Daily Archive: December 7, 2017

8

ಸಮುದ್ರ ತೀರದಲ್ಲಿರುವ ಬೇತಾಳ

Share Button

  ಈ ಪ್ರಪಂಚದಲ್ಲಿ ಬಹುತೇಕವಾಗಿ ಸಾಗರ ಆವರಿಸಿದೆಯೆಂದು ನಮ್ಮ–ನಿಮ್ಮೆಲ್ಲರಿಗೂ ತಿಳಿದಿದೆ. ಈ ಸಮುದ್ರದಲ್ಲಿ ಒಂದು ದೊಡ್ಡ ಜಗತ್ತೇ ಇದೆ. ನನ್ನ ಬಗ್ಗೆ ಹೇಳಬೇಕೆಂದರೆ ನಾನಿರುವುದು ನೆಲದಲ್ಲಾದರೂ ನನ್ನ ಲೋಕ ಸಮುದ್ರ. ಕಡಲ ತೀರವೇ ನನ್ನ ಮನೆ. ಸಮುದ್ರದ ಬಗ್ಗೆ ಎಲ್ಲಾ ತಿಳುವಳಿಕೆಯಿದೆ ಎಂದು ಯಾರು ಎಷ್ಟೇ ದಿಟ್ಟತನದಿಂದ...

13

 ಓ  ಎಮ್ಮೆ! ಕಾಪಾಡೆನ್ನನು 

Share Button

ನನಗೆ ಪ್ರತಿದಿನವೂ  ಮಧ್ಯಾಹ್ನ  ನನ್ನ ಮಗಳ  ಮನೆಗೆ  ಹೋಗುವ ಅಭ್ಯಾಸ. ಹೋಗಿಬರಲು ಸ್ಕೂಟರ್  ಅಥವಾ ಕಾರನ್ನು  ಬಳಸುತ್ತೇನೆ. ಕೆಲವೊಮ್ಮೆ ಬಸ್ಸಿನ ಮೂಲಕವೂ ಪ್ರಯಾಣಿಸುತ್ತೇನೆ. ಈ ಘಟನೆಯು ಸಂಭವಿಸಿ  ಬಹುಶ: ತಿಂಗಳೊಂದು  ಕಳೆದಿರಬೇಕು .. ಆ ದಿನ ಬಸ್ಸಿನಲ್ಲಿ  ಹಿಂದುರಿಗಿ  ಬರುತ್ತಿದ್ದೆ . ಪ್ರಧಾನ  ಮಾರ್ಗವು ಮನೆಯಿಂದ 5 ನಿಮಿಷದ  ಕಾಲುನಡಿಗೆಯ...

2

ಶಬರಿ

Share Button

  ಯಾವುದೋ ಬೇಡರ ಹುಡುಗಿ ಹೆಸರಿಲ್ಲದೇ  ಮರೆಗೆ ಸಲ್ಲುವ ಬದಲು ‘ಶಬರಿ’ ಎನಿಸಿ ತಪಕೆ ಹೆಸರಾಗಿ ನಿಂತಿದ್ದು  ರಾಮನ ಮಹಿಮೆಯೇ ಶಬರಿಯದೇ ಕನಸ ಕಂಡಿರಬಹುದೇ ಹುಡುಗಿ ಕುದುರೆಯೇರಿ ಬರುವ ಯಾವುದೋ ಉತ್ತರದ ರಾಜಕುವರನದು ಹುಡುಗಿ ಹೆಣ್ಣಾಗಿ ಹಣ್ಣಾಗಿ ಹಪ್ಪು ಮುದುಕಿಯಾಗುವವರೆಗೂ ಕಾದು ಕಾದು ಪಾತ್ರ ಬದಲಿಸಿ ಹರಿದಿರಬೇಕು...

6

ಆಚಾರವಿಲ್ಲದ ನಾಲಿಗೆ ..

