ಅವಲಂಬನೆ ಅಭ್ಯಾಸವಾಗದಿರಲಿ
ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ಸಹಾಯಕ್ಕಾಗಿ ಇನ್ನೊಬ್ಬರ ಬಳಿ ಹೋಗಲೇಬೇಕಾಗತ್ತದೆ. ಆದರೆ ಸಣ್ಣ ಪುಟ್ಟ ಕೆಲಸಗಳಿಗೂ ಅನ್ಯರನ್ನು ಅವಲಂಬಿಸುವುದು ಉತ್ತಮವೇ??
ಈ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ ಡಾ.ಹರ್ಷಿತಾ
.
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ಸಹಾಯಕ್ಕಾಗಿ ಇನ್ನೊಬ್ಬರ ಬಳಿ ಹೋಗಲೇಬೇಕಾಗತ್ತದೆ. ಆದರೆ ಸಣ್ಣ ಪುಟ್ಟ ಕೆಲಸಗಳಿಗೂ ಅನ್ಯರನ್ನು ಅವಲಂಬಿಸುವುದು ಉತ್ತಮವೇ??
ಈ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ ಡಾ.ಹರ್ಷಿತಾ
.
Thank you Harshita madam. ನಮ್ಮ ಕೆಲಸಗಳಿಗೆ ಇನ್ನೊಬ್ಬರನ್ನು ಅವಲಂಬಿಸುವುದು ಹಲವಾರು ಬಾರಿ ಅವಲಂಬಿಸುವವರಿಗೂ ಸಮಾಧಾನಕರ ಅನ್ನಿಸುವುದಿಲ್ಲ . ಸ್ಫೂರ್ತಿ ತುಂಬುವಂತಹ ಮಾತುಗಳು .
ಧನ್ಯವಾದಗಳು
ಚೆನ್ನಾಗಿ ಹೇಳಿದ್ದೀರಿ…
ಧನ್ಯವಾದಗಳು
ಬಹಳ ಒಳ್ಳೆಯ ಹಿತನುಡಿ ನಗುನಗುತ್ತಾ ಮಾತನಾಡುವ ಹರ್ಷಿತಾ ಅವರೇ ನಿಮ್ಮನ್ನು ನೋಡಿ, ಮಾತು ಕೇಳಿದ್ದು ನನಗೇ “ಹರ್ಷ ” ವಾಯಿತು
ನಿಮ್ಮ ಪ್ರತಿಕ್ರಿಯೆಯನ್ನು ಓದಿ ಖುಷಿಯಾಯಿತು…ಧನ್ಯವಾದಗಳು ಮೇಡಮ್
ನನ್ನ ಸ್ನೇಹಿತರೊಬ್ಬರು ಸಣ್ಣ ಸಂಬಳದ ಉದ್ಯೋಗ ಮಾಡುತ್ತಿದ್ದಾಗ ತನ್ನ ತಮ್ಮನಿಗೆ ಕಲಿಕೆಯ ಖರ್ಚಿಗೆ ಸಹಾಯ ಮಾಡುತ್ತಿದ್ದರು. ಈಗ ತಮ್ಮ ಒಳ್ಳೆಯ ಉದ್ಯೋಗ ಒಳ್ಳೆಯ ಸಂಬಳ ಪಡೆಯುತ್ತಿದ್ದಾನೆ. ಅಣ್ಣ ಮದುವೆಯಾಗಿ ಸಾಲಸೋಲಗಳಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ತಮ್ಮನಿಂದ ಬಿಡಿಗಾಸಿನ ಸಹಾಯ ನಿರೀಕ್ಷಿಸುವುದಿಲ್ಲ. ಅಕಸ್ಮಾತ್ ತಮ್ಮ ಕೊಟ್ಟರೂ ಬಡ್ಡಿ ಸಮೇತ ಹಿಂತಿರುಗಿಸುತ್ತಾರೆ. ಒಂದು ಸಣ್ಣ ಸಹಾಯಕ್ಕೂ ಇತರರನ್ನು ಅವಲಂಬಿಸುವುದು ಅವರ ಸ್ವಾಭಿಮಾನಕ್ಕೆ ಅಡ್ಡಿಯಾಗುತ್ತದೆ !
ಹೌದು ಸರ್…ಕೆಲವರು ಇತರರಿಗೆ ಹೊರೆಯಾಗದೇ ಬದುಕಲು ಬಯಸುತ್ತಾರೆ
ಸ್ವಾಭಿಮಾನದ ಜೀವನಕ್ಕಿರುವ ಮಹತ್ವವನ್ನು ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು ಮೇಡಂ.
ಧನ್ಯವಾದಗಳು