Category: ಲಹರಿ

7

“ಜಾತ್ರೆ”ಯ ವೈಭವದ ಸೊಗಸು…!.

Share Button

ಈ “ಜಾತ್ರೆ” ಎಂಬ ಪದ ಕೇಳಿದೊಡನೆ ಏನೋ ಒಂದು ರೀತಿಯಲ್ಲಿ ಮಿಂಚಿನ ಸಂಚಾರವಾಗುತ್ತದೆ!. ಅದರಲ್ಲೂ “ಜನ ಜಾತ್ರೆ” ಎಂದರೆ ಏನೋ ಒಂದು ರೀತಿಯಲ್ಲಿ ನವೋಲ್ಲಾಸ ಮೂಡಿಸುತ್ತದೆ. ‘ಅವರವರ ಭಾವಕ್ಕೆ ಅವರವರ ಭಕುತಿಗೆ…..’ ಎನ್ನುವಂತೆ ಎಲ್ಲಾ ವರ್ಗದ ಜನರು ಜಾತ್ರೆಯಲ್ಲಿ ಸಂಗಮವಾಗುತ್ತಾರೆ! “ಜಾತ್ರೆ” ಬಗ್ಗೆ ಬರೆಯುತ್ತಾ ಹೋದರೆ ಅದು...

6

ಮಳೆಯ ಮುನ್ಸೂಚನೆಯ ಸುತ್ತ

Share Button

ಆರು ದಶಕಗಳ ಹಿಂದೆ ನಾನು ಕೊಡಗಿನ ಒಂದು ಸಣ್ಣ ಊರಲ್ಲಿ ಸರಕಾರಿ ಪ್ರೈಮರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಅಲ್ಲಿದ್ದ ಬಹುತೇಕ ಮಕ್ಕಳು ರೈತಾಪಿಗಳ ಕುಟುಂಬದವರು. ಜೂನ್ ತಿಂಗಳಲ್ಲಿ ಆ ಮಕ್ಕಳು ಮಳೆಬರುವ ತಾರೀಖನ್ನು ಕರಾರುವಕ್ಕಾಗಿ ಹೇಳುತ್ತಿದ್ದುದು ನಿಜಕ್ಕೂ ವಿಸ್ಮಯಕರ. ಆ ದಿನ ಮಳೆ ಬಂದೇ ಬರುತ್ತಿತ್ತು ಹಾಗೂ...

8

ಸೈಕಲ್ ಮತ್ತು ಕಾರು – ಒಂದು ಆರ್ಥಿಕ ವಿಶ್ಲೇಷಣೆ

Share Button

ಜಗತ್ತಿನ ಎಲ್ಲ ಕಡೆ ವಾಯುಮಾಲಿನ್ಯ, ಶಬ್ದಮಾಲಿನ್ಯ, ಹಣದುಬ್ಬರ, ರಸ್ತೆಯಲ್ಲಿ ವಾಹನ ಸಾಂದ್ರತೆ, ಪೆಟ್ರೋಲ್ ಹಾಗೂ ಇನ್ನಿತರ ವಸ್ತುಗಳ ಬೆಲೆ ಏರಿಕೆಗಳನ್ನೆಲ್ಲಾ ಗಮನಿಸಿ ಕಾರಿನ ಬದಲು ಸೈಕಲ್‌ನ ಬಳಕೆಗೆ ಬಹಳ ಪ್ರಾಧಾನ್ಯ ಕೊಡುತ್ತಿದ್ದಾರೆ. ಸೈಕಲ್ ಸವಾರಿಯಿಂದ ಜನರ ಆರೋಗ್ಯ ಸುಧಾರಿಸಿ ದೇಶದ ಪ್ರಗತಿ ಹಾಗೂ ಆರ್ಥಿಕ ಸ್ಥಿತಿಗೆ ಪ್ರಗತಿ...

8

ಅನಿರೀಕ್ಷಿತ !

Share Button

ಆ ಆಲದ ಮರ ತುಂಬಾ ಹಳೆಯದು. ಅದರ ಬೇರು ಊರಲ್ಲೆಲ್ಲ  ಹರಡಿ ಆಶ್ಚರ್ಯ ಮೂಡಿಸಿದ್ದವು. ಎಷ್ಟೋ ತಲೆಮಾರು ಉರುಳಿದರು ಅದು  ಇನ್ನೂ ಚಿಗಿಯುತ್ತಲೇ ಇತ್ತು ಬೇರು ಚಾಚುತ್ತಲೇ ಇತ್ತು  ಅಬ್ಬಾ ಎಂತಹ ಅದ್ಭುತ ಮರ ಇದರ   ಆಯಸ್ಸು ಎಷ್ಟಿರಬೇಕು? ಇದು ಚಿರಂಜೀವಿ ಅಲ್ಲ ಆದರೆ ದೀರ್ಘಾಯುಷಿ ,...

4

“ಕಾಂತಾರ”ದ ಸುಳಿಯಲ್ಲಿ

Share Button

ಯಾರು ಕಂಡರೂ ಮಾತಾಡುವುದು ಮತ್ತು ಮಾತಾಡಿಸುವುದು ಕಾಂತಾರ ಸಿನೆಮಾದ ಬಗ್ಗೆಯೇ ಆಗಿದ್ದದ್ದು ನನ್ನಲ್ಲಿ ಕುತೂಹಲವನ್ನು ಹುಟ್ಟಿಸಿತ್ತು. ಮಗಳು ಕಾಂತಾರ ನೋಡೋದೇನೇ ಎಂದು ಎಲ್ಲರನ್ನೂ ಬಿಡದೆ ಥಿಯೇಟರಿಗೆ ಕರೆದುಕೊಂಡು ಹೋದಳು. ಒಗ್ಗರಣೆ ಸಿನೆಮಾ ನೋಡಿದ ಮೇಲೆ ಯಾವ ಸಿನೆಮಾವನ್ನು ನಾನು ನೋಡಿರಲಿಲ್ಲ. ಸಿನೆಮಾ ನೋಡಿದ ಮೇಲೆ ಯಾಕೆ ಈ...

8

ಕೊಟ್ಟೆ….

Share Button

ಅವಳಿಗ ಅವನ ಮೇಲೆ ಸಿಕ್ಕಾಪಟ್ಟೆ ಕೋಪ…. ಕೋಪವನ್ನೆಲ್ಲ ಒಂದು ಏಟು ‘ಕೊಟ್ಟೆ’ ತೀರಿಸಿಕೊಂಡಳು!!!. ಪುಟ್ಟ ಮಗುವಿನ ಗಲ್ಲಕ್ಕೊಂದು ಮುತ್ತ ಕೊಟ್ಟೆ. ನಾ ಏನ ಕೊಟ್ಟೆ ಅವನಿಗೆ, ಅವೇನು ಕೊಟ್ಟ, ನಿನಗೆ ನಾನು ಅದ ಕೊಟ್ಟೆ, ಅವನಿಗೆ ನಾನು ಇದ ಕೊಟ್ಟೆ ಇವನಿಗೆ….ನಾನು ಕೊಟ್ಟೆ… ಕೊಟ್ಟೆ… ಕೊಟ್ಟೆ ಏನಿದು...

5

ಹತ್ತನೆ ತರಗತಿಯೋ? ಬಂಗಾರದ ಪಂಜರವೋ?

Share Button

ಶಾಲೆಯ ಆವರಣ ಪ್ರವೇಶಿಸುತ್ತಿದ್ದಂತೆ ಬೆಳಗಿನ ಶುಭೋದಯದೊಂದಿಗೆ ಮಕ್ಕಳು ಶಿಕ್ಷಕರನ್ನು ಸ್ವಾಗತಿಸುವ ಪರಿ ಅತ್ಯಂತ ಮುದ ನೀಡುವಂತಹದ್ದು. ನಿರ್ಮಲ ಮನಸ್ಸಿನ, ತುಂಟ ನಗೆಯ, ಪ್ರಶಾಂತವಾದ ಅವರ ಮುಖ ನೋಡುವುದೊಂದು ಭಾಗ್ಯವೇ ಸರಿ. ಅದರಲ್ಲೂ ಮರ್ಕಟ ಮನಸ್ಸಿನ ಹತ್ತನೆಯ ತರಗತಿಯ ಮಕ್ಕಳನ್ನು ನಿಭಾಯಿಸುವುದೇ ಒಂದು ಸವಾಲು. ಶಾರೀರಿಕವಾಗಿ ಬೆಳವಣಿಗೆ ಆಗಿದ್ದರೂ...

6

ಪ್ರೀತಿಯ ಕರೆ ಕೇಳಿ ..

Share Button

ಪ್ರತಿವರ್ಷ ಬೇಸಿಗೆಯಲ್ಲಿ ಸ್ಕಾಟ್‌ಲ್ಯಾಂಡಿನಲ್ಲಿ ನೆಲಸಿದ್ದ ಮಗನ ಮನೆಗೆ ಭೇಟಿ ನೀಡುವುದು ವಾಡಿಕೆ ಆಗಿ ಹೋಗಿತ್ತು. ಮೊಮ್ಮಕ್ಕಳ ಪ್ರೀತಿಯ ಕರೆಗೆ ಓಗೊಡದಿರಲು ಹೇಗೆ ತಾನೇ ಸಾಧ್ಯವಾದೀತು? ಕೊವಿಡ್ -19 ಮಹಾಶಯನ ಉಪಟಳದಿಂದ ಎರಡು ವರ್ಷ ಎಲ್ಲಿಗೂ ಹೋಗಲಾಗಿರಲಿಲ್ಲ. ಮೇ 2020 ರಲ್ಲಿ ಮಾಡಿಸಿದ್ದ ಟಿಕೆಟ್ ಅಗಸ್ಟ್ 2022 ರ...

4

ಪರಿಸರದೊಂದಿಗೆ ಸಾಮರಸ್ಯ…

Share Button

ದೇವರು ಸೃಷ್ಟಿಸಿರುವ ಕೋಟ್ಯಾನುಕೋಟಿ ಜೀವಿಗಳಲ್ಲಿ ಮಾನವ ಶ್ರೇಷ್ಠನಾಗಿದ್ದಾನೆ. ಏಕೆಂದರೆ ಅವನು ಯಾವುದು ತಪ್ಪು….. ಯಾವುದು ಸರಿ….. ಎಂದು ಚಿಂತಿಸುವ…. ಚರ್ಚಿಸುವ….. ಗುಣವನ್ನು ಹೊಂದಿದ್ದಾನೆ. ಇದರಿಂದಾಗಿ ಮಾನವ ಇಂದು ತಂತ್ರಜ್ಞಾನದ ಮೂಲಕ ಹೊಸ ಹೊಸ ಆವಿಷ್ಕಾರಗಳೊಂದಿಗೆ ತನ್ನ ಬುದ್ಧಿಮತ್ತೆಯನ್ನು ಪರೀಕ್ಷಿಸಿ ಅವುಗಳನ್ನೆಲ್ಲವನ್ನೂ ಕಾರ್ಯರೂಪಕ್ಕೆ ತರುತ್ತಿದ್ದಾನೆ. ಈ ರೀತಿಯ ನಾಗಾಲೋಟದ ಬದುಕಿನಲ್ಲಿ...

5

ಒಮ್ಮೆ ಮುಖವಾಡ ಕಳಚು ಮಗಳೇ

Share Button

ನೈಜೀರಿಯಾದ ಖ್ಯಾತ ಕವಿ -ಗೇಬ್ರಿಯಲ್ ಒಕಾರಾ ರಚಿಸಿರುವ – ‘ಒನ್ಸ್ ಅಪಾನ್ ಎ ಟೈಮ್’ (Once Upon A Time) ಕವನವನ್ನು ಕಾಲೇಜಿನಲ್ಲಿ ಬೋಧಿಸುತ್ತಿರುವಾಗ, ನನಗೆ ನನ್ನ ಬದುಕಿನ ನೆನಪುಗಳ ಸರಮಾಲೆಯೊಂದು ಕಣ್ಣ ಮುಂದೆ ತೇಲಿ ಬಂತು. ಮಾನವನು ನಿತ್ಯ ಬದುಕಿನಲ್ಲಿ ಹಲವು ಮುಖವಾಡಗಳನ್ನು ಧರಿಸಿ, ಕೊನೆಗೆ...

Follow

Get every new post on this blog delivered to your Inbox.

Join other followers: