Yearly Archive: 2015
ಹಕ್ಕಿ ಹಾರಿತು…….
ಚಿಕ್ಕ ಹಕ್ಕಿಯೊಂದು ಬಂದು ಪಕ್ಕದಲ್ಲಿ ಕುಳಿತುಕೊಂಡು ಬಿಕ್ಕು ನಿಲಿಸಿ ಸುಕ್ಕು ಮರೆಸಿ ನಕ್ಕು ನಗಿಸಿತು. . ಪುಕ್ಕ ಕಳೆದು ರೆಕ್ಕೆ ಬರಲು ರೊಕ್ಕ ಮಿಕ್ಕು ಎಂದೆನಿಸಲು ಕಕ್ಕುಲತೆಯ ತೆಕ್ಕೆ ತೊರೆದು ಹಕ್ಕಿ ಹಾರಿತು. . ಚಕ್ಕಡಿಯಲಿ ಸಾಗುತಿರಲು ಘಕ್ಕನೇನೊ ಸಿಕ್ಕಿದಂತೆ ಧಕ್ಕೆಯಾಗಿ ದಿಕ್ಕುತಪ್ಪಿ ಹಕ್ಕಿ ಹಾರಿತು....
ಸಾಸಿವೆ ತಂದವಳು- ಭಾರತಿ.ಬಿ.ವಿ.
ಪೌರಾಣಿಕ ಪಾತ್ರಗಳಾದ ‘ಸಾವಿತ್ರಿ-ಸತ್ಯವಾನ’ ಕತೆಯಲ್ಲಿ ಸಾವಿತ್ರಿಯು ತನ್ನ ವಾಕ್ಚಾತುರ್ಯ ಮತ್ತು ಭಕ್ತಿಯಿಂದ ಯಮನನ್ನೇ ಗೆದ್ದು ಬಂದವಳು ಎಂದು ಶ್ಲಾಘಿಸಲಾಗುತ್ತದೆ. ಈಗಿನ ಕಾಲದಲ್ಲಿಯೂ ಹೀಗೆ ‘ಯಮನನ್ನು ಗೆದ್ದು ಬಂದವರ’ ಬಗ್ಗೆ ಕೆಲವೊಮ್ಮೆ ಕೇಳಿರುತ್ತೇವೆ/ಓದಿರುತ್ತೇವೆ. ಸಣ್ಣಪುಟ್ಟ ಕಾಯಿಲೆಗಳು ಬಂದರೂ ಎದುರಿಸಲಾಗದೆ ತಾವೂ ನಿರಾಶಾವಾದಿಗಳಾಗಿ, ಮನೆಮಂದಿಗೆಲ್ಲಾ ಕಿರಿಕಿರಿ ಹುಟ್ಟಿಸುವವರು ಬಹಳಷ್ಟು...
‘ಚಿತ್ತಾರ’ e-ಪುಸ್ತಕ – ಜಯಶ್ರೀ ಬಿ.ಕದ್ರಿ
ಶ್ರೀಮತಿ ಜಯಶ್ರೀ ಬಿ, ಕದ್ರಿ ಅವರು ಇಂಗ್ಲಿಷ್ ನಲ್ಲಿ ಸ್ನಾತಕೊತ್ತರ ಪದವೀಧರೆಯಾಗಿದ್ದು, ಪ್ರಸ್ತುತ ಮೂಡಬಿದ್ರಿಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ವೈಚಾರಿಕ ಬರಹಗಳನ್ನು ಬರೆಯುವುದು ಇವರ ಹವ್ಯಾಸ. ಕರಾವಳಿಯ ಪ್ರಸಿದ್ಧ ದಿನಪತ್ರಿಕೆಯಾದ ‘ಉದಯವಾಣಿ’ಯಲ್ಲಿ ಇವರ ಹಲವಾರು ಬರಹಗಳು ಬೆಳಕು ಕಂಡಿವೆ. ತನ್ನ ವೃತ್ತಿಜೀವನದ ಅವಿಭಾಜ್ಯ ಅಂಗವಾದ...
ಯಾರೀ ಗಾಂಧಿ?
ಅವನಾರೊ ಗಾಂಧಿತಾತ ಬೆನ್ನು ಬಿಡದಂತೆ ಭೂತ ಮುಂದೆ ನಡೆ ನಡೆದನಂತೆ ಇಂದೇಕೆ ಹಿಂದೆ ಬಿದ್ದ ಕಥೆ ?|| ಇವನೆ ನೋಡು ಗಾಂಧಿತಾತ ಮಿಕ್ಕುಳಿದ ಬರಿದವನ ಭೂತ ಬಯಸಿದ್ದನವ ಭವ್ಯ ಭವಿತ ಅದನ್ಹುಡುಕುವುದರಲೆ ಪ್ರಸ್ತುತ || ಅವನಿದ್ದನಂತೆ ಗಾಂಧಿ ತಾತ ಸ್ವಚ್ಛತೆಗೆ ಆಶ್ರಮದಲಿ ಕೂತ ಗಲ್ಲಿ ಮೋರಿ...
ಮಧುಮೇಹ ತಡೆಗೆ ಯೋಗದ ನಡಿಗೆ-ಹೆಜ್ಜೆ 3
2) ಹಸ್ತ ಮತ್ತು ಕಟಿ ಚಾಲನೆ ನೇರವಾಗಿ ನಿಂತುಕೊಂಡು ಕಾಲುಗಳನ್ನು ಎರಡು ಅಡಿ ಅಂತರದಲ್ಲಿ ಇರಿಸಿಕೊಳ್ಳುವುದು. ಎರಡೂ ಕೈಗಳನ್ನು ಎದೆಯ ಮುಂದೆ ಜೋಡಿಸಿಕೊಳ್ಳಬೇಕು. ಇಲ್ಲಿ ಬೆರಳ ತುದಿಗಳು ಪರಸ್ಪರ ಎದುರುಬದುರಾಗಿರಬೇಕು. ಅಂಗೈಗಳು ಮೇಲ್ಮುಖ/ಕೆಳ ಮುಖ/ಒಳ ಮುಖ/ಹೊರಮುಖವಾಗಿರಬೇಕು. ಮೊಣಕೈಗಳು ನೆಲಕ್ಕೆ ಸಮಾನಾಂತರವಾಗಿರಲಿ. ಚಾಲನೆ: ದೀರ್ಘವಾಗಿ ಉಸಿರೆಳೆದುಕೊಳ್ಳಿ. ಉಸಿರು ಹೊರ...
ಒಂದು ಅರಮನೆ = ಒಂದು ಗನ್, ಬೆಲೆ ಸರಿಯಾಗಿದೆಯಲ್ಲ?
ಎಪ್ರಿಲ್ 2012 ರಲ್ಲಿ ಹಿಮಾಚಲ ಪ್ರದೇಶದ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಬಂದಿದ್ದೆವು. ಹಿಮಾಚಲ ಪ್ರದೇಶದ, ಕುಲುವಿನ ‘ನಗ್ಗರ್’ ಎಂಬಲ್ಲಿ, ಬಹಳ ಸುಂದರವಾದ, ಬೆಲೆಬಾಳುವ ಮರಗಳಲ್ಲಿ ಕೆತ್ತಿರುವ ಅದ್ಭುತವಾದ ಕುಸುರಿ ಕೆತ್ತನೆಗಳನ್ನೊಳಗೊಂಡ ಅರಮನೆಯಿದೆ. ಇದನ್ನು ‘ನಗ್ಗರ್ ಕಾಸಲ್ ‘ ಎಂತಲೂ ಕರೆಯುತ್ತಾರೆ. ಈ ಅರಮನೆಯನ್ನು 16 ಯ...
2015 ರ ರೋಮಾನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತರು ..
ಭವ್ಯ ಭಾರತ,ಶ್ರೀಮಂತ ಭಾರತ,ಆಧುನಿಕ ಭಾರತ,ಡಿಜಿಟಲ್ ಇಂಡಿಯಾ ಹೀಗೆ ನಮ್ಮ ದೇಶದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಮೊದಲು ನಾವು ಇಲ್ಲಿನ ಬಡವರ ಪರಿಸ್ಥಿತಿಯ ಬಗ್ಗೆ ಒಂದೂಸಾರಿ ಆಲೋಚಿಸಿದ್ದರೆ ನಮಗೆ ನಿಜವಾದ ಭಾರತದ ದರ್ಶನವಾಗುತ್ತದೆ.ನಮ್ಮ ದೇಶದಲ್ಲಿ ಪ್ರತಿ ವರ್ಷವು ಲಕ್ಷಾಂತರ ಬಡವರು ತೋಡಲು ಸರಿಯಾಗಿ ಬಟ್ಟೆಗಳು ಇಲ್ಲದೆ ಕೊರೆಯುವ ...
ಹಸ್ತದ ಗೆರೆ
ಹೀಗೆ ಮಾತಾಡುತ್ತ ಕುಳಿತ ಹೊತ್ತು ಮಗನ ಕೈ ಹಿಡಿದು ಸುಮ್ಮನೆ ನೋಡ್ತಾ ಇದ್ದೆ – ಹಸ್ತ ಪೂರ ಗೆರೆಗಳಿದ್ರೂ ಅಸ್ಪಷ್ಟವಾಗಿ, ನಯವಾಗಿ ಕಾಣೋ ತರವನ್ನ. ಬರಿಯ ದಪ್ಪ ಗೆರೆ ಬಿಟ್ರೆ ಮಿಕ್ಕಿದ್ದು ತೆಳು ಗೆರೆಗಳು ಕಡಿಮೆ; ಜತೆಗೆ ತೀರಾ ಇಲ್ಲವೆ ಇಲ್ಲ ಅನ್ನೊ ಹಾಗೆ ತೆಳುಗೆರೆಗಳು....
ನಿಮ್ಮ ಅನಿಸಿಕೆಗಳು…