Yearly Archive: 2014

4

‘ಟಿ‌ಎಲ್‌ಆರ್’ ಎಂಬ ಕ್ಲಾಸಿಕ್ ಕೆಮರಾ…

Share Button

    ‘ಟಿ‌ಎಲ್‌ಆರ್’ ಎಂದರೆ ಈಗಿನ ಫೇಸ್‌ಬುಕ್ ಜನರೇಶನ್ ಜನರು ಸ್ವಲ್ಪ ತಲೆಕೆಡಿಸಿಕೊಳ್ಳಬೇಕಾಗಬಹುದು. ಆದರೆ ಕೆಲವೇ ವರ್ಷಗಳ ಹಿಂದೆ ಛಾಯಾಗ್ರಹಣ ಮಾಡುತ್ತಿದ್ದವರಿಗಂತೂ ಕಿವಿ ನಿಮಿರುತ್ತದೆ. ಹೌದು! ಟಿ‌ಎಲ್‌ಆರ್ ಕೆಮರಾಗಳ ಆಕರ್ಷಣೆಯೇ ಅಂಥದ್ದು! ಈಗಿನ ಫೇಸ್‌ಬುಕ್ ಯುಗದಲ್ಲಿ ಸ್ವಲ್ಪ ಒಳ್ಳೆಯ ಸಂಬಳ ಬರುವಂತಹ ನೌಕರಿ ಹಿಡಿದಾತ ತನಗೊಂದು ಉತ್ತಮ...

5

ಕರಿಬೇವೆಂಬ ಅಡುಗೆ ಮನೆಯ ಆಪ್ತ ಸಖಿ

Share Button

  ಕರಿಬೇವಿನ ಒಗ್ಗರಣೆಯಿಲ್ಲದ ಉಪ್ಪಿಟ್ಟನ್ನು ನೀವು ಊಹಿಸಬಲ್ಲಿರಾ..? ಎಷ್ಟೇ ರುಚಿಕಟ್ಟಾದ ಅಡುಗೆ ನೀವು ತಯಾರು ಮಾಡಿದರೂ,ಒಗ್ಗರಣೆ ಮಾಡಿದ ಮೇಲಷ್ಟೇ ಆ ಅಡುಗೆಗೊಂದು ಪೂರ್ಣತೆ ಒದಗಿ ಬರುವುದು. ಒಗ್ಗರಣೆಯೆಂದ ಮೇಲೆ ಕೊಂಚ ಎಣ್ಣೆ, ಚಿಟಿಕೆ ಸಾಸಿವೆ,ಎರಡೆಸಳು ಬೆಳ್ಳುಳ್ಳಿ,ಒಣ ಮೆಣಸು ತುಂಡು,ಹೀಗೆ ಅವರವರ ಹದಕ್ಕನುಗುಣವಾಗಿ,ಇಷ್ಟಾನುಸಾರ ಕೈ ತೂಕದ ಅಳತೆಗೆ ಬಿಟ್ಟ...

5

ನಾಳೆಗಳ ಹೊಸ್ತಿಲಲ್ಲಿ…….

Share Button

ಈ ಪರ್ವದ ನಾಳೆಗಳ ಉಸಿರು ಕಾಲದ ನೀರವತೆಗೆ ಮತ್ತೆ ಮಾತಿನ ತೇರು ಭವಿಷ್ಯದ ಹೆಜ್ಜೆಗಳು ಕಾಲಾತೀತ ನಮ್ಮೊಳಗೆ ಬೇರಿಲ್ಲದ ಗಿಡದ ಒಂಟಿ ಜೀವ ಮಾಯೆ! ಒಂದೊಂಮ್ಮೆ ಪಾದದಡಿ ಚಲಿತ ನೀರು ಮತ್ತೆ ಕಾಣದು ಕಾಲವೆ ನಿರ್ಣಯಿಸು ನನ್ನ ಹಕ್ಕು ನಿನ್ನದಾಗಲಿ ಹೊಸ ಚಿಗುರು ಧಾವಂತಕ್ಕೆ ಸಿಲುಕಿ ನಲುಗುವ ಮೊದಲು...

6

ಪಾಪುಗೆ ಸ್ವಾಗತ ..ತಾಂತ್ರಿಕತೆಗೊಂದು ಸಲಾಮ್!

