ಉಳಿದ ಸಾಲೊಂದ
ಓದದೇ ಉಳಿದ ಸಾಲೊಂದಇನ್ನೂ ಓದಬೇಕಿದೆಆಡದೇ ಉಳಿದ ಮಾತೊಂದಕೂತು ಆಡಬೇಕಿದೆ ಎಂದೂ ಕೇಳದ ಕಥೆಯೊಂದಪಾತ್ರವಾಗಿ ನೋಡಬೇಕಿದೆಎಂದೂ ಬಿಡಿಸದ ಚಿತ್ರವೊಂದನಾವೇ ಬಿಡಿಸಬೇಕಿದೆ ಮತ್ತೆ…
ಓದದೇ ಉಳಿದ ಸಾಲೊಂದಇನ್ನೂ ಓದಬೇಕಿದೆಆಡದೇ ಉಳಿದ ಮಾತೊಂದಕೂತು ಆಡಬೇಕಿದೆ ಎಂದೂ ಕೇಳದ ಕಥೆಯೊಂದಪಾತ್ರವಾಗಿ ನೋಡಬೇಕಿದೆಎಂದೂ ಬಿಡಿಸದ ಚಿತ್ರವೊಂದನಾವೇ ಬಿಡಿಸಬೇಕಿದೆ ಮತ್ತೆ…
ಎಷ್ಟು ಗುರುತುಗಳು ನಮ್ಮವುಹೆಜ್ಜೆಯೊಂದನ್ನು ಬಿಟ್ಟುಎಷ್ಟು ಮಾತುಗಳು ನಮ್ಮವುಮನಸು ಕಟ್ಟಿದ್ದನ್ನು ಬಿಟ್ಟು ಕಳೆದಿದ್ದು ಎಷ್ಟು ದಿನಭುವಿಯ ಮಣ್ಣೊಳಗೆಉಳಿದದ್ದು ಎಷ್ಟು ಕನಸುನಮ್ಮ ಕಣ್ಣೊಳಗೆ…
ಮಣ್ಣಿನ ಕಣ ನೋಡಿ ಆ ಜಾಗದಸಮಸ್ತ ಕಥೆ ಹೇಳುವ ಶಕ್ತಿ ವನಸುಮದ ಸೌಂದರ್ಯವಸ್ವರ್ಗ ಸಮಾನವಾಗಿಸುವ ಭಕ್ತಿ ಅನಂತತೆಯನ್ನು ಅಂಗೈಯಲ್ಲಿಹಿಡಿಯುವ ಅನುಭೂತಿ…
ಮನದಾಳದ ಬಯಕೆಗಳೆಲ್ಲಬೂದಿ ಮುಚ್ಚಿದ ಕೆಂಡದಂತೆತನ್ನೊಳಗೊಳಗೆ ಸುಡುತ್ತಿದ್ದರುಮುಗುಳ್ನಗಯೊಂದಿಗೆ ಸಾಗುವಳು. ತನ್ನಿಚ್ಚೆಯಂತೇನು ನಡೆಯದಿದ್ದರುಸಂಸಾರ ನೊಗವ ಹೊತ್ತುಕೊಂಡುತನ್ನವರಿಗಾಗಿ ಗಾಣದ ಎತ್ತಿನಂತೆಯೇಹಗಲಿರುಳೆನ್ನದೆ ದುಡಿಯುವಳು. ಯಾರಲ್ಲೂ ಏನ್ನನ್ನು…
ಸಿಕ್ಕಾಗ ಆಡಿಬಿಡೋಣಪ್ರೀತಿಯ ಮಾತುಗಳನ್ನಏಕೆಂದರೆ ಉಸಿರುಯಾರದ್ದು ಎಷ್ಟು ಎಂದುಅಳೆಯಲು ಸಾಧ್ಯವಿಲ್ಲ ಅಂತರಂಗದಿ ಕುಳಿತ ಗಾಳಿಯಬಲೂನು ನಮ್ಮ ಜೀವಇಲ್ಲಿ ಮಾತಷ್ಟೇ ಆಪ್ತಜೀವಂತ ನೆನಪೊಳಗೆಒಮ್ಮೊಮ್ಮೆ…
ಗೆಳೆಯಾ !ನಿನ್ನ ವಿಳಾಸಕ್ಕಾಗಿಗುಡಿಗೋಪುರಗಳೇ ಅಲ್ಲಬೆಟ್ಟಗಳು ಕಣಿವೆಗಳನ್ನುಹುಡುಕುವ ಕೆಲಸವಿಲ್ಲ ಒಬ್ಬಂಟಿಯಾಗಿರುವಾಗನಿನ್ನ ಆತ್ಮವನ್ನು ಪ್ರಶ್ನಿಸು ನಿನ್ನ ಮೊಮ್ಮಗಳ ತುಟಿಗಳಮೇಲಿನನಿರ್ಮಲವಾದ ಮುಗುಳ್ನಗೆಯನ್ನು ಕೇಳು ನಿನ್ನ…
ನೋವಿಗೂ ನಗುವಿಗೂಎಷ್ಟು ಅಂತರಪ್ರೀತಿ ಅರಿವು ಹಂಚಿದಷ್ಟುಬಾಳು ಸುಂದರ ನವ್ಯ ನಲಿವು ಒಲಿದ ಒಲವುಬಾಳ ಗೆಲುವಿಗೆನಾಳೆ ದಿನವ ಸದಾ ನೆನೆವಮೌನ ಚೆಲುವಿಗೆ…
ಅತ್ತ ಜಲರಾಶಿಸುತ್ತಲೂ ಮರಳು ರಾಶಿನಟ್ಟ ನಡುವೆ ದೃಷ್ಠಿ ಬೊಟ್ಟಿನಂತೆನಿಂತಿರುವ ನಾನೊಂದುಕಲ್ಲು ಬಂಡೆ ರಪ್ಪೆಂದು ರಾಚುವಅಲೆಗಳ ಹೊಡೆತಸುಯ್ಯೆಂದು ಬೀಸುವಬಿಸಿಗಾಳಿಯ ರಭಸ.ಸವೆದರೂ, ನವೆದರೂ..ಅಲುಗಾಡದೆ…
ಮರವಾಗಲಾರೆ !ಹಸಿರೆಲೆಯಾಗಿ ಜೀವಸತ್ವವ ಹೀರಿಪ್ರಾಣವಾಯುವ ಹಾಗೆಯೇ ತೂರಿ,ತರಗೆಲೆಯಾಗುದುರಿ ಗೊಬ್ಬರವಾಗುವೆ ಹೂದೋಟವಾಗಲಾರೆ !ನೇಸರನುದಯಕೆ ಅರಳುವ ಹೂವೊಂದರದಳಕಂಟಿರುವ ಪರಾಗರೇಣುವ ಅಣುವಾಗಂಟಿಪರಿಮಳ ಪಸರಿಸುತ ಪಾವನವಾಗುವೆ…
ಕಡಲ ದಂಡೆ ಉದ್ದಕ್ಕೂಬಿಳಿ ಮರಳ ರಾಶಿಇಟ್ಟ ಹೆಜ್ಜೆಯೆಲ್ಲಾ ಅಚ್ಚಾಗಿಪ್ರಸ್ತುತಿ ಚಿತ್ರದಂತೆಒಮ್ಮೊಮ್ಮೆ ಹೆಜ್ಜೆಗಳುಕಾಣುವುದೇ ಇಲ್ಲತೆರೆ ಅಳಿಸಿದ ಹೆಜ್ಜೆಯಗುರುತೇ ಸಿಗುವುದಿಲ್ಲ ಅವನಲ್ಲಿ ಅವಳ…