ಕಾಳಿಂಗ ಮರ್ದನ
ಮನವೆಂಬ ಯಮುನಾ ನದಿಯಲಿ ಅಹಂಕಾರದ ಕಾಳಿಂಗ ಸರ್ಪ ನೆಲಸಿಹುದುಅಪಖ್ಯಾತಿ ಅಪಜಯ ಅಸಹನೆ ಅಸಹಕಾರ ಅಪಕ್ವತೆ ಅರಾಜಕತೆ ಅಸುರಕ್ಷತೆ ಎಂಬ ಹೆಡೆಗಳ…
ಮನವೆಂಬ ಯಮುನಾ ನದಿಯಲಿ ಅಹಂಕಾರದ ಕಾಳಿಂಗ ಸರ್ಪ ನೆಲಸಿಹುದುಅಪಖ್ಯಾತಿ ಅಪಜಯ ಅಸಹನೆ ಅಸಹಕಾರ ಅಪಕ್ವತೆ ಅರಾಜಕತೆ ಅಸುರಕ್ಷತೆ ಎಂಬ ಹೆಡೆಗಳ…
ಶ್ರಾವಣ ಮುಗಿಯುತ್ತಿದ್ದಂತೆ ಭಾದ್ರಪದ ಮಾಸ ಪ್ರಾರಂಭಗೊಳ್ಳುತ್ತಿದೆ. ಈ ಮಾಸದ ಮೊದಲ ಹಬ್ಬವೇ ಚೌತಿ. ಯಾವುದೇ ಕಾರ್ಯಕ್ಕೆ ಮೊದಲಾಗಿ ಪ್ರಾರ್ಥಿಸುವುದು ಮಾತ್ರವಲ್ಲ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ನ್ಯೂಯಾರ್ಕ್ ಬೀದಿಯಲ್ಲಿ ನಡೆಯುತ್ತಾ…. ಶೇರು ಮಾರುಕಟ್ಟೆಯ ಪ್ರತಿನಿಧಿಯಾದ ದುರುಗುಟ್ಟುವ ಗೂಳಿಯಿಂದ ಬೀಳ್ಕೊಂಡು ಸುಂದರ ರಸ್ತೆಯಲ್ಲಿ ಮುಂದಕ್ಕೆ ನಡೆಯುತ್ತಿದ್ದಾಗ…
ಕಳೆದ ವಾರ ಶ್ರೀಕೃಷ್ಣನ ಜನ್ಮಾಷ್ಟಮಿ ಹಬ್ಬ ಸಂಪನ್ನವಾಯಿತು. ಈ ಪ್ರಯುಕ್ತ ನಾವು ಎಲ್ಲೆಡೆ ಕೃಷ್ಣನ ಆರಾಧನೆಯನ್ನು ಭಕ್ತಿ ಪೂರ್ವಕವಾಗಿ ಅವರವರ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಗಿರೀಶ : ಹೊಸ ಜೀವನ ಸುಮನ್ ಮನೆ ಬಿಟ್ಟು ಹೋದ ದಿನ ಗಿರೀಶಗೆ ಆಶ್ಚರ್ಯ ಆಗಿರಲಿಲ್ಲ. ಎಂದಾದರೂ…
ಒಮ್ಮೆ ಸ್ವರ್ಗಲೋಕದಲ್ಲಿ ದೇವತೆಗಳ ಸಭೆ ನಡೆದಿತ್ತು. ”ಇತ್ತೀಚೆಗೆ ಮನುಷ್ಯರು ಬಹಳ ಸಾಹಸಿಗಳು, ಬುದ್ಧಿವಂತರೂ ಆಗಿದ್ದಾರೆ. ಅವರು ಎಲ್ಲಿ ಏನಿದ್ದರೂ ಹುಡುಕಾಡಿ…
ಜಿಟಿಜಿಟಿ ಮಳೆಯು ಸುರಿದು ಕೆಲವು ಕಡೆ ಅವನಿ, ಕೆರೆಕಟ್ಟೆ, ನದಿಗಳೆಲ್ಲಾ ಸಂಭ್ರಮದಿ ಕೂಡಿದೆ. ಮತ್ತೆ ಕೆಲವು ಕಡೆ ಈಗ ಮಳೆ…
ಪಕ್ಕದ ಮನೆಯ ಶ್ರೀದೇವಿ ತನ್ನ ಎರಡು ವರ್ಷದ ಮಗ ಆರವ್‌ಗೆ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದರೆ, ಬಾಲ ಚಂದ್ರಮನಂತೆ ಮುಖವನ್ನರಳಿಸಿ…
ಎಲ್ಲರ ನೋವಿನಲಿಇವರದೆ ಮುತುವರ್ಜಿ.ಅಯ್ಯಯ್ಯೋ …ಅನ್ಯಾಯ …ಎಂದುಬೊಬ್ಬಿಡುವ ಮೋಡಿ. ಹೋರಾಟದನೆಪದಲ್ಲಿಮಾತ್ರ ಇವರದುಬೆಕ್ಕಿನಾಟದ ನೋಟಉತ್ತರನ ಪ್ರಲಾಪ ಸತ್ಯವನ್ನು ಮರೆಮಾಚಿಅಸತ್ಯವನ್ನೇ ಬಂಡವಾಳವಾಗಿಸುವಇವರದುಸಂಚಕಾರದ ಪ್ರವೃತ್ತಿ ಒಳಿತು…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಟೈಮ್ ಸ್ಕ್ವಾರ್(Time Square) ಅಮೆರಿಕದ ನ್ಯೂಯಾರ್ಕ್ ನಗರದ ಮೇನ್ ಹಟನ್ ನಗರದ ಉತ್ತರ ಭಾಗಲ್ಲಿರುವ ಟೈಮ್ ಸ್ಕ್ವಾರ್…