Daily Archive: January 18, 2018

2

ದೂರದ ಮಲೆಯ ಮೇಲೆ: ‘ಜೈ ಮಾತಾ ದಿ’ -ಭಾಗ 2

Share Button

ಪ್ರಯಾಣಕ್ಕೆ ಪೂರ್ವ ತಯಾರಿ ಆಗಾಗ್ಗೆ ಸಮಾನಾಸಕ್ತ ತಂಡದೊಂದಿಗೆ ಇದುವರೆಗೆ ನೋಡಿರದ ಯಾವುದೇ ಊರಿಗೆ  ಪ್ರವಾಸ  ಅಥವಾ ಚಾರಣ ಕೈಗೊಳ್ಳುವ ಹವ್ಯಾಸವುಳ್ಳ ನನಗೆ,  ವೈಷ್ಣೋದೇವಿ ಯಾತ್ರೆಯ ಬಗ್ಗೆ  ಕೇಳಿ ಸಂತಸವಾಯಿತು.  ಸಾಮಾನ್ಯವಾಗಿ ಪ್ರಯಾಣವನ್ನು  ಇಷ್ಟಪಡದ ನಮ್ಮ ಮನೆಯವರಿಗೂ ಈ ಬಾರಿ ವೈಷ್ಣೋದೇವಿ ಬರಲು ಪ್ರೇರಣೆ ಕೊಟ್ಟಿರಬೇಕು. ತಾನೂ ಬರುತ್ತೇನೆ...

2

ಲಿಯೊನಾರ್ಡೋ ಡ ವಿನ್ಚಿ – ನಿಗೂಢ ಮುಗುಳ್ನಗೆಯ ಚಿತ್ರದ ಹಿಂದೆ

Share Button

  ಒಂದು ವೇಳೆ ಲಿಯೊನಾರ್ಡೋ ಡ ವಿನ್ಚಿಯವರು ತಮ್ಮ ‘ಮೊನಾಲಿಸ’ ಕಲಾಕೃತಿಯ ಕೆಳಗೆ ಕ್ಯಾನ್ವಾಸ್ ನಲ್ಲಿ, “ಈ ಮಹಿಳೆ ತನ್ನ ಪ್ರಿಯಕರನಿಂದ ಏನನ್ನೋ ಮುಚ್ಚಿಡಲು ಮುಗುಳ್ನಗುತ್ತಿದ್ದಾಳೆ” ಎಂದು ಬರೆದಿದ್ದರೆ, ಪ್ರಾಯಶಃ ಈ ನಿಗೂಢ ನಗೆಯ ಕುರಿತು ನೋಡುಗನ ಕಲ್ಪನೆಗಳು ಒಂದು ಕಡೆಯಲ್ಲಿ ಬಂಧಿತವಾಗುತ್ತಿತ್ತು. ಇದು ಒಬ್ಬ ವಿಮರ್ಶಕನ...

2

ಹೀಗೊಂದು‌ ಉದ್ಯೋಗ ಪರ್ವ…

Share Button

ಹತ್ತಾರು ವರ್ಷಗಳು ಮಹಾನಗರಿಗಳಲ್ಲಿಯೇ ಪ್ರಾಯೋಗಿಕ ಹಾಗೂ ಎತ್ತಂಗಡಿ ಯೋಜನೆಗಳಡಿಯಲ್ಲಿ(!) ವಲಸೆ ಹಕ್ಕಿಯಂತೆ ಖಾಸಗಿ ಉದ್ಯೋಗ ಮಾಡಿಕೊಂಡಿದ್ದ ಬಡಪಾಯಿಗೆ ದಾರಿ ತಪ್ಪಿದ ಊರಿನಲ್ಲಿ ಸಿಕ್ಕ ಅರ್ಧರಾತ್ರಿಯ ಕಡೇ ಬಸ್ಸಿನಂತೆ ಮೂವತ್ನಾಲ್ಕನೇ ಹರೆಯದಲ್ಲಿ ಸರ್ಕಾರೀ ನೌಕರಿ ಸಿಕ್ಕಿಬಿಟ್ಟಿತು. ಆನಂದಕ್ಕೆ ಪಾರವಿಲ್ಲದ ಹುಚ್ಚುಖೋಡಿ ಮನಸು ನಲಿದಾಡಿಹೋಗಿತ್ತು. ಕಂಪ್ಯೂಟರಿನಲ್ಲಿ ಭದ್ರವಾಗಿ ಮುಚ್ಚಿಟ್ಟಿದ್ದ ಬಗೆಬಗೆಯ...

1

ಕಿಟಕಿ ಬದಿಯ ಸೀಟಿನ ಮ್ಯಾಜಿಕ್

Share Button

ಕಿಟಕಿ ಬದಿಯ ಸೀಟು ಅಂದ್ರೆ ಯಾರಿಗೆ ಇಷ್ಟವಾಗುವುದಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಕಿಟಕಿ  ಬದಿಯ ಸೀಟಿನ ಮೇಲೆ ಏನೋ  ಆಕರ್ಷಣೆ .  ಮಕ್ಕಳು ಈ ಸೀಟಿಗೆ ಜಗಳವಾಡಿದರೆ, ದೊಡ್ಡವರು “ನನಗೆ ಅಲ್ಲೇ ಬೇಕು ಅಂತೇನಿಲ್ಲಪ್ಪ, ಎಲ್ಲಾದ್ರೂ ಸರಿ” ಎಂದರೂ ಕಣ್ಣುಗಳು ಮಾತ್ರ ಅಲ್ಲೇ ನೆಟ್ಟಿರುತ್ತವೆ....

1

ಪುಸ್ತಕನೋಟ : ಅಣಿ ಅರದಲ-ಸಿರಿ ಸಿಂಗಾರ

Share Button

  ಎಚ್ ಬಿ ಎಲ್ ರಾವ್ ಸಂಪಾದಿಸಿ ಪ್ರಕಟಿಸಿದ ಅಣಿ ಅರದಳ ಸಿರಿ ಸಿಂಗಾರ ಗ್ರಂಥಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಕೊಡುವ 2016ನೇ ಸಾಲಿನ ಪುಸ್ತಕ ಸೊಗಸು ಪ್ರಶಸ್ತಿ ಬಂದಿದೆ.  ಮುಂಬಯಿಯ ಸಾಹಿತ್ಯ ಬಳಗ ಪ್ರಕಟಿಸಿದ ” ಅಣಿ ಅರದಲ – ಸಿರಿ ಸಿಂಗಾರ ” ಗ್ರಂಥವು...

Follow

Get every new post on this blog delivered to your Inbox.

Join other followers: