Yearly Archive: 2018

0

ಭಾರತಮಾತೆ

Share Button

. ಭಾರತಮಾತೆಯ ಮಕ್ಕಳು ನಾವು ಭಾರತಾಂಬೆಗೆ ನಮಿಸೋಣ ನಾವೆಲ್ಲರೂ ಒಂದೇ ಎನುತ ತಾಯಿ ಭಾರತಿಯ ಸಲಹೋಣ . ನಿತ್ಯ ನೋಡಿದರೆ ವೈರಿಪಡೆಯು ಅಟ್ಟಹಾಸದಿ ಮೆರೆಯುತಿಹರು ಭಾರತಮಾತೆಯ ಮೇಲೆರಗಲು ಉಪಾಯದಿ ಹೊಂಚು ಹಾಕುತಿಹರು . ದೇಶಕಾಯುವ ಸೈನಿಕನೊಬ್ಬ ಜನಿಸಿರಬೇಕು ಪ್ರತೀ ಮನೆಯಲಿ ವೈರಿಯ ಹುಟ್ಟನು ಅಡಗಿಸಬೇಕು ದೇಶ ಕಾಯುತ...

0

ಲಕ್ಷ್ಮೀ ಬಾರಮ್ಮ ಶಾರದೆ ಇರಬಾರದೆ?

Share Button

ಲಕ್ಷೀ ನನ್ನ ಜೊತೆಯೇ ಇರುತ್ತಾಳೆ ; ಆದರೆ ನಿಲ್ಲುವುದಿಲ್ಲ ; ಓಡಾಡುತ್ತಲೇ ಇರುತ್ತಾಳೆ ; ನಿಲ್ಲೆಂದರೂ ನಿಲ್ಲುವುದಿಲ್ಲ ; ಬಾ ಎಂದರೂ ಬರುವುದಿಲ್ಲ  ! . ಶಾರದೇ ಹಾಗಲ್ಲ : ನನ್ನ ಜೊತೆಗೆ ಇರುತ್ತಾಳೆ ; ನಾ ಹೋದಕಡೆಗೆಲ್ಲಾ ಬರುತ್ತಾಳೆ ; ನನಗೆ ಹೆಸರನ್ನೂ ತರುತ್ತಾಳೆ ;...

0

ನಾವೋ…ಅವರೋ…

Share Button

  ‍ಅದು ನಾನು ಬೆಂಗಳೂರಿನಿಂದ ಮೈಸೂರಿಗೆ ಟ್ರೇನಿನಲ್ಲಿ ಪ್ರಯಾಣಿಸುತ್ತಿದ್ದ ಸಮಯ. ಸಂಜೆ ಆರುಕಾಲರ ಟ್ರೇನ್ ಹಿಡಿದು, ಮೈಸೂರಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ತಮ್ಮನನ್ನು ಕಾಣಲು ಹೋಗುತ್ತಿದ್ದೆ. ನಾನು ಹೀಗೆ ತಮ್ಮನನ್ನು ಕಾಣಲು ಮೈಸೂರಿಗೆ ಪ್ರಯಾಣ ಬೆಳೆಸಿದ್ದರ ಹಿಂದೆ ಕಾರಣವೂ ಇದೆ. ಅವನು ಈಗ ಇಂಟರ್ನಶಿಪ್ ಮಾಡುತ್ತಿದ್ದಾನೆ. ಮನೆಯವರೊಂದಿಗೆ...

0

ನಾಗರಪಂಚಮಿ…

Share Button

ಪಿತನ ಸಾವಿನ ಸೇಡು ತೀರಿಸಲು ಯಾಗವನು ಗೈದ ನೃಪನವನು ಜನಮೇಜಯನು ತಕ್ಷಕನ ಬಲಿ ಪಡೆವ ಪಣ ತೊಟ್ಟ ರಾಜನಿವ ಸಕಲ ಸರ್ಪಗಳು ಬೀಳೆ ಯಜ್ಞಕುಂಡದಲಿ ಪಂಚಮಿಯ ದಿನದಂದು ತಡೆ ಬೀಳೆ ಯಾಗಕದು ಜೀವದಾನವದಾಯ್ತು ನಾಗಗಂದು ಈ ದೇವ ಭೂಮಿಯಲಿ ನಮಿಸಿ ನಾಗ ಪೂಜೆಯಲಿ ಬೇಡಿ ಬಾಗುವೆವಿಂದು… ಕ್ಷಮಿಸಿ...

