Monthly Archive: July 2016

9

ಸುರಳಿ ಹೂವು (ಸುಗಂಧಿ ಹೂವು)

Share Button

ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ಚೆಲುವಾದ ಹೂವು ಸುಗಂಧಿ ಹೂವು.ಇದನ್ನು ಸುರಳಿ ಹೂವು ಎಂದೂ ಕರೆಯುತ್ತಾರೆ.ನವಿರಾದ ಸುವಾಸನೆಯುಳ್ಳ ಈ ಹೂವಿನ ಮೂಲವು ಹಿಮಾಚಲ ಪ್ರದೇಶ.ಇದರ ಸಸ್ಯಶಾಸ್ತ್ರೀಯ ಹೆಸರು ಹೆಡಿಕಿಯಂ ಕಾರ್ಯನೆರಿಯಮ್. 3-4  ಅಡಿಯಸ್ಟು ಎತ್ತರ ಬೆಳೆಯುವ ಮೂಲಿಕೆಯ ಸಸ್ಯ ಇದಾಗಿದ್ದು,ಉದ್ದುದ್ದ ಎಲೆಗಳು ಪರ್ಯಾಯವಾಗಿ...

1

ಅಯ್ಯೊಯ್ಯೋ ಕಾಣೆಯಾಯಿತು!

Share Button

‘ದಾರಿ ಕಾಣದಾಗಿದೆ ರಾಘವೇಂದ್ರನೇ ‘ ಸುಪ್ರಸಿದ್ಧ ಭಜನೆಯಲ್ಲಿ ಕಾಣದಾಗಿದ್ದು ದಾರಿ. ಅಂದರೆ ಅರ್ಥಾತ್ ಗುರಿ ಕಾಣದಾಗಿದೆ ಅಥವ ಇಲ್ಲವಾಗಿದೆ ಎಂಬುದಾಗಿ ಹೇಳಲಾಗಿದೆ. ದೇವರೇ ಜೀವನದಲ್ಲಿ ಕಾಣೆಯಾದ ದಾರಿಯನ್ನು ತೋರಿಸು ಎಂಬುದಾಗಿ ಇದರ ಒಳಾರ್ಥ. ಈ ಕಾಣೆಯಾಗುವುದು ಎಂಬ ವಿಚಾರ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲದೆ ನಮ್ಮ ಜೀವನದ ಅವಿಭಾಜ್ಯ...

5

‘ಅವರು ನಿಜವೆಂದೇ ನಂಬಿದರು’

Share Button

ಮಂಗಳೂರು ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀ  ಧನಂಜಯ ಕುಂಬ್ಳೆ ಅವರು ಭರವಸೆಯ  ಸಾಹಿತಿ. ಮುದ್ದಣ ಕಾವ್ಯ ಪ್ರಶಸ್ತಿ ಮೊದಲುಗೊಂಡು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ.  ಸರಳ ಸಜ್ಜನಿಕೆಯ ಕುಂಬ್ಳೆಯವರ ಕವಿತೆ “ಅವರು ನಿಜವೆಂದೇ ನಂಬಿದರು” (ಏಕಲವ್ಯನ ಕುರಿತು) ಇತ್ತೀಚೆಗೆ ಕಾಸರಗೋಡಿನಲ್ಲಿ ನಡೆದ  ದಕ್ಷಿಣ ಭಾರತೀಯ ಬರಹಗಾರರ ಬಹುಭಾಷಾ ಸಮ್ಮೇಳನದಲ್ಲಿ ವಾಚಿಸಲು...

4

ಕಮಲೆ ಕಮಲೋತ್ಪತ್ತಿ: ಕಮಲೆ ಬೀಜೋತ್ಪತ್ತಿ:?

Share Button

ಚೀನಾದ ಈ ಗಿಜಿಗುಟ್ಟುವ ನಗರದ ಬೀದಿಯೊಂದರಲ್ಲಿ ಹಾದು ಹೋಗುವಾಗ ಸಿಕ್ಕಿದ್ದ ಹಣ್ಣಂಗಡಿಯತ್ತ ಸುಮ್ಮನೆ ಕುತೂಹಲಕ್ಕೆ ಕಣ್ಣು ಹಾಯಿಸಿದಾಗ ಕಂಡಿದ್ದು ಈ ಕೌತಕದ ವಸ್ತು. ಯಾವುದೋ ಅಪರೂಪದ ನಮ್ಮಲ್ಲಿ ಕಾಣ ಸಿಗದ ಹಣ್ಣೋ, ಕಾಯೋ ಇರುವಂತಿದೆಯಲ್ಲ ಎಂದು ಒಳಹೊಕ್ಕು ನೋಡಿದರೆ ನಿಜಕ್ಕೂ ವಿಶಿಷ್ಠವಾಗಿಯೆ ಇತ್ತು. ಸರಿ, ಅಲ್ಲೆ ಇದ್ದ...

