ಮೊಬೈಲ್ ಕಣ್ಣು
ಹೊರಗಿನ ಆಕರ್ಷಣೆಗೆ
ಕಾಲದ ಮಿತಿ ಇರುತ್ತದೆ.
ಒಳಗಿನ ಆಕರ್ಷಣೆ ಕಾಲದ
ಆಚೆಗೂ ಇರುತ್ತದೆ.
ನೆನ್ನೆ ಬಿದ್ದ ಮಳೆಗೆ ಹುಟ್ಟಿಕೊಂಡ ಜೀವ,
ಎಲ್ಲರನ್ನು ಆಕರ್ಷಿಸಿ ಕಾಲದ
ಮಿತಿಯಲ್ಲಿ ಮರೆಯಾಗಿ ಹೋಗುತ್ತದೆ.
ಆದರೆ ಮಣ್ಣಿನೊಳಗಿನ ಆಕರ್ಷಣೆ
ಕಾಲದ ಆಚೆಗೂ ಇರುತ್ತದೆ,
ಮಳೆಯ ಸ್ಪರ್ಶಕ್ಕೆ ಮತ್ತೆ ಮತ್ತೆ
ಹೊರಕ್ಕೆ ಜಿಗಿಯುತ್ತದೆ.
ಕಾಲದ ಮಿತಿ ಇರುತ್ತದೆ.
ಒಳಗಿನ ಆಕರ್ಷಣೆ ಕಾಲದ
ಆಚೆಗೂ ಇರುತ್ತದೆ.
ನೆನ್ನೆ ಬಿದ್ದ ಮಳೆಗೆ ಹುಟ್ಟಿಕೊಂಡ ಜೀವ,
ಎಲ್ಲರನ್ನು ಆಕರ್ಷಿಸಿ ಕಾಲದ
ಮಿತಿಯಲ್ಲಿ ಮರೆಯಾಗಿ ಹೋಗುತ್ತದೆ.
ಆದರೆ ಮಣ್ಣಿನೊಳಗಿನ ಆಕರ್ಷಣೆ
ಕಾಲದ ಆಚೆಗೂ ಇರುತ್ತದೆ,
ಮಳೆಯ ಸ್ಪರ್ಶಕ್ಕೆ ಮತ್ತೆ ಮತ್ತೆ
ಹೊರಕ್ಕೆ ಜಿಗಿಯುತ್ತದೆ.
– ಶೈಲಜೇಶ್ . ಮೈಸೂರು
.
ಮಣ್ಣಿನೊಳಗಿನ ಆಕರ್ಷಣೆ ಕಾಲದ ಆಚೆಗು ಇರುತ್ತದೆ wow super mam ಎಂತಹ ಅದ್ಭುತ ಸಾಲುಗಳು.