1

ಸ್ವಾತಂತ್ರ್ಯಹೋರಾಟಗಾರರ ಕನಸು ನನಸಾಗಿದೆಯೇ?

Share Button

  ದೇಶದ 72ನೇ ಸ್ವಾತಂತ್ರ್ಯ ದಿನಾಚಾರಣೆಯ ಸಂದರ್ಭದಲ್ಲಿ,“ಸ್ವಾತಂತ್ರ್ಯಹೋರಾಟಗಾರರು ಕಂಡ ಕನಸು ಸ್ವಾತಂತ್ರ್ಯ ಭಾರತದಲ್ಲಿ ನನಸಾಗಿದೆಯೇ”, ಈ ಪ್ರಶ್ನೆಗೆ ಉತ್ತರ ಖಂಡಿತ ಇಲ್ಲವೇ ಇಲ್ಲ ಎಂದೇ ಹೇಳಬೇಕಾಗುತ್ತದೆ.  ಏಕೆಂದರೆ ಅಂದಿನ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ತ್ಯಾಗ-ಬಲಿದಾನಗಳಿಂದ ದೊರಕಿಸಿಕೊಟ್ಟ ಸ್ವಾತಂತ್ರ್ಯ ಇಂದು ನಮಗೆ ಸ್ವೇಚ್ಛಾಚಾರವಾಗಿ ಅದರ ಮಹತ್ವವನ್ನು ಕಳೆದುಕೊಂಡು ಏನೂ ಇಲ್ಲದಂತಾಗಿದೆ.  ಸ್ವಾತಂತ್ರ್ಯವನ್ನು...

0

ಸ್ವಾತಂತ್ರ್ಯೋತ್ಸವ

Share Button

ಬಂತು ನೋಡು ತಂತು ನೋಡು ಸ್ವಾತಂತ್ರ್ಯದ ನೆನಪು ಹೊತ್ತು ಸ್ವಾತಂತ್ರ್ಯದ ಶುಭದಿನ. ದಾಸ್ಯದಿಂದ ಮುಕ್ತವಾಗಿ ತನ್ನತನವ ಕಂಡಂತ ಸಿಹಿದಿನ. . ಕೆಂಪು ಜನರ ಗುಂಡಿಗಂದು ಎದೆಯೊಡ್ಡಿದ ವೀರರು. ಮಾತೃಭೂಮಿ ಭಾರತದ ಘನತೆ ಕಾಯ್ದ ಧೀರರು.. ಹಸಿರು ಉಸಿರು ಒಂದೂ ಬಿಡದ ಕೆಂಪು ಜನರ ಕ್ರೌರ್ಯವು, ಸ್ವಾಭಿಮಾನ ನಮ್ಮ ಸೊತ್ತು...

17

ಅಂಡಮಾನ್ ನ ಸೆಲ್ಯೂಲರ್ ಜೈಲ್

Share Button

ನಾವಿಂದು ಎಪ್ಪತ್ತೆರಡನೆಯ ಸ್ವಾತಂತ್ರ್ಯೋತ್ಸವದ  ಸಂಭ್ರಮದಲ್ಲಿದ್ದೇವೆ. ಈ ಸಂದರ್ಭದಲ್ಲಿ  ನನ್ನ ಮನಸ್ಸು ಅಂಡಮಾನ್ ನ ಸೆಲ್ಯೂಲರ್ ಜೈಲ್ ನಲ್ಲಿ  ಬಲು ನೋವಿನಿಂದ ಸುತ್ತಾಡುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ  ‘ಕಾಲಾಪಾನಿ’ ಶಿಕ್ಷೆಗೆ ಗುರಿಯಾದವರನ್ನು ಅತ್ಯಂತ ಅಮಾನುಷವಾಗಿ ದಂಡಿಸಲೆಂದೇ ಕಟ್ಟಲಾದ ಈ ಜೈಲ್,  ಬ್ರಿಟಿಷ್ ಸರಕಾರದ ದಬ್ಬಾಳಿಕೆ  ಹಾಗು ನಮ್ಮ  ಸ್ವಾತಂತ್ರ್ಯ  ಹೋರಾಟಗಾರರು ಅನುಭವಿಸಿದ ಕಷ್ಟ ಕೋಟಲೆಗಳಿಗೆ  ಸಾಕ್ಷಿಯಾಗಿ ನಿಂತಿದೆ. ಜೈಲ್ ನ ಮಧ್ಯದಲ್ಲಿ...

