Author: Vinay Kumar, vkumar.vinay@ymail.com
ಬೆಳಿಗ್ಗೆ 5.45. ’ಓಹ್! ತಡವಾಯಿತಲ್ಲಾ! ಇನ್ನೂ ತಡ ಮಾಡಿದರೆ ಖಂಡಿತಾ ಸಿಗುವುದಿಲ್ಲ’ ಎಂದುಕೊಳ್ಳುತ್ತಾ ತಕ್ಷಣ ಎದ್ದು ತಯಾರಾಗಿ ಬೂಟ್ ಧರಿಸಿ ಹೊರಡುತ್ತಲೇ 6 ಘಂಟೆ. ಮನೆಯಿಂದ ಹೊರಡುತ್ತಲೇ ಓಡುತ್ತಾ ಸಾಗಿ 10 ನಿಮಿಷಗಳ ಒಳಗಾಗಿ ಸೇರಬೇಕಾದ ಸ್ಥಳ ಸೇರಿದೆ. ’ಸದ್ಯ, ಸರಿಯಾದ ಸಮಯಕ್ಕೆ ಬಂದಿದ್ದೇನೆ!’ ಎಂದು ಕೊಳ್ಳುತ್ತಿರುವಾಗಲೇ...
ಇತ್ತೀಚೆಗೊಮ್ಮೆ ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ರೈಲು ಹೊರಡುವ ಸಮಯಕ್ಕೆ ಸರಿಯಾಗಿ ಮಹಿಳೆಯೊಬ್ಬರು ಬಂದವರೇ, ’ಇಲ್ಲಿ ಕೂರಬಹುದೇ? ರಿಸರ್ವೇಷನ್ ಇಲ್ಲಾ ತಾನೇ?’ ಎಂದು ವಿಚಾರಿಸಿದರು. ’ಬೆಂಗಳೂರಿನವರೆಗಂತೂ ಇಲ್ಲ’ ಎಂದು ಖಾತರಿ ಪಡಿಸಿದ ನಂತರ ಸಮಾಧಾನರಾಗಿ ತಮ್ಮ ಇಬ್ಬರು ಮಕ್ಕಳನ್ನು ಹಾಗೂ ತಾಯಿಯನ್ನು ಕರೆತಂದು ಕೂರಿಸಿದರು. ಮಕ್ಕಳಿಬ್ಬರೂ...
ಕೆಲ ತಿಂಗಳುಗಳ ಹಿಂದೆ ಅಕ್ಕನ ಮನೆಗೆ ಹೋಗಿದ್ದೆ. ನಾನು ಹೋದ ಕೂಡಲೇ ನನ್ನ ಅಕ್ಕನ ಮಕ್ಕಳಾದ ಪುಟ್ಟಿ(ವಿವೇಕ್) ಹಾಗು ಪಿಣ್ಣಾ(ಅರುಣ ರಶ್ಮಿ) ಅಕ್ಕರೆಯಿಂದ ಬರ ಮಾಡಿಕೊಂಡರು.ಪಕ್ಕದಲ್ಲಿ ಬಂದು ಕೂತ ಪಿಣ್ಣಾ, ನನ್ನ ಭುಜಕ್ಕೆ ಒರಗಿ ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದಳು. ನಾನೂ ಪ್ರೀತಿಯಿಂದ ಅವಳ ತಲೆಯನ್ನು ಮುಟ್ಟಿ ಮಾತನಾಡಿಸಿದೆ....
ಸಿಣಕಲು ಮಳೆಯಲಿ, ಏಕಾಂತ ನಡಿಗೆಯಲಿ, ಜತೆಗೂಡಿ ನಡೆದವಳು ನೀನಲ್ಲವೇ? ನೂರು ಚೆಲುವೆಯರ ಹಿಂಡು, ಎದುರಾಗಿ ಬಂದರೂ, ನೀನಿರದ ಆ ನೋಟ ಬರಿದಲ್ಲವೇ? ಎಂದೋ ನೋಡಿದ ನೆನಪು, ಕಲ್ಪನೆಗೆ ಸಿಗದ ನಿನ್ನ ರೂಪು, ನಿನ್ನ ಕಾಣುವ ಬಯಕೆ ಅಳಿಯುಲ್ಲವೇ? ಮಾಯಾ...
ನಿಮ್ಮ ಅನಿಸಿಕೆಗಳು…