ಹೊನ್ನೇ ಮರದ ಸಾಹಸಗಾಥೆ!
ಮಾವಿನಕೆರೆ ಯಲ್ಲಿರುವ ಲಕ್ಶ್ಮಿ ವೆಂಕಟರಮಣ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ , ಗೋಡೆಯ ಮೂಲಕ ಹಾದು ಬೆಳೆ ದು ನಿಂತ ಹೊನ್ನೇ ಮರದ ಸಾಹಸಗಾಥೆ ನೋಡಿ…. – ಸುರಗಿ +17
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಮಾವಿನಕೆರೆ ಯಲ್ಲಿರುವ ಲಕ್ಶ್ಮಿ ವೆಂಕಟರಮಣ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ , ಗೋಡೆಯ ಮೂಲಕ ಹಾದು ಬೆಳೆ ದು ನಿಂತ ಹೊನ್ನೇ ಮರದ ಸಾಹಸಗಾಥೆ ನೋಡಿ…. – ಸುರಗಿ +17
ಕೀರ್ತಿವಂತ ಬಹುಭಾಷಾ ಬಲ್ಲಿದ. ಅವನಿಗೆ ಇತ್ತೀಚೆಗೆ ರಾಮಕೃಷ್ಣ ಸ್ನೇಹಿತನಾದ. ನನ್ನ ಮಾತೃಭಾಷೆ ಯಾವುದೆಂದು ಹೇಳು ಎಂದು ಸ್ನೇಹಿತನಿಗೆ ಸವಾಲೆಸೆದ. ಹೇಳಿದರೆ ನಿನಗೊಂದು ಮೊಬೈಲು ಉಡುಗೊರೆ ಕೊಡುವೆ ಎಂದ. ಅವನ ಷರತ್ತಿಗೆ ರಾಮಕೃಷ್ಣ ಒಪ್ಪಿದ. ರಾಮಕೃಷ್ಣ ಒಂದು ದಿನ ಕೀರ್ತಿವಂತನನ್ನು ಮನೆಗೆ ಕರೆಸಿ ಅವನಿಗೆ ರಾಜೋಪಚಾರ...
ಕಾಲ ಕಾಯುವುದಿಲ್ಲ ಗೆಳತಿ.. ಆಗಲೇ ಬೇಕಾದುದಕೆ ಮರುಕವನೇಕೆ ಪಡುತಿ? ಈ ಭಾನು ಧಗ ಧಗ ಆಪೋಷನಗೊಂಡ ನೀರು ಆವಿಯಾಗಿ ಕೃಷ್ಣ ಮೇಘವಾಗಿ ಧೋ ಎಂದು ಬಣ ಬಣಗೊಂಡ ಕೆಂಪು ಭೂಮಿಗೆ ಸುರಿದು ತೊರೆಯಾಗಿ ಹೊಳೆಯಾಗಿ ಹರಿಯುತ್ತದೆ. ಸಹನಾ ಧರಿತ್ರಿ ನೀರನ್ನು ಹೀರಿ ಪುಷ್ಪವತಿಯಾಗಿ ಹಸಿರು ಫಲವತಿಯಾಗುತ್ತಾಳೆ...
“ಬೈಗಿನಿಂದ ಬೆಳಗಾಗುವವರೆಗೂ ಪೆರಡೂರು ಮೇಳದ ಭಾಗವತರ ಆಟ ನೋಡಿ ಬಂದು, ಅಡುಗೆ ಮನೆಯ ಒಲೆಯ ಬಳಿ ಚಳಿ ಕಾಯಿಸುತ್ತ, ಕಾಫಿ ಕುಡಿಯುತ್ತ ಹರಟುತ್ತಿದ್ದೆವು. ನಮ್ಮೂರ ಕಡೆ ಬಯಲಾಟವನ್ನು ಭಾಗವತರಾಟ ಎಂದು ಕರೆಯುತ್ತಾರೆ. ರಾತ್ರಿ ನಾವು ನೋಡಿದ್ದ ಕಾಳಗ ರಾಮ ರಾವಣರದು. ಹುಡುಗರಿಗೆ ಕಂಡಿದ್ದನ್ನೆಲ್ಲ ಬಿಡದೆ ಅನುಸರಿಸುವುದೊಂದು...
ಇತ್ತೀಚಿನ ದಿನಗಳಲ್ಲಿ ಜನರಿಗೆ ಜೀವನದಲ್ಲಿ ಏನಾದರೊ೦ದು ಬದಲಾವಣೆಗಳ ಅಗತ್ಯವಿದೆ.ಅದಕ್ಕಾಗಿ ಏನಾದರೊ೦ದು ರೀತಿಯ ಸ೦ಭ್ರಮ ಪಡುವುದು ರೂಡಿಯಾಗಿದೆ.ಪಿಕ್ನಿಕ್,ಚಾರಣ,ಪ್ರವಾಸ,ವಿವಿಧ ಊಟೋಪಚಾರ,ಹುಟ್ಟುಹಬ್ಬ,ವಿವಾಹ ವಾರ್ಷಿಕೋತ್ಸವ ಆಚರಿಸುವುದು,ಪಾರ್ಟಿಗಳನ್ನುಏರ್ಪಡಿಸುವುದು ಸಾಮಾನ್ಯವಾಗಿದೆ.ಹೆಚ್ಹೇಕೆ ಮನೆ ಕೆಲಸದವರೂ ಮಗಳ ವಿವಾಹ ವಾರ್ಷಿಕೋತ್ಸವವೆ೦ದೂ,ಮೊಮ್ಮಗನ ಹುಟ್ಟುಹಬ್ಬ ಎ೦ದೂ ರಜೆ ಹಾಕುವುದಿದೆ.ಇತ್ತೀಚೆಗೆ ಕೆಲವು ಶಾಲೆಗಳಲ್ಲೂ ಹುಟ್ಟು ಹಬ್ಬವನ್ನು ಆಚರಿಸುತ್ತಾರೆ.ಒ೦ದು ತಿ೦ಗಳಲ್ಲಿ ಯಾರದೆಲ್ಲ ಹುಟ್ಟುಹಬ್ಬ ಬರುವುದೋ...
ನಿನ್ನೆ ಸಂಜೆ,ಮೈಸೂರಿನ ಶಾರದಾ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ, ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಒಫ಼್ ಇಂಡಿಯ (ಯೈ.ಎಚ್.ಎ.ಐ) ಗಂಗೋತ್ರಿ ಮೈಸೂರು, ಘಟಕದ ರಜತ ಮಹೋತ್ಸವದ ಸಮಾರೋಪ ಕಾರ್ಯಕ್ರಮವಿತ್ತು. ಅದೊಂದು ಆಚ್ಚುಕಟ್ಟಾದ ಸರಳ ಸುಂದರ ಕಾರ್ಯಕ್ರಮವಾಗಿತ್ತು. ಮೂರು ವರ್ಷಗಳ ಹಿಂದೆ ಯೈ.ಎಚ್.ಎ.ಐ, ಗಂಗೋತ್ರಿ ಘಟಕದ ಪರಿಚಯವಾಯಿತು. ಈ ಒಡನಾಟ...
ಹೆಣ್ಣಿಗೆ ನೂರಾರು ನಮೂನೆಯ ವೈವಿಧ್ಯಮಯ ಬಟ್ಟೆಗಳಿದ್ದರು ಪ್ರಸ್ತುತ ಸೀರೆಯೆ ಉಡುಪುಗಳ ಅನಭಿಷಕ್ತ ದೊರೆಯಾಗಿ ಉಳಿದುಕೊಂಡಿದೆ. ಎಂದಿಗೂ ಔಟ್ ಆಫ್ ಪ್ಯಾಷನ್ ಆಗದೆ ಸಾವಿರಾರು ವರುಷಗಳ ಇತಿಹಾಸ ಹೊಂದಿರುವ ಸೀರೆ ಇಂದಿಗು ಪಟ್ಟದರಸಿಯಾಗಿ ಮೆರೆಯುತ್ತಿದೆ. ಸೀರೆಗಳ ಮೇಲಿನ ಹೆಚ್ಚಿನ ಚಿತ್ರಗಳು ಎಲೆ, ಹೂವು, ಬಳ್ಳಿ ಹೀಗೆ...
ನವೆಂಬರ್ 07-08, 2014 ರಂದು, ಮೈಸೂರಿನ ಯೈ. ಎಚ್.ಎ.ಐ ತಂಡದವರು , ಶಿವಮೊಗ್ಗ ಜಿಲ್ಲೆಯಲ್ಲಿರುವ ಕವಲೇದುರ್ಗ ಮತ್ತು ಕುಂದಾದ್ರಿ ಬೆಟ್ಟಕ್ಕೆ ಚಾರಣ ಕಾರ್ಯಕ್ರಮವನ್ನು ಅಯೋಜಿಸಿದ್ದರು. ತಂಡದ ಎಲ್ಲರೂ ಅತ್ಯಂತ ಯಶಸ್ವಿಯಾಗಿ ಚಾರಣವನ್ನು ಪೂರೈಸಿದ ಬಳಿಕ, ನಮ್ಮ ಕಾರ್ಯಕ್ರಮದ ಆಯೋಜಕರು, ಚಾರಣದ ಜತೆಗೆ ಸಿಹಿಹೂರಣವಾಗಿ, ಅನಿರೀಕ್ಷಿತವಾಗಿ “ಊಟದ ನಂತರ...
2012 ರ ಮಾರ್ಚ್ ತಿಂಗಳಲ್ಲಿ ಕಾರ್ಯ ನಿಮಿತ್ತ ಚೀನಾದ ಶಾಂಘೈ ಗೆ ಹೋಗಿದ್ದೆ. ನಾನು ಓದಿ ತಿಳಿದಂತೆ, ಚಹಾ, ರೇಶ್ಮೆ ಹಾಗೂ ಪಿಂಗಾಣಿ ಪಾತ್ರೆಗಳ ಉಗಮಸ್ಥಾನ ಚೀನಾ. ಚೀನಾದ ಚಹಾಕ್ಕೆ ಶತಮಾನಗಳ ಇತಿಹಾಸವಿದೆ. . ಚಹಾ ಸೇವನೆಯು ಚೀನಾದ ಭೋಜನದ ಅವಿಭಾಜ್ಯ ಅಂಗ. ಇದರಲ್ಲಿ ಹಲವು ಬಗೆ. ತಯಾರಿ ಪದ್ಧತಿ ಬಹಳ...
ನಿಮ್ಮ ಅನಿಸಿಕೆಗಳು…