Yearly Archive: 2023

4

ಕಾಶ್ಮೀರದ ಶಂಕರಪೀಠ

Share Button

ನಮಸ್ತೆ ಶಾರದಾದೇವಿ ಕಾಶ್ಮೀರ ಪುರವಾಸಿನಿತ್ವಾಮಹಂ ಪ್ರಾರ್ಥಯೇ ನಿತ್ಯ ವಿದ್ಯಾಂ ಬುದ್ಧಿಂ ಚ ದೇಹಿ ಮೇ ‘ಎತ್ತಣ ಮಾಮರ, ಎತ್ತಣ ಕೋಗಿಲೆ’, ಎಂಬ ಉಕ್ತಿಯಂತೆ, ಕಾಶ್ಮೀರಕ್ಕೂ ದಕ್ಷಿಣ ಭಾರತದಲ್ಲಿ ಜನಿಸಿದ್ದ ಶಂಕರರಿಗೂ ಇರುವ ಸಂಬಂಧವಾದರೂ ಏನು? ಇದರ ಹಿನ್ನೆಲೆಯನ್ನು ಕೇಳೋಣ ಬನ್ನಿ – ಶಾರದ ದೇಶ ವೆಂದೇ ಕರೆಯಲ್ಪಡುತ್ತಿದ್ದ...

4

ಕನ್ನಡದ ಮಾಸಕ್ಕೆ ಕನ್ನಡಿಗಳಂತರಂಗದ ಬಿಚ್ಚುನುಡಿಗಳ ತಿದಿಗಳು…..

Share Button

ಎಲ್ಲರನ್ನೂ  ಮಂತ್ರಮುಗ್ಧರನ್ನಾಗಿಸುವ ಶಕ್ತಿ ನಮ್ಮ ಕನ್ನಡಕ್ಕಿದೆ ಅಲ್ವ…ಅದು ಕನ್ನಡದ ಶಕ್ತಿ. ಶತಶತಮಾನಗಳಿಂದ ಎಲ್ಲರೆದೆಯಲ್ಲಿ ಅಚ್ಚೊತ್ತಿದ ಒಂದು ನವನೀತ ಭಾವ ನಮ್ಮ ಕನ್ನಡ ಪರಂಪರೆಯದ್ದು. “ಆರಂಕುಶವಿಟ್ಟೊಡಂ ನೆನೆವುದೆನ್ನಮನಂ ಬನವಾಸಿದೇಶಮಮಂ..” ಎನ್ನುವ ಸಾಲುಗಳು ನಮ್ಮ ಪಂಪನದ್ದು.  ಅಲ್ಲದೇ ..”ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗಳ್ಗಾರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇನಾಗಿಯು ಮೇನೋ ತೀರ್ದಪುದೇ...

3

ನಮ್ಮ ಕನ್ನಡನಾಡು

Share Button

ಕನ್ನಡರಾಜ್ಯೋತ್ಸವ: ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂದು ಹಂಬಲಿಸಿ, ಹೋರಾಡಿ ಪಡೆದ ಕನ್ನಡ ರಾಜ್ಯ ಉದಯಿಸಿದ ಸಂಭ್ರಮೋತ್ಸವ ಕನ್ನಡ ರಾಜ್ಯೋತ್ಸವ. ಇದು ಕನ್ನಡ ಭಾಷೆ, ಸಂಸ್ಕೃತಿಗಳ ನೆಲೆಯಲ್ಲಿ ನಾವೆಲ್ಲ ಒಂದು ಎಂದು ಪರಸ್ಪರ ಸೌಹಾರ್ದಯುತವಾಗಿ ಬದುಕೋಣ ಎಂಬ ಆಶಯಕ್ಕೆ, ಕನ್ನಡ ಎಂಬುದು ಬರಿಯ ಮಾತಲ್ಲ, ಅದು ನಮ್ಮ...

9

ನೆನೆ ಮನವೆ ಕನ್ನಡಕ್ಕಾಗಿ ಮಡಿದವರ, ದುಡಿದವರ….

Share Button

ಈ “ಕನ್ನಡ” ಎನ್ನುವ ಮೂರಕ್ಷರ ಕೇಳಿದೊಡನೆ ಏನೋ ಒಂದು ರೀತಿಯಲ್ಲಿ ಮೈಮನಗಳು ರೋಮಾಂಚನಗೊಳ್ಳುತ್ತವೆ! ನಮ್ಮ ಕನ್ನಡದ ನಾಡು ಚಂದ ಕನ್ನಡದ ನುಡಿ ಇನ್ನೂ ಚೆಂದ!. ಇಡೀ ಕರುನಾಡನ್ನು ಒಮ್ಮೆ ಸುತ್ತಿ ಬಂದರೆ ವಿಶ್ವವನ್ನೇ ಸುತ್ತಿದ ಅನುಭವ ನಮಗಾಗುತ್ತದೆ. ಕರ್ನಾಟಕದಲ್ಲಿ ಎಲ್ಲವೂ ಅಡಗಿದೆ.ಕನ್ನಡ ನಾಡು ಬಹು ಎತ್ತರಕ್ಕೆ ಬೆಳೆದಿದೆ....

6

ಹಬ್ಬ ಬಂತು ಹಬ್ಬ

Share Button

ಅಮ್ಮಾ, ನವರಾತ್ರಿ ಹಬ್ಬಕ್ಕೆ ತೇಜುಗೆ ಹತ್ತು ದಿನ ರಜಾ ಕೊಟ್ಟಿದ್ದಾರೆ, ಬಾಲು, ನಾನು ಇಬ್ಬರೂ ಆಸ್ಪತ್ರೆಗೆ ಮೂರು ದಿನ ರಜಾ ಹಾಕುತ್ತೀವಿ, ಸಕಲೇಶಪುರದ ಹತ್ತಿರ ಚಿನ್ನಹಡ್ಲು ಎಂಬ ರೆಸಾರ್ಟ್ ಇದೆ, ಸುತ್ತಲೂ ಸುಂದರವಾದ ಚಾರಣ ಪಥಗಳಿವೆ ಬರ್‍ತೀಯಾ ಎಂದಾಗ, ಹಬ್ಬ ಅಂತ ರಾಗ ಎಳೆದು ಯಜಮಾನರ ಮುಖ...

4

ಅವಿಸ್ಮರಣೀಯ ಅಮೆರಿಕ – ಎಳೆ 67

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಭೂ ವಿಜ್ಞಾನ, ರತ್ನ, ವಜ್ರ, ಛಾಯಾಚಿತ್ರ, ಚಿಟ್ಟೆ, ಸಂಶೋಧನಾ  ವಿಭಾಗಗಳು….. ಈ ವಿಭಾಗದಲ್ಲಿರುವ 3,00,000 ವಿಶೇಷವಾದ ವಿವಿಧ ಕಲ್ಲುಗಳು ಮತ್ತು ಅದಿರುಗಳ ಮಾದರಿಗಳು, 15,000 ರತ್ನಗಳು, 3,50,000 ಖನಿಜಗಳ ಮಾದರಿಗಳು, 45,000 ಉಲ್ಕಾ ಶಿಲೆಗಳ ಸಮಗ್ರ ಸಂಗ್ರಹ ಇತ್ಯಾದಿಗಳು ನಿಜಕ್ಕೂ ಅದ್ವಿತೀಯ! ಈ ವಿಭಾಗವು...

3

ಪುಸ್ತಕ ಪರಿಚಯ : ‘ಸ್ವಯಂಗತಂ’ ಲೇಖಕರು :- ಮುರಳೀಧರ ಕಾಸರಗೋಡು

Share Button

ಪುಸ್ತಕ :- ಸ್ವಯಂಗತಂ (ನೆನಪಿನ ಬುತ್ತಿ)ಲೇಖಕರು :- ಮುರಳೀಧರ ಕಾಸರಗೋಡುಪ್ರಕಾಶಕರು:- ವಿಜಯ ಸಂಗೀತ  ಪ್ರತಿಷ್ಠಾನ ತಾಳಿಪಡ್ಪು ಕಾಸರಗೋಡು. ‘ಸ್ವಯಂಗತಂ – ನೆನಪಿನ ಬುತ್ತಿ ‘  ಆತ್ಮಕಥನದ ಶೀರ್ಷಿಕೆಯೇ  ಬಹಳ ಆಕರ್ಷಕ, ಜೊತೆಗೆ  ಅದ್ಭುತ, ಯುವ ಚಿತ್ರಕಾರ ಪ್ರತೀಕ್ ಎಲ್ಲಂಗಳ ರಚಿಸಿರುವ ಸುಂದರವಾದ ಮುಖಪುಟ ಹೊಂದಿರುವ ಪುಸ್ತಕ ಎಂತಹವರನ್ನಾದರೂ ...

