ಮುಳ್ಳ ಬೇಲಿಯ ಹೂವು
ಮುಳ್ಳ ಬೇಲಿಯ ಮೇಲೆಬಳ್ಳಿ ಹೂವದು ಹರಡಿಘಮಿಸುತಿದೆ ಪರಿಮಳವ ಒಲವು ಹೆಚ್ಚಿ….ಅಂತರಂಗದ ತಮವಕಳೆಯಲೆಂದೇ ನಾನುಹೊರಟಿಹೆನು ಕತ್ತಲಲಿ ದೀಪ ಹಚ್ಚಿ…. ಘಮವ ಬೀರುವ…
ಮುಳ್ಳ ಬೇಲಿಯ ಮೇಲೆಬಳ್ಳಿ ಹೂವದು ಹರಡಿಘಮಿಸುತಿದೆ ಪರಿಮಳವ ಒಲವು ಹೆಚ್ಚಿ….ಅಂತರಂಗದ ತಮವಕಳೆಯಲೆಂದೇ ನಾನುಹೊರಟಿಹೆನು ಕತ್ತಲಲಿ ದೀಪ ಹಚ್ಚಿ…. ಘಮವ ಬೀರುವ…
ನಾಲ್ಕು ಗೋಡೆಗಳ ಮಧ್ಯೆಯೂ ಇದೆಜೀವನ!ಕೊಡಬೇಕೆ ಸಾಕ್ಷಿ?ಇದೋ ನನ್ನ ಕವನ! ಉಮೇದಿಗೆ ಬಿದ್ದಂತೆಒಂದೇ ಸಮನೆ ಮನ ಹೊಕ್ಕುಪದಗಳ ಹೆಕ್ಕಿ ಹೆಕ್ಕಿಸ್ಪುರಿಸುತ ಸ್ವಗತದಲಿ..ಮನದ…
ದೊಡ್ಡ ಪ್ರಪಂಚಪುಟ್ಟ ಗುಡಿಸಲುಮುಗ್ಧ ಹುಡುಗಿಯಆಗಾಧ ಭಾವದಾಗಸ, ಮಿರಮಿರ ಮಿನುಗುವಕನಸಿನ ಮನಸುಮುಳ್ಳುಗಳ ನಡುವೆಯುಮಂದಾರದ ಸೊಗಸು, ಹೂಗಳು ಅರಳುತ್ತಿದ್ದವುದಳಕ್ಕೆ ಮುಳ್ಳುಗಳುತಾಕಿ ರಕ್ತ ತೊಟ್ಟಿಕ್ಕುತ್ತಿತ್ತು…
ಮಲೆನಾಡ ಹಸಿರ ಬೆಟ್ಟಗಳ ನಡುವೆ ಕುಳಿತು ಬರೆಯಲಿಲ್ಲ ಈ ಕವನಗಳ….. ಬಯಲು ಸೀಮೆಯ ಬರಡು ಭೂಮಿಯ ನಡುವೆಯೇ ಎದೆಯ ನೆಲದೊಳಗೆ…
ಹೆತ್ತ ಕೂಸ ಲಾಲಿಸಿ ಪಾಲಿಸಿಸುಸಂಸ್ಕತಿಯ ಮೈಗೂಡಿಸುವಲ್ಲಿಹೆತ್ತವ್ವನ ಅವಿರತ ಮಮತೆಯೇ ಧ್ಯಾನ ಕಾಡ್ಗಲ್ಲನಂಥ ಮಗುವ ತಿದ್ದಿ ತೀಡಿಸುಸಂಸ್ಕೃತ ಮನುಜನಾಗಿಸುವಲ್ಲಿಗುರುವಿನ ಶ್ರದ್ಧಾ ಬದ್ಧತೆಯೇ…
ಬರೆಯುವ ಕೈಗಳಿಗೆ ಬಿಡುವಿಲ್ಲಬಿಡುವಿರುವ ಕೈಗಳು ಬರೆಯೋಲ್ಲಎಂದು ಅಂದುಕೊಂಡರೆಅದು ಸರಿಯಲ್ಲದ ತನಇರುವ ಸಮಯದಲಿಮನದೊಳನಿಸದನುತಿಳಿಯ ಭಾವದಲಿಬಿಳಿಯ ಹಾಳೆಯಲ್ಲಿಗೀಚಿದರದುವೆ ಕವನ. ಹೂವಿಗದು ಮಾತ್ರವೇಘಮನ ?ಊರ…
ಮಾತೆಯಾದಳು ಸೀತೆಮಾತನಾಡದೆ ಪ್ರೀತೆಭೂತ ಭವಿತದ ಗಾಥೆಅಂತವಿರದ ಪುನೀತೆ ನೀರೆ ಮಾತನು ಕಲಿತುಭಾವ ಬಗೆ ಬಗೆ ಬಲಿತುಬಂಧ ಕಳಚುತ ಹಳತುಕಟ್ಟಿ ನೂಪುರ…
ಬನ್ನಿ ಬನ್ನಿ ಶಾಲೆಗೆಶಾಲೆಯಿಂದು ತೆರೆಯಿತುತನ್ನಿ ನಿಮ್ಮ ಹೊತ್ತಿಗೆಕಾಲಿ ಹಾಳೆ ಬರೆಸಿತು ಭಯದ ನೆರಳು ಓಡಿಸಿನಕ್ಕು ನಲಿದು ಬೆರೆಯಿರಿಜಯದ ನಗುವ ತೋರಿಸಿಲೆಕ್ಕ…
ಓ ಪ್ರವಾಹವೇಆಸ್ತಿ ಪಾಸ್ತಿಮನೆ ಮಾರುಮಕ್ಕಳು ಮುದುಕರೆನ್ನದೆಕೊಚ್ಚಿಕೊಂಡು ಹೋದೆ,,ಪ್ರಾಣಗಳನ್ನಷ್ಟೇ ತೆಗೆದುಕೊಂಡು ಹೋದೆಉಳಿದವರಲ್ಲಿ ಉಳಿಸಿ ಹೋದೆನಾನು ನನ್ನದೆಂಬ ಮೋಹಗಳನ್ನು,,, ಕೊಚ್ಚಿ ಹೋಗಲಿಲ್ಲವೇಕೆಅಹಂ,ಅಸೂಯೆ, ದುರಾಸೆಗಳು,,,,ಓ…
ಅನ್ನ ನೀಡುವ ಕೈ ಅದು ಎಂದೂ ಸೋಲದು lಅನ್ನ ಬೇಡುವ ಕೈ ಅದು ಎಂದೂ ಹರಸುವುದು ll ಹೇ ತಾಯಿ…