ಗಾಡಿ ಹೊರಟದ ಮೇಲೆ
ಆ ಸಮಯ ತೀರಿದ ಮೇಲೆಪ್ಲಾಟ್ಫಾರ್ಮ್ ಬಿಟ್ಟು ರೈಲು ಹೊರಟ ಮೇಲೆಒಮ್ಮೆ ಅಲ್ಲಿ ನೆರೆದಿದ್ದ ಜನಜಂಗುಳದ ಗದ್ದಲಕ್ರಮೇಣವಾಗಿ ಶಾಂತವಾಗುತ್ತದೆ … …ಬಾವುಟ…
ಆ ಸಮಯ ತೀರಿದ ಮೇಲೆಪ್ಲಾಟ್ಫಾರ್ಮ್ ಬಿಟ್ಟು ರೈಲು ಹೊರಟ ಮೇಲೆಒಮ್ಮೆ ಅಲ್ಲಿ ನೆರೆದಿದ್ದ ಜನಜಂಗುಳದ ಗದ್ದಲಕ್ರಮೇಣವಾಗಿ ಶಾಂತವಾಗುತ್ತದೆ … …ಬಾವುಟ…
ಏನು ಬರೆದಿಹುದೋ ವಿಧಿ ನನ್ನ ಹಣೆಬರಹದಲಿ…ಕಾನು ಕರೆಯುವ ವರೆಗೂ ಹೋರಾಟ ನನ್ನದೇ..ಬಾನು ಬುವಿ ಕಾಯುತಿರೆ ನನ್ನ ಅನುದಿನವೂಮೇಣದರ ಬೇಕೇನು?? ಒಸರುವುದು…
ಭಾರತದ ಅಸ್ಮಿತೆಯ ಬಾಪೂಜಿಯ ಬಿಟ್ಟು ನೋಡಲಾದಿತೇಈ ದೇಶದ ಇತಿಹಾಸವ ಆ ಸಂತನ ಹೆಜ್ಜೆ ಗುರುತಿಲ್ಲದೆ ಬರೆಯಲಾದಿತೇ ಈ ನೆಲದ ಬಡವನಿಗೆ…
ಕಾಲು ದಾರಿಯ ಕವಲುಮನುಜನ ಮನದಂತೆದಾಟಿ ದಾಟಿ ಸಾಗಲುಬದುಕು ಸಹಜ ಹಾಡಂತೆ ಯಾರೋ ಸಾಗಿದ ಹೆಜ್ಜೆಗುರುತು ಹಾಕಿದಂತಿದೆಕಾಲು ದಾರಿಯೊಂದುತಾನೇ ಹುಟ್ಟಿಕೊಂಡಿದೆ ಕಂಡ…
ಜರುಗುವ ಪ್ರತಿಕ್ಷಣಕೊಬ್ಬರಂತೆ ಬಿಡುತಿಹರು ಈ ಜಗವನು ಆಳಿದ ಅರಸನಿಲ್ಲ ಬೇಡಿದ ಬಿಕ್ಷುಕನಿಲ್ಲಬೀಗಿದ ಸಿರಿವಂತನಿಲ್ಲ ಮಾಗಿದ ಬಡವನು ಬದುಕಿ ಉಳಿದಿಲ್ಲ ಅರಿವಿಲ್ಲದೆ…
ಮಣ್ಣ ಕಣದ ಧೀಮಂತನಿಲುವು ತಾಳಿ ನಿಲ್ಲುವುದುಸಾರ ಸತ್ವ ಸಂಯಮದಒಲವ ಉತ್ತಿ ಬೆಳೆವುದು ಸೋತ ಸೋಲಿಗೆ ಸಹಜ ವಿರಾಮಅರಿವಿನ ಹರಿವ ಲಹರಿಗೆಗೆಲುವು…
1.ರಾಗ ಲಯ ತಾಳಗಳು ಸೇರಿದೊಡೆ ಮೂಡುವುದುಮಾಗಿರುವ ದನಿಯಲ್ಲಿ ಸೊಗದ ಸಂಗೀತಬಾಗಿ ಗುರುವಿಗೆ ನಮಿಸಿ ಮನವಿಟ್ಟು ಸಾಧನೆಯುಸಾಗುತಿರೆ ಏಳಿಗೆಯು – ಬನಶಂಕರಿ…
ಅನುಕ್ಷಣ ದೇವರ ನೆನೆಯುತ್ತಲೇಅವನಿರುವಿಕೆಯ ಟೀಕಿಸುವವರುಆಡಂಬರದಿ ಹಬ್ಬವ ಮಾಡುತ್ತಲೇಆಚರಣೆಗಳನು ಟೀಕಿಸುವವರು. ಇತಿಹಾಸ ಪುರಾಣಗಳ ಗೊತ್ತಿಲ್ಲದೇಇಲ್ಲಸಲ್ಲದ್ದು ಹೇಳಿ ಟೀಕಿಸುವವರುಈಶ್ವರ ಸೃಷ್ಟಿಯಿಂದಲೇ ಹುಟ್ಟಿಈಶ್ವರ ನಶ್ವರವೆಂದು…
ಹಳ್ಳಿ ಊರ ಸೊಬಗಲ್ಲಿಅಂದ ಚೆಂದ ಚಿತ್ತಾರನೋವು ನಲಿವ ಉಳಿವಲ್ಲಿಬದುಕು ಹಾಡು ವಿಸ್ತಾರ ಹಸಿರು ಗದ್ದೆ ಹಾಡೋ ತೋಟಹಕ್ಕಿ ಬಳಗಕ್ಕೆ ಆಡಲುಗುಡ್ಡ…
1.ವಿಜಯ ದಿನವಹುದಿಂದು ಕಾರ್ಗಿಲ್ಲಿನಲಿ ನಡೆದನಿಜ ಸಮರದಲಿ ದೇಶ ಪಡೆದ ಗೆಲುವನ್ನುರುಜುವಾತು ಪಡಿಸಿರುವ ದಿಟ್ಟ ಯೋಧರ ಪಡೆಯುಅಜರಾಮರವು ಸತ್ಯ – ಬನಶಂಕರಿ…