5

ನಿವೃತ್ತರು

Share Button

ಆ ಹೋಟೆಲಿನ ಮುಂದಿನ ವಿಶಾಲವಾದ ಮರದ ಸುತ್ತ ಕಟ್ಟಿದ್ದ ಕಟ್ಟೆಯ ಮೇಲೆ ದಿನಾ ಸಾಯಂಕಾಲ ಆ ಮೂರು ಮಂದಿ ನಿವೃತ್ತರು ಜಮಾಯಿಸುತ್ತಿದ್ದುದು ಸರ್ವೇಸಾಧಾರಣವಾಗಿತ್ತು. ಭಿನ್ನ ಸ್ವಭಾವದ, ವೃತ್ತಿಯ ಅವರುಗಳು ಅದು ಯಾವ ಕಾರಣವೋ ಏನೊ ಅಂತೂ ದಿನಾ ತಪ್ಪದೆ ಅಲ್ಲಿ ಹಾಜರಿರುತ್ತಿದ್ದರು. ಅವರಾರೂ ಹಳೆ ಪರಿಚಯದವರಲ್ಲ,ಸಹಪಾಠಿಗಳಂತೂ ಅಲ್ಲವೇ...

14

ನವೆಂಬರ್ ನೆನಪು !

Share Button

ಕನ್ನಡ ನನಗೆ ಅನ್ನ, ನನ್ನಂಥ ಎಷ್ಟೋ ಮಂದಿಗೂ;ಆದರೆ ಎಲ್ಲರಿಗೂ ಅಲ್ಲಇದು ಸುಡು-ವಾಸ್ತವ, ಏಕೆಂದರಿದು ಪ್ರಾ-ದೇಶಿಕಇಂಗ್ಲಿಷಂತಲ್ಲ; ಅದು ಜಗತ್ತಿನ ಬೆಲ್ಲ ! ಕನ್ನಡ ನನ್ನ ಕರುಳು ಮತ್ತು ಹೃದಯದ ಭಾವನಲ್ಲೆಗಿದ್ದಂತೆ ನಲ್ಲ; ವೀಣೆಯ ಸೊಲ್ಲಏನು ಹೇಳಲೂ ಸಲೀಸು, ಹಬೆಯಾಡುವ ಅನ್ನತುಪ್ಪದ ಜೊತೆ ತಿಳಿಸಾರು ಕಲೆಸು ! ಕನ್ನಡ ಸಹಸ್ರಾರು...

8

ವಾಟ್ಸಾಪ್ ಕಥೆ 39 : ಆಲಸ್ಯದಿಂದ ದಾರಿದ್ರ್ಯ.

Share Button

ಒಂದೂರಿನಲ್ಲಿ ಒಬ್ಬ ದೊಡ್ಡ ಜಮೀನುದಾರನಿದ್ದ. ಅವನ ಬಳಿ ಸಾಕಷ್ಟು ಹೊಲಗದ್ದೆಗಳಿದ್ದವು. ಕೃಷಿ ಕೆಲಸಕ್ಕೆ ಸಹಾಯ ಮಾಡಲು ಹತ್ತಾರು ಕೆಲಸಗಾರರೂ ಇದ್ದರು. ಅವರೆಲ್ಲ ತಮ್ಮ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಆಮೀನುದಾರನಿಗೆ ಜಮೀನುಗಳಿಂದ ಒಳ್ಳೆಯ ಉತ್ಪತ್ತಿಯಾಗಿ ಕೈತುಂಬ ಹಣಕಾಸು ಲಭ್ಯವಾಗುತ್ತಿತ್ತು. ಅವನು ನೆಮ್ಮದಿಯಾಗಿದ್ದ. ಕೆಲವು ವರ್ಷಗಳು ಹೀಗೆಯೇ ನಡೆಯುತ್ತಿದ್ದಂತೆ ಜಮೀನುದಾರನಿಗೆ...

Follow

Get every new post on this blog delivered to your Inbox.

Join other followers: