Yearly Archive: 2018
ರಾಘವೇಂದ್ರ ಗುರುರಾಯಾ…
ರಾಘವೇಂದ್ರ ಗುರುರಾಯಾ ನೀ ಬಾರೋ ನಂಬಿಹ ಭಕ್ತಗೆ ನೀ ದಯೆ ತೋರೋ, ರಾಘವೇಂದ್ರ ಗುರುರಾಯಾ… . ಮಂತ್ರಾಲಯದಲಿ ನೆಲೆಸಿಹ ಗುರುವೆ ಬೇಡಿದ ವರವಾ ಕೊಡುವಾ ಪ್ರಭುವೆ ನಿನ್ನನೇ ನಂಬಿ ಸೇವಿಪ ಭಕ್ತರಾ ಬಿಡದೆ ನೀ ಸಲಹಯ್ಯಾ ದೊರೆಯೆ ರಾಘವೇಂದ್ರ ಗುರುರಾಯಾ…1 . ಭವರೋಗದ ಪರಿಹಾರಕ ನೀನು...
ಪವಿತ್ರ ರಕ್ಷಾ ಬಂಧನ
ಶ್ರಾವಣ ಶುದ್ಧ ಪೂರ್ಣಿಮೆಯಂದು ನಡೆಯುವ ಪವಿತ್ರ ಹಬ್ಬ ರಕ್ಷಾಬಂಧನ. ಸಮಾಜದ ಸ್ತ್ರೀ ಪುರುಷರಲ್ಲಿ ಪರಸ್ಪರ ಸೋದರ ಸೋದರಿಯರ ಪವಿತ್ರ ಸಂಬಂಧವನ್ನು ಭದ್ರಗೊಳಿಸುವ ಸಮಕೇತ ಈ ರಕ್ಷಾ ಬಮಧನ. ಉತ್ತರ ಭಾರತದಲ್ಲಿ ರಕ್ಷಾ ಬಂಧನದ ಆಚರಣೆ ವಿಶೇಷವಾಗಿ ನಡೆಯುತ್ತದೆ. ಅಲ್ಲಿ ಇದನ್ನು ರಾಕಿ ಕಾ ತ್ಯೋಹಾರ ಎಂದು ಕರೆಯುತ್ತಾರೆ....
ರಕ್ಷಾಬಂಧನ…
ಶ್ರಾವಣಮಾಸದ ಹಬ್ಬದ ದಿಬ್ಬಣ ಹೊತ್ತು ತಂದಿರೆ ರಕ್ಷಾಬಂಧನ ಭಾತೃಪ್ರೇಮದ ಸುಂದರ ಕವನ ತನುಜೆ ಅನುಜರ ಸುಂದರ ಬಂಧನ ತಂಗಿಗೆ ಅಣ್ಣನ ರಕ್ಷಾಕವಚವು ಕಷ್ಟ ಸುಖಗಳಲಿ ಸಹಭಾಗಿತ್ವವು ಪವಿತ್ರ ಪ್ರೇಮದ ಶುಭ ಸಂಕೇತವು ಸಿಹಿ ಹಂಚಿ, ಆರತಿ ಬೆಳಗುವೆವು ಭಾತೃಪ್ರೇಮವು ಎಲ್ಲೆಡೆ ಹರಡಲಿ ಕ್ರೌರ್ಯ, ಹಿಂಸೆಗಳ ಪರಿಧಿಯ ಮೀರಲಿ...
ಮಕ್ಕಳನ್ನಾದರೂ ನೋಡಿ ಕಲಿಯಬೇಕು
ಒಮ್ಮೆ ನನ್ನ ಗೆಳೆಯನೊಬ್ಬನ ಊರಿಗೆ ಹೋಗಿದ್ದೆ. ರಾತ್ರಿ ಅಲ್ಲಿಯೇ ಉಳಿದುಕೊಂಡ ನಾನು ಬೆಳಿಗ್ಗೆ ಎದ್ದು ವಾಕ್ ಹೊರಟೆ, ಗೆಳೆಯನ ಮನೆಯಿಂದ ಕೂಗಳತೆಯ ದೂರದಲ್ಲಿ ಸಾಕಷ್ಟು ಜನ ಜಮಾಯಿಸಿದ್ದನ್ನ ಕಂಡ ನನಗೆ ಯಾರಿಗಾದರೂ ಏನಾದರೂ ಆಗಿಬಿಟ್ಟಿದೆಯೋ ! ಅಥವಾ…… !? ಯಾರಾದರೂ ಹೋಗಿ ಬಿಟ್ಟರೋ…..!? ಎಂದುಕೊಂಡು ಅಲ್ಲಿಗೆ ಹೆಜ್ಜೆ...
‘ಅಮರ ಅಟಲ್ ಜೀ’ ಭಾವ ನಮನ
ಭಾರತಾಂಬೆಯೊಡಲೊಳಗಂದು ಜನಿಸಿತ್ತು ಆ ಅಮೂಲ್ಯ ರತ್ನ. ದೇಶ ಸೇವೆಯೆ ಈಶ ಸೇವೆ ಎಂದೆನುತ ಬಾಳಿದ ಮಹಾತ್ಮ ಚಾಣಾಕ್ಷ ನಡೆ,ಸೇನೆಗಿತ್ತವರು ಸಕಲ ಸ್ಪೂರ್ತಿ ನೈತಿಕ ಬೆಂಬಲ ರಕ್ಷಿಸೆ ದೇಶದ ತೀರ, ಶತ್ರುಗಳ ಹಿಮ್ಮೆಟ್ಟಿಸಿ ಯೋಧರೊಡಗೂಡಿ ಭಾರತಾಂಬೆಗೆ ವಿಜಯಮಾಲೆಯುಡಿಸಿದ ಧೀರ. ಯುವಶಕ್ತಿಗಿತ್ತಿದೆ ಅವರ ಸಚ್ಚಾರಿತ್ರ್ಯ ಆದರ್ಶಗಳ ಪ್ರೇರಣೆ. ಸಜ್ಜನಿಕೆಯೊಳಗಾತನದು ವಿರೋಧಿಗಳೇ...
ಮದುವೆ ಒಂದು ಮದ್ದೆ?
ವ್ಯಕ್ತಿಯ ಅಸಹಜ ನಡವಳಿಕೆಗಳನ್ನು ಸುಧಾರಿಸಲು ಮದುವೆಯೊಂದೇ ಮದ್ದು ಎಂಬಂತೆ ನಮ್ಮ ಸಮಾಜ ಯೋಚಿಸುತ್ತದೆ. ಸರ್ವ ವ್ಯಾದಿಗಳಿಗೂ ರಾಮಬಾಣ ಮದುವೆ ಎಂಬ ತಪ್ಪು ತಿಳುವಳಿಕೆಯನ್ನು ಹೊಂದಿದ್ದಾರೆ. ವಂಶ ಪಾರಂಪರ್‍ಯವಾಗಿ ಬಂದಂತಹ ಕಾಯಿಲೆ, ಮಾನಸಿಕ ಅಸ್ವಸ್ಥತೆ, ಕುಡಿತದ ಗೀಳು, ಪೋಲಿತನ, ಜವಾಬ್ದಾರಿಯಿಂದ ನುಸುಳುಕೊಳ್ಳುವಿಕೆಯಂತಹ ನ್ಯೂನತೆಗಳನ್ನು ಸರಿಪಡಿಸಲು ಮದುವೆಯೊಂದನ್ನು ಮಾಡಿದರೆ ಸುಧಾರಿಸುತ್ತಾರೆ...
ಹಾಲ್ ಆಫ್ ಫ಼ೇಮ್’
ಜಮ್ಮು ಕಾಶ್ಮೀರ ರಾಜ್ಯದ , ಲಡಾಕ್ ಜಿಲ್ಲೆಯಲ್ಲಿರುವ ಪ್ರಮುಖ ನಗರಿಯಾದ ‘ಲೇಹ್’ ನಲ್ಲಿ ‘ ಹಾಲ್ ಆಫ್ ಫ಼ೇಮ್’ ಎಂಬ ಹೆಸರಿನ ಸೇನೆಯ ವಸ್ತು ಸಂಗ್ರಹಾಲಯ ಇದೆ. ಕಾರ್ಗಿಲ್ ನಲ್ಲಿ ನಡೆದ ಭಾರತ-ಪಾಕಿಸ್ಥಾನ ಯುದ್ದದಲ್ಲಿ ಹುತಾತ್ಮರಾದ ಯೋಧರ ಬಗ್ಗೆ ವಿವರಣೆಗಳು ಇಲ್ಲಿ ಲಭ್ಯ. ಯುದ್ಧಕ್ಕೆ ...
ಅಮ್ಮ, ಪ್ರಕೃತಿ, ಸಾಕು ಮಾಡು ತಾಯಿ
ಎಲ್ಲಿ ನೋಡಿದರೂ, ಯಾರ ಕೇಳಿದರೂ ವರುಣನ ಆರ್ಭಟದ ಅಬ್ಬರವೇ ಕೇಳುತ್ತಿದೆ, ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಸಂಖ್ಯ ವೀಡೀಯೋಗಳು,ಚಿತ್ರಗಳು ‘ಅಬ್ಬಾ, ಪ್ರಕೃತಿ ಮುನಿದರೆ ಮಾನವರು ಒಂದು ಅಣುವಿನಷ್ಟೇ’ ಅಂತನಿಸದಿರದು. ಅದೆಷ್ಟೋ ವರುಷಗಳಿಂದ ದುಡಿದು ಒಟ್ಟಾಗಿಸಿ ಕಟ್ಟಿದ ಮನೆ ಕ್ಷಣ ಮಾತ್ರದಲ್ಲಿ ನೀರಲ್ಲಿ ಕೊಚ್ಚಿ ಹೋಗುವುದ ಕಣ್ಣಾರೆ ಕಂಡು ಮಮ್ಮಲ...
ನಿಮ್ಮ ಅನಿಸಿಕೆಗಳು…