ಹಣತೆ ಸಾಲೊಳು
ಹಣತೆ ಸಾಲೊಳುಹಸಿ ಮಣ್ಣ ನೆನಪುಜೀವಿತದ ಸುತ್ತನೆರಳಿನ ತಂಪುಮಣ್ಣಿನ ಕೌತುಕಹಣತೆಯ ರೂಪ ಹಣತೆ ಸಾಲೊಳುಬೆವರಿನ ದೀಪಕತ್ತಲೆಗೆ ಎಂದುಹಚ್ಚಿದರೂ ಹಣತೆಬೆಳಗುವುದು ಜಗವತಾನು ಉರಿದುಬೆಳಗುವ ಹಿರಿತನಮನುಜನ ಬಾಳಿಗೆನಿತ್ಯ ಸಿರಿತನಇರುವಷ್ಟು ಹೊತ್ತುನಗುವೇ ಅದರ ಧ್ಯಾನ -ನಾಗರಾಜ ಬಿ. ನಾಯ್ಕ, ಕುಮಟಾ. +4
ನಿಮ್ಮ ಅನಿಸಿಕೆಗಳು…