿಗಳಿಗೂ . ಇದಕ್ಕೊಂದು...
ಭಾರತೀಯ ಮಹಿಳೆಯ ಸಂಸ್ಕೃತಿ-ಸಂಸ್ಕಾರವು ವಿಶ್ವಮಾನ್ಯತೆ ಪಡೆದು ಆದರ್ಶವೂ ಆದರಣೀಯವೂ ಆಗಿದೆ.ಇಲ್ಲಿಯ ಮಹಿಳೆಯ ಕುಟುಂಬ ಬಾಂಧವ್ಯ ಬಲು ವಿಸ್ತಾರವಾದುದು.ಅದೊಂದು ರೀತಿಯ ವಿಶಾಲವಾದ ಆಲದ ಮರದಂತೆ!.ಒಬ್ಬ ಸ್ತ್ರೀ ಯಾ ನಾರಿ ತನ್ನ ಜನನದಿಂದ ಮೊದಲ್ಗೊಂಡು ಮರಣದ ತನಕ ಎರಡು ಕುಟುಂಬದ ಸದಸ್ಯಳಾಗಿ ಹಾದುಹೋಗುತ್ತಾಳೆ. ಹುಟ್ಟುಕುಟುಂಬ ಒಂದಾದರೆ; ಸೇರಿದ ಕುಟುಂಬ...
ಮೇರಿ ಕ್ಯೂರಿ – ಹಲವಾರು ಪ್ರಥಮಗಳ ಧೀಮಂತ ಮಹಿಳೆ! “ಪ್ರತಿಭಾನ್ವಿತ ಮಹಿಳೆಯರು ತೀರಾ ವಿರಳ ಮತ್ತು ಒಬ್ಬ ಸಾಮಾನ್ಯ ಮಹಿಳೆ, ವಿಜ್ಞಾನಿಯೊಬ್ಬನ ಸಾಧನೆಗಳಿಗೆ ಅಡ್ಡಿಮಾತ್ರವಾಗಬಲ್ಲಳಷ್ಟೇ”. ಹೀಗಂದವರು ಖ್ಯಾತ ವಿಜ್ಞಾನಿಯಾದ ಪ್ರೊಫೆಸರ್ ಪಿಯರಿ ಕ್ಯೂರಿ. ತಮ್ಮ ಇಪ್ಪತ್ತೆರಡನೇ ವಯಸ್ಸಿನಲ್ಲಿ ತಾವು ಹೇಳಿದ ಮಾತುಗಳಿಗೆ ತದ್ವಿರುದ್ದವಾದ ಅನುಭವವನ್ನು ಮಿಸ್ಟರ್ ಪಿಯರೀ...
ನಿಮ್ಮ ಅನಿಸಿಕೆಗಳು…