Share Button

  ಗೆಳತಿಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮರುದಿನ ನನ್ನ ಮೊಬೈಲ್ ಫೋನ್ ಗೆ ಬಂದ ಸಂದೇಶ ಹೀಗಿತ್ತು. “All of god’s grace in one little face….Ours came to us wrapped in blue. Mother and the junior are doing good”  ಎಷ್ಟು...

2

ಕಥೆ ಕೇಳುವ ಸುಖ

Share Button

    ರಾತ್ರೆ ಹಾಸಿಗೆ ಸರಿಪಡಿಸುವುದಷ್ಟೇ ಗೊತ್ತು.ಮಕ್ಕಳಿಬ್ಬರಿಗೂ ಕತೆ ಕೇಳುವ ಕಾತರ. ಆತುರ. ಅವರುಗಳು ಇನ್ನೂ ಎಳೇ ಮಕ್ಕಳೇನಲ್ಲ. ಆದರೂ ಕತೆ ಕೇಳಿಸಿಕೊಳ್ಳುವ ಚಾಳಿ ಇನ್ನೂ ಬಿಟ್ಟಿಲ್ಲ.ಅ೦ದ ಹಾಗೆ ಕತೆಗೆ ವಯಸ್ಸಿನ ಮಿತಿ ಉ೦ಟೇ? ಮಕ್ಕಳಿ೦ದ ಹಿಡಿದು ಮುದುಕರವರೆಗೂ ಇದು ಪ್ರೀಯವಾದ ಸ೦ಗತಿ.ನನಗ೦ತೂ ಇತ್ತೀಚೆಗೆ ಕತೆ ಹೇಳಿ...

4

ಬಿಡುಗಡೆಯ ಬೇಲಿ

Share Button

ಹರೆಯದ ತುಂಬೆಲ್ಲಾ ಕಲ್ಪನೆಯ ಮಾಲೆ ನನ್ನವನು ಬರುತಾನೆ ಚಂದಿರನ ಹಾಗೆ ಸುಡುವನೆತ್ತಿಯ ತಂಪೆರೆದು ಕೊಡುತಾನೆ ಬಾಳುವೆ, ನಾ ಬಯಸಿದ ಹಾಗೆ..! ನನ್ನಂದಕೆ ಸೋತನೋ, ನಾನವಗೆ ಸೋತೆನೋ ಎನ್ನೊಡಲ ತುಂಬೆಲ್ಲಾ ಅವನದೇ ಹುಚ್ಚು ವರಿಸಿದಾತನೇ ಅನ್ನದಾತನು, ಪ್ರಾಣನಾಥನು ಪ್ರೀತಿಯಿಂದಲಿ ಪಡೆದೆ ನಮ್ಮದೇ ಪಡಿಯಚ್ಚು…! ಮದುವೆಯೆಂದರೆ ಒಂಟಿಜೀವನದಿಂದ ಹಾರಾಡುವ ಬಾನಾಡಿ ಜೋಡಿಅಂದಿದ್ದೆ; ಮೊದಮೊದಲು ತೇಲಾಡಿ ಬಿದ್ದುಬಿಟ್ಟೆ ಬಂಧನದಿಂದ ಚೌಕ್ಕಟ್ಟಿನೊಳಗೆ ಮರೆಯಾಗಿಬಿಟ್ಟೆ…!   ಅತ್ತೆಯಗತ್ತು, ಮಾವನಶಿಸ್ತು ಪತಿಯೂ ಮರುಮಾತಿಲ್ಲದ ಸಿಪಾಯಿ ಧನಕನಕದ ರಾಶಿ, ಸಿರಿವಂತಿಕೆ ಶೋಕಿ ನಾನೋ ಪಂಜರದ ಹಕ್ಕಿ….!   ಮತ್ತದೇ ಕನಸುಗಳ ಉಯ್ಯಾಲೆ ಬೇಲಿ ದಾಟುವ ಆಸೆ; ಮೌನ ಮುರಿಯುವ ತವಕ ಸ್ವತಂತ್ರಳಾಗುವ ತನಕ….!   -ಅಶೋಕ್ ಮಿಜಾರ್ +120

2

ನಗುವಿಗೂ ‘ವಿಶ್ವದಿನ’….

Share Button

  ನಾಳೆ ಮೇ ತಿಂಗಳ ಮೊದಲ ಭಾನುವಾರ. ಇದಕ್ಕೊಂದು ವಿಶೇಷತೆಯಿದೆ. ಅದೇನೆಂದರೆ ‘ವಿಶ್ವ ನಗು ದಿನ ‘! ವಿಶ್ವ ಮಹಿಳಾ ದಿನ, ವಿಶ್ವ ಪರಿಸರ ದಿನ….ಇತ್ಯಾದಿ ಕೇಳಿದ್ದೆ. ಆದರೆ ನಗೆಗೂ ಒಂದು ದಿನವಿದೆಯೆ? ಆದಿನ ಮಾತ್ರ ವಿಪರೀತ ನಗಬೇಕೆ? ಅಂದರೆ ಉಳಿದ ದಿನ ಗುಮ್ಮನಂತೆ ಇರಬೇಕೆ? ಏನಿದರ...

11

ಎಂದು ನಿನ್ನ ನೋಡುವೆ?

Share Button

ಸಿಣಕಲು ಮಳೆಯಲಿ,         ಏಕಾಂತ ನಡಿಗೆಯಲಿ,                 ಜತೆಗೂಡಿ ನಡೆದವಳು ನೀನಲ್ಲವೇ? ನೂರು ಚೆಲುವೆಯರ ಹಿಂಡು,         ಎದುರಾಗಿ ಬಂದರೂ,                 ನೀನಿರದ ಆ ನೋಟ ಬರಿದಲ್ಲವೇ? ಎಂದೋ ನೋಡಿದ ನೆನಪು,         ಕಲ್ಪನೆಗೆ ಸಿಗದ ನಿನ್ನ ರೂಪು,                 ನಿನ್ನ ಕಾಣುವ ಬಯಕೆ ಅಳಿಯುಲ್ಲವೇ? ಮಾಯಾ...

6

ಹಪ್ಪಳ ತಯಾರಿ ಎಂಬ Queuing Theory!

Share Button

  ನಾವೆಲ್ಲಾ ಚಿಕ್ಕವರಿದ್ದಾಗ , ಬೇಸಗೆ ರಜೆಯಲ್ಲಿ, ಆಗ ಬೆಳೆಯುವ ಹಲಸಿನಕಾಯಿ ಹಪ್ಪಳ ಮಾಡಲು ಮನೆಯ ಹಿರಿಯರ ಜತೆಗೆ ಎಡತಾಕುತ್ತಿದ್ದೆವು. ಈಗಿನಂತೆ ಬೇಸಗೆ ಶಿಬಿರದ ಕಲ್ಪನೆಯೇ ಇಲ್ಲದ ಕಾಲವದು. ಹಾಗಾಗಿ ಹಪ್ಪಳ ತಯಾರಿ ನಮ್ಮ ದಿನವನ್ನು ಸಂಪನ್ನಗೊಳಿಸುತ್ತಿತ್ತು. ಹಲಸಿನ ಕಾಯಿಯ ಹಪ್ಪಳ ಮಾಡುವುದು ಒಂದು ರೀತಿಯ ‘ಲಾರ್ಜ್ ಸ್ಕೇಲ್...

2

ಮರುಜನ್ಮ

Share Button

ಊರಾಚೆಯ ಒಂದು ನಾಲೆ. ಚಿಕ್ಕಂದಿನಲ್ಲಿ ಈಜು ಬೀಳುತ್ತಿದ್ದ, ಬಟ್ಟೆ ತೊಳೆಯೊ, ಕೆಲವರ ಎಮ್ಮೆ ತೊಳೆಯೋ.. ಹೀಗೆ ಊರ ಎಲ್ಲಾ ಕೊಳೆಗಳ ತೊಳೆಯೋ ಪವಿತ್ರ ಸ್ಥಳವದು ! ಸಂಜೆಯ ಹೊತ್ತಾಗಿದ್ದರಂದ ಬಟ್ಟೆ ತೊಳೆವ ಹೆಂಗಸರು, ಈಜು ಬೀಳೋ ಮಕ್ಕಳೂ,ಎಮ್ಮೆ ತೊಳೆಯೋ ರೈತರೂ ಮನೆ ಸೇರಿದ್ದರೆಂದು ಕಾಣುತ್ತೆ. ನಾಲೆಯ ದಡದಲ್ಲಿ...

Follow

Get every new post on this blog delivered to your Inbox.

Join other followers: