Author: Nisha Mithoor, sahajaisiri@gmail.com
ಬಾಳೆ ದಂಡಿನ ವೈವಿಧ್ಯ
ನಮಸ್ಕಾರ, ಇದು ವಸಂತ ಮಾಸ. ಬೇಸಿಗೆಯ ದಿನಗಳಲ್ಲಿ ಸಾಕಷ್ಟು ನೀರು ಹಾಗೂ ನಾರಿನಂಶ ಇರುವ ಆಹಾರ ಸೇವನೆ ದೇಹಕ್ಕೆ ಅತೀ ಅಗತ್ಯ. ನಮ್ಮಲ್ಲಿ ಸುಲಭವಾಗಿ ಲಭಿಸುವ ತರಕಾರಿಗಳಲ್ಲೊಂದು ಬಾಳೆ ದಂಡು. ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿಗೆ ಹೊರತಲ್ಲ ಇದು. ಬಹಳ ಔಷಧೀಯ ಗುಣ ಹೊಂದಿರುವ ಇದು...
ನೀಲಿ ಅನ್ನ, ನೀಲಿ ಚಹಾವನ್ನು ಕಂಡಿದ್ದೀರಾ?!
ಶಂಖ ಪುಷ್ಪ, ಅಪರಾಜಿತ (ಹಿಂದಿ), ಬಟರ್ ಫ಼್ಲೈ ಪೀ (ಆಂಗ್ಲ) ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಈ ಗಿಡವನ್ನು ಉದ್ಯಾನದಲ್ಲಿ ಅಲಂಕಾರಿಕ ಸಸ್ಯವಾಗಿ ಬೆಳೆಸುತ್ತಾರೆ. ಬಳ್ಳಿಯಲ್ಲಿ ಬೆಳೆಯುವ ಇದು ಪೂಜೆಗೂ ಸಲ್ಲುವ ಪುಷ್ಪ. ಚಟ್ಟಿ ಹಾಗೂ ಟೆರೇಸ್ ಗಾರ್ಡನ್ ಗಳಲ್ಲೂ ಬೆಳೆಸಬಹುದು. ಕಡು ನೀಲಿ, ಆಕಾಶ ನೀಲಿ,...
ನಿಮ್ಮ ಅನಿಸಿಕೆಗಳು…