0

ಅಂತಃಕರಣದ ಅಧಃಪತನ

Share Button

ಜಗತ್ತು ಬದಲಾಗುತ್ತಿದೆ, ನಾವು ಬದಲಾಗುತ್ತಿದ್ದೇವೆ, ನಮ್ಮೊಟ್ಟಿಗೆ ನಮ್ಮ ಸಂಸ್ಕಾರ, ಆಚಾರ-ವಿಚಾರ, ಸನಾತನ ಸಂಸ್ಕ್ರತಿ, ಪರಂಪರೆ ಕೂಡ ನಮಗರಿವಿಲ್ಲದೆ ಬದಲಾಗುತ್ತಿದೆ. ಬದಲಾವಣೆ ಪ್ರಕೃತಿಯ ಸಹಜ ನಿಯಮ ನಿಜ ಆದರೆ ಒಮ್ಮೆ ಯೋಚಿಸಿದಾಗ ಈ ಬದಲಾವಣೆಯ ವೇಗಕ್ಕೆ ಸಿಲುಕಿ ನಾವು ನಮ್ಮವರನ್ನು ಕಳೆದುಕೊಳ್ಳುತ್ತಿದ್ದೇವೆ , ಆ ಸವಿಯಾದ ಆತ್ಮೀಯತೆ, ಸ್ನೇಹ...

0

ಬಾರೋ ಚಂದಿರ

Share Button

ಬಾ ಬಾರೋ ಚಂದಿರ ನೀನೆಷ್ಟು ಸುಂದರ ತಾರೆ ಜೊತೆ  ಸೇರುವೆ ಇರುಳ ಬೀದಿ ಬೆಳಗುವೆ ಮುದ್ದು ಕಂದನ ರಮಿಸುವೆ ಪ್ರೇಮ ವಿರಹಿಯ ಸಂತೈಸುವೆ ಮೋಡದ ಹಿಂದೆ ಓಡುವೆ ತಿಂಗಳಿಗೊಮ್ಮೆ ಎಲ್ಲಿಗೋಗುವೆ ನೈದಿಲೆಗೆ ನೀನಿಷ್ಟ ನಿನ್ನೊಲವು ಬಲು ಸ್ಪಷ್ಟ ಅದಕೆ ನೀನೆಲ್ಲರ ಪ್ರಿಯ ನಿನ್ನೊಳಿಲ್ಲ ಸಂಶಯ ಚಂದ ನಿನ್ನ ...

1

ಉಪ್ಪಿನ ಹಲಸಿನ ಸೊಳೆ ಪಲ್ಯ…ತಿಂದರೆ ನೀವು ಬಿಡಲ್ಲ…

Share Button

ಹಲಸು ಗೊತ್ತಿಲ್ಲದವರು ಯಾರು…ಈಗಂತೂ ಅದರದ್ದೇ ಕಾರುಬಾರು..  ನಮ್ಮಲ್ಲಿ, ಏನೂ ಆರೈಕೆ ಇಲ್ಲದೆ ಎಲ್ಲೋ ತೋಟದ ಮಧ್ಯೆಯೊ,ಬದಿಯಲ್ಲಿಯೊ ಅಂತರಿಕ್ಷ ವರೆಗೆ ಬೆಳೆದು ಸಕಾಲಕ್ಕೆ ಫಲ ಕೊಡುವ ಮರ ಇದು. ಡಿಸೆಂಬರಿನಲ್ಲಿ ಚಳಿಗಾಳಿ ಬೀಸಿತೆಂದರೆ ಹಲಸು ಹೂವು ಬಿಡಲು ಸುರು.ಜನವರಿಯಲ್ಲಿ, ಎತ್ತರದ ಮರವನ್ನು ಕತ್ತೆತ್ತಿ ನೋಡಿ ಕುತ್ತಿಗೆ ನೋಯುತ್ತಿದ್ದರೂ ,ಈ...

1

ಹಲಸಿನ ಹಣ್ಣು

Share Button

  ಹಲಸಿನ ಹಣ್ಣಿನಲ್ಲಿ ಪೊಟ್ಯಾಷಿಯಂ ಸಮೃದ್ಧವಾಗಿರುವುದರಿಂದ ರಕ್ತದ ಒತ್ತಡವನ್ನು ಇಳಿಸುವಲ್ಲಿ ಇದು ಸಹಕಾರಿ. ಇದರಲ್ಲಿರುವ ಪಾಲಿ ನ್ಯೂಟ್ರಿಯೆಂಟ್‌ಗಳು ಕ್ಯಾನ್ಸರ್ ನಿರೋಧಕವಾಗಿ, ಅತಿ ಸಂವೇದನಾಶೀಲ ನಿರೋಧಕವಾಗಿ ಪ್ರಯೋಜನಕಾರಿ ಎನಿಸಿವೆ. ಹಲಸಿನ ಹಣ್ಣನ್ನು ವಿಟಾಮಿನ್ ಸಿ ಯ ಅತ್ಯುತ್ತಮ ಮೂಲ ಎಂದು ಗುರುತಿಸಲಾಗಿದೆ. ತನ್ನಲ್ಲಿನ ಆಂಟಿ ಆಕ್ಸಿಡಾಂಟ್ ಗುಣಲಕ್ಷಣಗಳಿಂದಾಗಿ ಹಲಸಿನಹಣ್ಣು...

3

ಸಂತೋಷದ ಆಯ್ಕೆ…

Share Button

ಅದೊಂದು ದಿನ ಸಂಜೆಗತ್ತಲಾಗಿದ್ದಾಗ, ಪಕ್ಕದ ಸೈಟಿನಲ್ಲಿರುವ ತಾತ್ಕಾಲಿಕ ಶೆಡ್ ಮನೆಯ ಯುವತಿ, ನಮ್ಮ ಮನೆಯ ಬಾಗಿಲು ತಟ್ಟಿದಳು. ಆಕೆ ಸುಮಾರು ಇಪ್ಪತ್ತೈದರ ಆಸುಪಾಸಿನ ನಗುಮುಖದ ತರುಣಿ. ಜತೆಗೆ ಅವಳದೇ ವಯಸ್ಸಿನ ಇನ್ನೊಬ್ಬಾಕೆಯೂ ಇದ್ದಳು. ಆಕೆ ಸಂಕೋಚದಿಂದಲೇ, “..ಆಂಟಿ, ಸ್ವಲ್ಪ ಮಿಕ್ಸಿ ಕೊಡ್ತೀರಾ… ನೆಂಟ್ರು ಬಂದವ್ರೆ… ಕಡ್ಲೆಬೇಳೆ ವಡೆಗೆ...

ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಸರಿಯೇ ?

Share Button

ಅಣಬೆಯು ಮಳೆಗಾಲದಲ್ಲಿ ಕಂಡುಬರುವುದು ಸ್ವಾಭಾವಿಕ ಆದರೆ ನಮ್ಮ ರಾಜ್ಯದಲ್ಲಿ ಪ್ರತಿ ವರ್ಷವು ಅಣಬೆಗಿಂತಲೂ ವೇಗವಾಗಿ ಹಲವಾರು ನೂತನ ಖಾಸಗಿ ಶಾಲಾ-ಕಾಲೇಜುಗಳು ತಲೆ ಎತ್ತುತ್ತಿವೆ. ಶಿಕ್ಷಣ ಪ್ರಸಾರ ಮಾಡಬೇಕಾಗಿರುವ ಈ ಸಂಸ್ಥೆಗಳು ತಮ್ಮ ಮೂಲ ಉದ್ಧೇಶವನ್ನೇ ಮರೆತು ಸ್ವಹಿತಾಶಕ್ತಿಯ ಸಲುವಾಗಿ ಶಿಕ್ಷಣವನ್ನು ಬಳಸಿಕೊಳ್ಳುತ್ತಿವೆ ಎಂಬುದು ಅತಿ ದುಃಖದ ಸಂಗತಿ....

Follow

Get every new post on this blog delivered to your Inbox.

Join other followers: