ಹೀಗೊಂದು ಗುರುವಂದನೆ!
ಸುಮಾರು 10 ವರ್ಷಗಳ ಹಿಂದಿನ ಘಟನೆ. ಯಾವುದೋ ಒಂದು ಸಮಾರಂಭಕ್ಕೆ ನನ್ನ 6 ವಯಸ್ಸಿನ ಮಗನನ್ನು ಕರೆದುಕೊಂಡು ಹೋಗಿದ್ದೆ. ಅಲ್ಲಿ ಆವನ ಶಾಲೆಯ ಅಧ್ಯಾಪಿಕೆಯೊಬ್ಬರು ಸಿಕ್ಕಿದರು. ನನ್ನ ಮಗನಿಗೆ ಒಂದನೆಯ ತರಗತಿಯಲ್ಲಿ ಅವರು ಕ್ಲಾಸ್ ಟೀಚರ್ ಆಗಿದ್ದರು. ಪರಿಚಯವಿದ್ದುದರಿಂದ ಮಾತನಾಡಿಸಿದೆ. ನನ್ನ ಮಗ ತನ್ನ ಪಾಡಿಗೆ ಅಧ್ಯಾಪಿಕೆಯನ್ನು ಗಮನಿಸದವನಂತೆ...
ನಿಮ್ಮ ಅನಿಸಿಕೆಗಳು…