• ಪರಾಗ

    ಯಾರು ಹಿತವರು?

    ಬೆಳಗಿನ ವಾಕಿಂಗ್ ಮುಗಿಸಿ ಮನೆಯಕಡೆಗೆ ಹಾದಿಹಿಡಿದಿದ್ದರು ಕುಮುದಾ, ಸದಾನಂದ ದಂಪತಿಗಳು. ಮನೆಯ ಗೇಟಿನಬಳಿ ನಿಂತಿದ್ದ ತಮ್ಮ ಚಿಕ್ಕಪ್ಪನ ಮಗಳು ರೇವತಿಯನ್ನು…

  • ಕಾದಂಬರಿ

    ಕಾದಂಬರಿ : ತಾಯಿ – ಪುಟ 21

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮರುದಿನ ರಾಜಲಕ್ಷ್ಮಿ ಭಾಸ್ಕರನಿಗೆ ಫೋನ್ ಮಾಡಿ ಬೆಳಿಗ್ಗೆ 12 ಗಂಟೆಗೆ ಬರಲು ಹೇಳಿದರು.“ಸಾಯಂಕಾಲ ಬಂದರಾಗತ್ತಾಮ್ಮ?”“ಬೇಡ. ಬೆಳಿಗ್ಗೇನೇ…

  • ಬೆಳಕು-ಬಳ್ಳಿ

    ಮನವಿ ಮಾಡಿದೆ ಮರವು

    ಹಸಿರನು ಹೊದ್ದು ನೆರಳನು ನೀಡುತಹರಡುವೆ ಪ್ರಾಣ ವಾಯುವನುಬಿಸಿಲಿನ ತಾಪವ ಕಡಿಮೆ ಮಾಡುತಖಗಮಿಗ ಸಂಕುಲ ರಕ್ಷಿಸುವೆನು// ಗೂಡನು ಕಟ್ಟಲು ಆಸರೆಯಾಗುತಹಕ್ಕಿ ಪಿಕ್ಕಿಗಳ…

  • ಲಹರಿ

    ವ್ಯಂಜನ ವಿಚಾರ !

    ವ್ಯಂಜನವೆಂದ ಕೂಡಲೇ ನೆನಪಾಗುವುದು ವ್ಯಾಕರಣ. ಸ್ವರಗಳು ಮತ್ತು ವ್ಯಂಜನಗಳು ಎಂದು. ಸ್ವರಗಳ ಸಹಾಯದಿಂದಲೇ ಉಚ್ಚಾರವಾಗುವ ವ್ಯಂಜನಗಳು ಭಾಷೆಯ ಮೂಲಧಾತು. ಅಕಾರದಿಂದ…

  • ಪರಾಗ

    ಅಜ್ಜಿ ಮನೆ

    ಟ್ಯಾಕ್ಸಿಯಿಂದ ಹಾರಿಬಂದ ರಿಚಾ ಮೈಸೂರಿನ ಚಾಮುಂಡಿಪುರಂನ ಅಜ್ಜಿ ಮನೆಯೊಳಗೆ ನುಗ್ಗಲು ಪ್ರಯತ್ನಿಸದಾಗಲೇ – ಏ, ಮುದ್ದು, ಅಲ್ಲೇ ಇರು, ಆರತಿ…

  • ಬೆಳಕು-ಬಳ್ಳಿ

    ಕನಸುಗಳೇ ಜೀವನ

    ಸಂಚಾರಿ ಜೀವಿ ನಾನುಸಾವಿರ ಕನಸುಗಳ ಹೊದಿಕೆಯಲಿಸುಪ್ತವಾದವು ಕೆಲವು ಮರೆಯಲಿಎಚ್ಚರಿಸಿದರು ಹಾರಲಾರದೆತಟ್ಟಿದರೂ ಮನ ತೆರೆಯಲಾರದೆಪಣವಾಯಿತು ಈ ಕನಸು ಪಯಣದಲಿ. ಆಸರೆ ಬಯಸಿದ್ದ…

  • ಬೆಳಕು-ಬಳ್ಳಿ

    ತೂಗಿ ಬಿಡು ತಂಗಾಳಿಯೇ……

    ಒಲವಲ್ಲಿ ತೇಲಿಬಿಡುಗೆಲುವಾಗಿ ಇದ್ದುಬಿಡುಸುತ್ತ ಹಸಿರು ರಾಶಿಯನಡುವೆ ಕುಳಿತಾಗ ಒಮ್ಮೆತೂಗಿ ಬಿಡು ತಂಗಾಳಿಯೇ……. ಹಕ್ಕಿ ಗೂಡೊಳಗೆಕೂತು ಕೂಗುವಹಾಡಿಗೆ ರಾಗ ಸೇರಿಸಿಚೆಲುವಾಗಿ ಒಮ್ಮೆಬೀಸಿ…

  • ಪರಾಗ

    ವಾಟ್ಸಾಪ್ ಕಥೆ 58: ಆಲೋಚಿಸಿ ಕೆಲಸ ಮಾಡಬೇಕು.

    ಒಂದು ಮರಳುಗಾಡಿನಲ್ಲಿ ಒಬ್ಬ ಪ್ರಯಾಣಿಸುತ್ತ ದಾರಿತಪ್ಪಿದ. ಜೋರಾದ ಬಿರುಗಾಳಿ ಬೀಸಿತು. ಎಲ್ಲೆಲ್ಲೂ ಮರಳು. ಅವನಿಗೆ ತನ್ನ ಗುಂಪಿನವರು ಎಲ್ಲಿದ್ದಾರೆಂಬುದು ತಿಳಿಯದೆ…