ಬುದ್ಧನಾಗಿಸಿದೆಯಲ್ಲೋ!
ನನ್ನೊಳಗೆ ಕವಿದ ಮಂಕನುರುಳಿಸಿ ಒಲುಮೆ ಬತ್ತಿದ ಎದೆಯೊಳಗೆ ಪ್ರೀತೀಯ ಸುಧೆಯ ಹರಿಸಿ ಕೊಂದೆಯಲ್ಲವೋ ನೀ ಎನ್ನ. ಕಾಣದಿಹ ಲೋಕ ದರ್ಶನವ ನಿನ್ನ ಕಂಗಳಲ್ಲಿ ಕಾಣಲು ನಾ ಭ್ರಾಂತಿಯಾದೆನಲ್ಲೋ. ಹಿತನುಡಿಯ ಮಂಜನು ಮೈಮೆಲೆರಚಿ ಪ್ರೇಮ ಮಂತ್ರವ ಸಾರಿದ ಒಲುಮೆ ಸಾಧಕ ನೀನು....
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ನನ್ನೊಳಗೆ ಕವಿದ ಮಂಕನುರುಳಿಸಿ ಒಲುಮೆ ಬತ್ತಿದ ಎದೆಯೊಳಗೆ ಪ್ರೀತೀಯ ಸುಧೆಯ ಹರಿಸಿ ಕೊಂದೆಯಲ್ಲವೋ ನೀ ಎನ್ನ. ಕಾಣದಿಹ ಲೋಕ ದರ್ಶನವ ನಿನ್ನ ಕಂಗಳಲ್ಲಿ ಕಾಣಲು ನಾ ಭ್ರಾಂತಿಯಾದೆನಲ್ಲೋ. ಹಿತನುಡಿಯ ಮಂಜನು ಮೈಮೆಲೆರಚಿ ಪ್ರೇಮ ಮಂತ್ರವ ಸಾರಿದ ಒಲುಮೆ ಸಾಧಕ ನೀನು....
ನನ್ನೂರಿನಲ್ಲಿ ರಸ್ತೆಯ ಡಾಂಬರಿಕರಣ ನಡೆಯುತ್ತಿದ್ದ ಸಮಯವದು, ವೈದ್ಯರ ಅಜಾಗರೂಕತೆಯೋ ಅಥವಾ ಆ ಕಾಲದಲ್ಲಿ ಇವತ್ತಿನ ದಿನಗಳಂತೆ ಅಧಿಕವಾಗಿ ಲಭ್ಯವಿಲ್ಲದಿರುವ ಯಂತ್ರೋಪಕರಣಗಳ ಹಿನ್ನಡೆಯೋ ಗೊತ್ತಿಲ್ಲ ಒಟ್ಟಿನಲ್ಲಿ ನನ್ನ ಜನನ ವೈದ್ಯರಿಗು ಸವಾಲಾಗಿ, ವಾರದ ನಂತರ ಹೆರಿಗೆ ಆಗುವುದೆಂದು ತಿಳಿದಿದ್ದ ನನ್ನಮ್ಮ ಅದೇ ದಿನವೇ ನಮ್ಮ ಮನೆಯಲ್ಲೇ ನನ್ನ ಜನ್ಮಕ್ಕೆ...
ಜೂನ್ ಜುಲೈ ತಿಂಗಳು ಇನ್ನೆನು ಮಳೆ ಕರಾವಳಿಗೆ ಕಾಲಿಡುವ ಅವಧಿ, ಭತ್ತದ ಗದ್ದೆಯನ್ನು ಹಸನು ಮಾಡಿ ಗೊಬ್ಬರ ಹಾಕಿ, ಬೀಜ ಬಿತ್ತನೆ ಮಾಡುವ ಸಮಯ. ಗದ್ದೆಗೆ ಇಳಿಯುವ ಕೂಲಿ ಆಳುಗಳಿಗೆ ಸಂಭ್ರಮದ ಕ್ಷಣ. ಸುಗ್ಗಿಗೆ ಸಂಗ್ರಹಿಸಿದ ಧಾನ್ಯವೆಲ್ಲ ಮುಗಿಯುತ್ತದೆ ಎನ್ನುವಷ್ಟರಲ್ಲಿಯೇ, ಮತ್ತೆ ಬೀಜಬಿತ್ತನೆಯಲ್ಲಿ ತೊಡಗುವ ಸಂಭ್ರಮ ಒಂದೆಡೆ...
ನಗುವುದು ಸಹಜ ಧರ್ಮ ನಗಿಸುವುದು ಪರಧರ್ಮ ನಗುವ ಕೇಳುತ ನಗುವುದತಿಶಯ ಧರ್ಮ ಎಂದು ಡಿ.ವಿ.ಜಿ ಹೇಳಿರುವಂತೆ ನಗುವುದು ಒಂದು ಸಹಜ ಕ್ರಿಯೆ. ನಗು ಕವಿಯ ಕಾವ್ಯಕ್ಕೆ ಕಲಾಕಾರನ ಕುಂಚಕ್ಕೆ ನವ್ಯ ಸೆಲೆ. ನಗೆ ಸ್ನೇಹ ಸಂಬಂಧಗಳಿಗೆ ಸುಂದರವಾದ ಸೇತುವೆಯಿದ್ದಂತೆ. ಒಂದು ಸುಂದರವಾದ ನಗು...
ನವಯುಗದ ಆಚಾರ್ಯನೇ ರಾಮಕೃಷ್ಣರ ಶಿಷ್ಯನೇ ಭಾರತಾಂಬೆಯ ವೀರಪುತ್ರನೇ ಅಂಬುಧಿಯ ದಾಟಿ ಸಹೋದರತ್ವವ ಮೆರೆದೆ ಜಗವ ಬೆಳಗುವ ದಿನಮಣಿಯಂತೆ ಭ್ರಾತೃತ್ವವ ಸಾರಿದೆ ಕಾರ್ಮೋಡ ಕವಿದ ಹೃದಯದಿ ಒಲುಮೆ ಸಿಂಚನಗೈದೆ ದೇಶದ ಕೀರ್ತಿಪತಾಕೆಯ ಮುಗಿಲೆತ್ತರಕ್ಕೇರಿಸಿದೆ ಯುವ ಸಮೂಹಕ್ಕೆ ಸಿಂಹ ಶಕ್ತಿ ನೀಡಿ ಕುಟಿಲದಾರಿ ತುಳಿದವರೆದುರು ಎದೆಯುಬ್ಬಿಸಿ ನಿಂತೆ. ವಿವೇಕದ ಕಣ್ಮಣಿಯಾಗಿ...
ನಿಮ್ಮ ಅನಿಸಿಕೆಗಳು…