Daily Archive: July 7, 2016
“ತಪ್ಪೂ ಮಾಡದವ್ರು ಯಾರವ್ರೇ….?? “, ಇದುವರೆಗೆ ಜೀವನದಲ್ಲಿ ಒಮ್ಮೆಯಾದರೂ ಸಣ್ಣದು ಯಾ ದೊಡ್ಡದು, ಗೊತ್ತಿದ್ದು ಯಾ ಗೊತ್ತಿಲ್ಲದೆ, ಅಸಹಾಯಕರಾಗಿ ಅಥವಾ ಬೇರೆ ವಿಧಿಯಿಲ್ಲದೆ ತಪ್ಪು ಮಾಡಿದ್ದೀರಾದರೆ, ನೀವು ಯಾರಿಗೆ ಮನಸ್ಸು ನೋಯಿಸಿದ್ದೀರೋ ಅವರಲ್ಲಿ ಕ್ಷಮೆ ಕೇಳಿದರೂ ಅವರು ನಿಮ್ಮನ್ನು ಕ್ಷಮಿಸುವ ದೊಡ್ಡ ಮನಸ್ಸು ಮಾಡಿಲ್ಲವಾದರೆ, ಹೀಗೆ ಎಲ್ಲವೂ ಸೇರಿ ನಿಮ್ಮ...
ಅದೊಂದು ಸದ್ದಿಗೆ ಕಾಯುತ್ತ! ಸುರಿಯುವ ಮೊದಲ ಮಳೆಯ ಕೊನೆಯ ಹನಿ ತಲುಪುವ ಮುಂಚೆಯೇ ನೆಲಕೆ ನಡೆದು ಬಿಟ್ಟೆ ದಡಾರನೆ ಬಾಗಿಲು ತೆಗೆದ ರಭಸಕ್ಕೆ ಮಳೆಯ ಇರುಚಲು ಬಡಿದು ನಡುಮನೆಯೆಲ್ಲ ಒದ್ದೆಯಾಯಿತು ಆಮೇಲಿನದನ ಹೇಳಲಿ ಮಳೆ ನಿಂತಮೇಲೂ ತೊಟ್ಟಿಕ್ಕುತ್ತಲೇ ಇದ್ದ ಹನಿಗಳ ತಟಪಟ ಸದ್ದಿಗೆ...
ಸುರಲೋಕದ ಪಾರಿಜಾತ ಬಂದಿತೊ ಕೆಳಗಿಳಿದು ಬಿರಿದ ಮಲ್ಲಿಗೆ ಮೊಗ್ಗು ತುಟಿಯ ಮೇಲರಳಿತೊ ಈ ಜಗದ ಹಿಗ್ಗನ್ನು ಸೂರೆಗೊಂಡಿತೊ ಹೇಗೆ ಎಲ್ಲಿಂದ ಬಂದಿರುವೆ ಬಾಲೆ, ಯಾರನರಸುವೆ ಇಲ್ಲಿ? ಯಾರ ಮನೆಯಂಗಳದಿ ಬಿರಿದ ಮಲ್ಲಿಗೆ ನೀನು ಯಾರ ಉದರದಲವಿತ ಚೆಲುವ ಗುಟ್ಟು ಯಾರು ನಿನ್ನನು ಪಡೆದ...
. ಸುಮಾರು ಮೂವತ್ತು ಮೂವತ್ತೈದು ವರುಷಗಳ ಹಿಂದಿನ ಕಥೆಯಿದು … . ಅದೊಂದು ಶಾಲೆ,ಮುಳಿ (ಒಂದು ರೀತಿಯ ಹುಲ್ಲು) ಹಾಸಿದ ಶಾಲೆ, ಅಧ್ಯಾಪಕರು ಪಾಠ ಮಾಡುತ್ತಿರುವಾಗ ಮೇಲಿನಿಂದ ಕೆಲವೊಮ್ಮೆ ಕೇಳಿಸುವ ಚಿಕ್ಕ ಸದ್ದು .. !!! ಬೇರೇನಲ್ಲ .. ಬಿದಿರ (ಮೊಳೆ) ಕಂಬದ ಒಳಗೆ ಮನೆ...
ಸುಶ್ರಾವ್ಯವಾದ ಜಾನಪದ ಹಾಡೊಂದರ ಸೊಲ್ಲು ಹೀಗಿದೆ “ಆಷಾಢ ಮಾಸ ಬಂದೀತವ್ವಾ…ಖಾಸಾ ಅಣ್ಣಾ ಬರಲಿಲ್ಲವ್ವಾ…ಎಷ್ಟೆಂದು ನೋಡಲಿ ನಾ ತೌರೀನ ದಾರಿ..“. ಧೋ ಎಂದು ಮಳೆ ಸುರಿಯಬೇಕಾದ ಆಷಾಢ ಮಾಸ ಕಾಲಿಟ್ಟಿದೆ. ಈ ಮಾಸಕ್ಕೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಬಯಲುಸೀಮೆಯಲ್ಲಿ, ಅಷಾಢ ಮಾಸದಲಿ ಮದುವೆಯಾದ ಹೆಣ್ಣುಮಗಳು ತವರಿಗೆ ಹೋಗುವ ಪರಿಪಾಠವಿದೆ....
ನಿಮ್ಮ ಅನಿಸಿಕೆಗಳು…