5

ಮುಂದೇನು??

Share Button

ಕಳೆದ ತಿಂಗಳು ನೆಂಟರೊಬ್ಬರ ಮನೆಯ ಪೂಜೆಯೊಂದಕ್ಕೆ ಹೋಗಿದ್ದೆ. ಬಹಳಷ್ಟು ದಿನಗಳ ನಂತರ ಭೇಟಿಯಾಗುತ್ತಿದ್ದುದರಿಂದ ಓಡೋಡಿ ಎಲ್ಲರೊಂದಿಗೆ ಮಾತನಾಡುತ್ತಿದ್ದೆ. ಅಷ್ಟರಲ್ಲಿ ರೇಖಾತ್ತೆಯ ಆಗಮನವಾಯಿತು. ತಾವು ತಡವಾಗಿ ಬಂದುದರ ಕಾರಣವನ್ನು ಎಲ್ಲರಿಗೂ ವಿವರಿಸುತ್ತಾ ಬರುತ್ತಿದ್ದ ಆಕೆಯ ಕಣ್ಣಿಗೆ ದೂರದಲ್ಲಿ ಕುಂತಿದ್ದ ಹುಡುಗನೊಬ್ಬ ಬಿದ್ದು ಬಿಟ್ಟನು. “ಏನೋ ಹರಿ, ಹತ್ತು ಮುಗಿಯಿತಲ್ಲಾ....

5

ವೃತ್ತಿ… ನಿವೃತ್ತಿ… ಪ್ರವೃತ್ತಿ…

Share Button

” ಏ ಶೀಲಾ, ಎಷ್ಟು ವರ್ಷಗಳಾದ್ವೇ ನಿನ್ನನ್ನು ನೋಡಿ…ಎಲ್ಲಿದ್ದೀಯಾ..?.ನಿನಗೂ ನಿವೃತ್ತಿ ಆಗಿರ್ಬೇಕಲ್ವಾ.?.ಈಗ ಏನ್ಮಡ್ಕೊಂಡಿದ್ದೀಯಾ.?.ತುಂಬಾ ಇಳಿದು ಹೋಗಿದ್ದೀಯಲ್ಲಾ.. ?”  ತುಂಬಾ ವರುಷಗಳ ಬಳಿಕ ಭೇಟಿಯಾದ ಕಾಲೇಜು ಗೆಳತಿಯನ್ನು ಕಂಡು ಗೌರಿಗೆ ತುಂಬಾ ಖುಷಿ ಯಾಗಿತ್ತು. ಬಡಬಡನೆ ಎಲ್ಲಾ ಪ್ರಶ್ನೆಗಳೂ ಒಟ್ಟಿಗೇ ಬಂದಿದ್ದವು.ಒಟ್ಟಿಗೇ ವಿಜ್ಞಾನ ಪದವಿ ಮುಗಿಸಿ ಬೇರೆ ಬೇರೆ...

1

ಅಶೋಕ ಚಕ್ರದ ಯಶೋಗಾಥೆ…….

Share Button

ಕರೆನ್ಸಿ ನೋಟುಗಳ ಮೇಲೆ, ಪಾಸ್ ಪೋರ್ಟ್ ನಲ್ಲಿ,  ಸರಕಾರಿ ದಾಖಲೆಗಳಲ್ಲಿ, ಶಾಲಾ ಕಾಲೇಜುಗಳ ಧ್ವಜಸ್ತಂಭಗಳಲ್ಲಿ , ಹೀಗೆ ಅಲ್ಲಲ್ಲಿ ಗೌರವಯುತವಾಗಿ ಬಳಸುವ, ರಾಷ್ಟ್ರೀಯ  ಲಾಂಛನವನ್ನು ನಾವೆಲ್ಲಾ ನೋಡಿದ್ದೇವೆ. ಬೆನ್ನಿಗೆ ಬೆನ್ನು ಸೇರಿಸಿಕೊಂಡಂತಿರುವ  ನಾಲ್ಕು ಸಿಂಹಗಳು ಚಕ್ರದ ಚಿಹ್ನೆಯುಳ್ಳ ವೃತ್ತಾಕಾರದ ಪೀಠದಲ್ಲಿ ಕುಳಿತಿರುವ ಈ ಲಾಂಛನವನ್ನು, ಅಶೋಕ ಚಕ್ರವರ್ತಿಯು...

Follow

Get every new post on this blog delivered to your Inbox.

Join other followers: