Author: Gourish Hegde, gourish27abli@gmail.com
ಮಜಲುಗಳನ್ನು ದಾಟಿ ಹೋದವರು ಬರುತ್ತಲೇ ಇದ್ದಾರೆ, ನೋಡಲು; ಮುಗಿಯಿತೇ? ಎಂದು ನಿಟ್ಟುಸಿರು ಬಿಟ್ಟರೆ ಮತ್ತಷ್ಟು ಜನರು ಬಂದಿದ್ದರು, ಬೇಡಲು; ಏನೆಂದು ಹೇಳಲಿ ಈ ಕಥೆಯ ಹೋದವರೇ ತಿರುಗಿ ತಿರುಗಿ ಬರುತ್ತಾರೆ, ಮಾಡಲು; ಚಣಕಾಲ ಕೂರುವ ಹಾಗಿಲ್ಲ, ನಿಲ್ಲುವ ಹಾಗಿಲ್ಲ ತಿರುಗಿದ ಚಕ್ರ ಇನ್ನಷ್ಟು ಜನರನ್ನು ತಂದಿತ್ತು, ಕರೆಯಲು;...
ಅದು ನಾನು ಬೆಂಗಳೂರಿನಿಂದ ಮೈಸೂರಿಗೆ ಟ್ರೇನಿನಲ್ಲಿ ಪ್ರಯಾಣಿಸುತ್ತಿದ್ದ ಸಮಯ. ಸಂಜೆ ಆರುಕಾಲರ ಟ್ರೇನ್ ಹಿಡಿದು, ಮೈಸೂರಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ತಮ್ಮನನ್ನು ಕಾಣಲು ಹೋಗುತ್ತಿದ್ದೆ. ನಾನು ಹೀಗೆ ತಮ್ಮನನ್ನು ಕಾಣಲು ಮೈಸೂರಿಗೆ ಪ್ರಯಾಣ ಬೆಳೆಸಿದ್ದರ ಹಿಂದೆ ಕಾರಣವೂ ಇದೆ. ಅವನು ಈಗ ಇಂಟರ್ನಶಿಪ್ ಮಾಡುತ್ತಿದ್ದಾನೆ. ಮನೆಯವರೊಂದಿಗೆ...
. ತಂಪು ಸಂಜೆಯಲಿ ಅಡಗಿದ್ದ ಕರಿಮೋಡ ಭಗ್ಗನೆ ಉರಿಯಿತು, ಜ್ವಾಲೆಯಾಗಿ ಇಳೆಯನೊಮ್ಮೆ ಅಳಿಸಿತು. ಬೊಗಸೆ ನೆತ್ತರ ಕುಡಿವ ರಾಕ್ಷಸ ಬಂದನೆಂದು ಓಡಿ ಪಟಪಟನೆ ಅಡಗಿದಲ್ಲಿ ಬಂದು ಬಿದ್ದಿತು ರಕ್ಕಸನ ಒಂದು ಬಲಿಯು ಜ್ವಾಲಾರಕ್ಕಸ ಅಪ್ಪಳಿಸಿ ಬಗೆದನು ಇಂಚಿಂಚೂ ರಕ್ತ-ಮಾಂಸವ ಕ್ಷಣವು ಇಲ್ಲ, ಕಣವು ಇಲ್ಲ ಉಳಿದ ಕ್ಷಣಗಳು...
ಸುಳ್ಳಿನ ಮನೆಯಲ್ಲಿ ಸತ್ಯದ ತೋರಣ ಕಟ್ಟುವ ಭರದಲ್ಲಿ ಭಾವಗಳ ತಲ್ಲಣ . ಹತ್ತಿರವು ದೂರವೀಗ, ದೂರವು ಅಂಗೈಲಿ ಯಾರಿಹರು ನಿನ್ನೊಳಮನೆಯಲಿ? ನಿನ್ನಂತೆ ನೀನಾಗಿ ಬೆಳಗಲು ಮನೆಯನ್ನು ಇರುವರೆ? ನಿನ್ನವರೆಂದವರು . ತೋರಿದಂದವು ಮಿಥ್ಯ ಬಿಂಬ ದರ್ಪಣದಲಿ ತಿಳಿದಾಗ ಚಲಿಸಿತು ದೂರ ದೂರಕೆ ಮೇಘಗಳು ಬರುವುದಿಲ್ಲೀಗವರು, ಸಮಯದಿ ಬರುವರು...
ನಿಮ್ಮ ಅನಿಸಿಕೆಗಳು…