ಬೆಳಕು-ಬಳ್ಳಿ

  • ಬೆಳಕು-ಬಳ್ಳಿ

    ಕಾಡಿನ ನಿಯಮ

    ಅಮ್ಮನ ಹೊಟ್ಟೆ ಗಟ್ಟಿ ಹಿಡಿದು ಮರದಿಂದ ಮರಕ್ಕೆ ಹಾರುತ್ತಿದ್ದೆತಾಯಿ ನೀಡಿದ ಸವಿ ಸವಿ ಹಣ್ಣುಗಳ ಹಿಡಿಯಾಗಿ ತಿನ್ನುತ್ತಿದ್ದೆ ಗಳಿಗೆಯೂ ಎನ್ನ…

  • ಬೆಳಕು-ಬಳ್ಳಿ

    ಹೀಗಿರಬೇಕು

    ಬಾಳಬಹುದುಪ್ರೀತಿಯಿಲ್ಲದೆ ಯಾಂತ್ರಿಕವಾಗಿಬಾಳಲು  ಜೀವನ್ಮುಖಿಯಾಗಿಪ್ರೀತಿಸುವ  ಪ್ರೀತಿಸಲ್ಪಡುವ ಜೀವವಿರಬೇಕು ಬದುಕಬಹುದುಮತ ಧರ್ಮಗಳ ಹಂಗಿಲ್ಲದೆಬದುಕಿ ಬದುಕಗೊಡಲುಮನುಜ ಮತವನಪ್ಪಿದ  ಮನವಿರಬೇಕು ಜೀವಿಸಬಹುದುಅಂಜದೆ  ಆತ್ಮಸಾಕ್ಷಿಗೆಜೀವಿತದ ನೆಮ್ಮದಿಗೆಆತ್ಮಸಾಕ್ಷಿ  ಅಹುದಹುದೆನಬೇಕು…

  • ಬೆಳಕು-ಬಳ್ಳಿ

    ತೂಕ

    ನನ್ನ ತನು ಅದು ನಡೆಯುವಾಗತಾ ನಡೆಯುತಿಲ್ಲ ನಾ ನಡೆಸ ಬೇಕಲ್ಲ ಒಂದು ಹೆಚ್ಚು ಎರಡು ಕಮ್ಮಿನಡೆಯ ನಡುವೆ ಕೆಮ್ಮಿ ಕೆಮ್ಮಿ…

  • ಬೆಳಕು-ಬಳ್ಳಿ

    ಗಜಲ್

    ಕತ್ತಲಿಗಷ್ಟೆ ಗೊತ್ತು ಯುದ್ಧದಲ್ಲಿಗೆದ್ದವರ ಗುರುತು ಮನುಜಚಿತೆಗಷ್ಟೆ ಗೊತ್ತು ಸಶ್ಮಾನದಲ್ಲಿಬೆಂದವರ ಗುರುತು ಮನುಜ. ಸುರಿದ ಸೋನೆಗಷ್ಟೆ ಗೊತ್ತು ಮಳೆಯಲ್ಲಿಕಣ್ಣೀರ ಸುರಿಸಿದವರ ಗುರುತು…

  • ಬೆಳಕು-ಬಳ್ಳಿ

    ಕಲಿಯಬೇಕಿದೆ…

    ಬಂದವರೊಡನೆ ಜೊತೆಯಾಗಿಬರದಿರುವವರನ್ನು ಬಿಟ್ಹಾಕಿಬದುಕಿನ ಪಯಣ ಸಾಗಬೇಕಿದೆ. ನಂಬಿದವರಿಗೆ ಇಂಬುನಿಟ್ಟುನಂಬದವರಿಗೆ ಚೊಂಬು ಕೊಟ್ಟುಜೀವನ ಬಂಡಿಯ ಹತ್ತಬೇಕಿದೆ. ಬೇಕೆಂದು ಬಂದವರೊಡನೆ ಬೆರೆತುಬೇಡವೆಂದು ಹೋದವರ…

  • ಬೆಳಕು-ಬಳ್ಳಿ

    ನಿವೇದನೆ….

    ಸತಿಗೆ ಗಂಡನಾಗುಗಂಡನಂತೆ ನಟಿಸಬೇಡ ಬದುಕಿಗೆ ನೆರಳಾಗುಸೋರುವ ಮಾಳಿಗೆಯಾಗಬೇಡ ಬವಣೆಗೆ ಜೊತೆಯಾಗುಬಣವೆಯ ಹತ್ತಿಸಬೇಡ ಮಾನಕ್ಕೆ ನಂಬಿಕೆಯಿಡುಅನುಮಾನದಿ ಬೇಯಿಸಬೇಡ ಮಗುವಿಗೆ ತಂದೆಯಾಗುಬಾಲಿಶವ ಕಸಿಯಬೇಡ…

  • ಬೆಳಕು-ಬಳ್ಳಿ

    ರಸ ಋಷಿಯೆಂಬ ‘ಕೃತ್ತಿಕೆ’

    ‘ಷೋಡಶಿ ‘ , ‘ಕೊಳಲ’ನೂದಿಕರೆದಂತಾಗಿ‘ಮಲೆಗಳಲಿ ಮದುಮಗಳಿ’ಗಾಗಿಅಲೆದಾಡಿ‘ಕಾನೂರು ಹೆಗ್ಗಡತಿ’ಯಹುಡುಕಿ‘ಕಲಾಸುಂದರಿ’, ‘ಚಿತ್ರಾಂಗದಾ’ಳ‘ಹೊನ್ನ ಹೊತ್ತಾರೆ ‘ನೆನೆದು‘ಕಾವ್ಯವಿಹಾರ’ದೇ‘ಬಿರುಗಾಳಿ’ಎಬ್ಬಿಸಿ‘ಪ್ರಾರ್ಥನಾ ಗೀತಾಂಜಲಿ’ಯಅರ್ಪಿಸಿ‘ಮಂತ್ರಾಕ್ಷತೆ’ಯನ್ನಿಟ್ಟು‘ಪ್ರೇಮಕಾಶ್ಮೀರ ‘ಸುತ್ತುವಾ‘ಪಕ್ಷಿಕಾಶಿ’ಯಲಿ ಹಾರಾಡಿ‘ಮಹಾರಾತ್ರಿ’ಯಲೂ‘ನವಿಲಾಗಿ ನರ್ತಿಸುವಾ’‘ಜೇನಾಗುವ’…‘ಸ್ಮಶಾನ ಕುರುಕ್ಷೇತ್ರ’ದ ವರೆಗೂ‘ಶೂದ್ರತಪಸ್ವಿ’ಯಂತೆ‘ಹಾಳೂರ’ಲ್ಲೂ…

  • ಬೆಳಕು-ಬಳ್ಳಿ

    ಜಗದ ಜೀವದಾತ

    ಜಗದ ಕಿರಣ ಸೂರ್ಯಬರದೆ ಭುವಿಯುಅರಳದುಜನರ ಕಿರಣ ರೈತಇರದೆ ಜನರಜೀವವುಳಿಯದು …. ಹಸನು ಮಾಡಿ ನೆಲವತಾನು ಉತ್ತು ಕಳೆಯಕಿತ್ತುವಕೆಸರು ಏನೇಯಿರಲಿಬಿಡದೆ ನಾಟಿಮಾಡಿಬಿತ್ತುವ….…