Share Button

ಮೊನ್ನೆ ಫ಼ೇಸ್ ಬುಕ್ ತೆರೆದಾಗ ಕಾಣಸಿಕ್ಕ ಗೆಳತಿಯೊಬ್ಬಳ ಫೋಟೋಕ್ಕೆ ಲೈಕ್ ಕೊಟ್ಟು ಕಮೆಂಟಿಸಿದೆ. ಮೇಲೆ ಯಾರೋ ಒಬ್ಬಾತ ಹಾಕಿದ್ದ ಕಮೆಂಟೊಂದು ಗಮನ ಸೆಳೆಯಿತು. ಆತ “ಮನೆಯಲ್ಲಿನ ಅನ್ನವನ್ನೆಲ್ಲಾ ನೀನೇ ಖಾಲಿ ಮಾಡುತ್ತೀಯೇನೇ?” ಎಂದು ಅತ್ಯಂತ ಅನಾಗರಿಕವಾಗಿ ಬರೆದಿದ್ದ. ಈತನೂ ನನ್ನ ಪರಿಚಿತನೇ. ಕಾಲೇಜು ಸಮಯದಲ್ಲಿ ಹಾದಿಯಲ್ಲಿ ಸಿಗುವ...

1

ಒಂದು ಹಾವಿನ ಕಥೆ..

Share Button

ಹಾವೆಂದರೆ ಯಾರಿಗಾದರೂ ಹೆದರಿಕೆ.   ನಾಗರಹಾವೆಂದರೆ ಒಂದು ಪಾಲು ಹೆಚ್ಚೇ. ಕಾಳಿಂಗ ಸರ್ಪ ಅಷ್ಟಾಗಿ ಕಾಣ ಸಿಗದು  ಜನನಿಬಿಡ ವಲಯಗಳಲ್ಲಿ. ಅದೊಂದು ಬೇಸಿಗೆ. ಮಕ್ಕಳಿಗೆ ರಜೆ ಬಾ ಊರಿಗೆ ಎಂದರು ಅಜ್ಜಿ. ಸರಿಯೆಂದು ಹೋಗಿದ್ದೆವು. ಮಕ್ಕಳ ಆಟ. ಹುಲ್ಲಿನ ಬಣವೆಯಲ್ಲಿ ಆಡುವ ಹುಚ್ಚು ನಮಗೆ. ನಮಗೆಲ್ಲಿ ಸಿಗಬೇಕು ಅದೆಲ್ಲಾ ಪೇಟೆಯಲ್ಲಿ. ಮನೆಯ ಹಿತ್ತಲೇ ಕಣ. ಕಣದಲ್ಲಿ 2-3 ಬಣವೆಗಳು  ಇರುತ್ತಿದ್ದವು. ಮನೆ ಮತ್ತು ಬಣವೆಯ ನಡುವೆ 200 ಅಡಿ ಖಾಲಿ ಜಾಗ. ಹುಲ್ಲಿನ ಸೋಂಕು ನವೆ ಆಡಬೇಡಿ ಹುಲ್ಲಿನಲ್ಲಿ ಅಂದರೆ ಕೇಳುವವರಾರು. ಆಡಿದ್ದೆ ಆಟ,ಅಡಗಿದ್ದೇ ಅಡಗಿದ್ದು ,ಹುಲ್ಲು ಹೊದ್ದು. ಆಟದ ಮಧ್ಯ  ನೀರಡಿಕೆಯಾಗಿ  ಮನೆಗೆ ಬಂದೆ. ಹುಲ್ಲಲ್ಲಿ  ಆಡುತ್ತಿದ್ದರು  ಇನ್ನಿಬ್ಬರು.  ನೀರು ಕುಡಿದಾಯಿತು .ಇಬ್ಬರು ಆಳುಗಳು ತಾಳಿ ಹಾವು ಹರಿದಂತಿದೆ ಎಂದರು. ಮನೆಯಲ್ಲಿದ್ದವರೆಲ್ಲಾ  ಹಿತ್ತಲಿಗೆ  ಓಡಿ ಬಂದರು. ಹುಲ್ಲಲ್ಲಿ ಆಡುತ್ತಿದ್ದವರಿಗೆ ಹೆದರಿಕೆ ಈ ಬದಿಗೆ ಬರಲು. ದೊಡ್ಡವರು ಒಬ್ಬರು  ಹೋಗಿ  ಕರೆತಂದರು. ಒಬ್ಬ ಆಳು ಹಾವು ಹೊಡೆಯುವುದರಲ್ಲಿ ನಿಪುಣ.ಅವರೂ ಅಲ್ಲೇ ಇದ್ದರು. ಬೇಸಿಗೆಯ ಬಿಸಿಲಿಗೆ ಹರಿದು ಬಂದಿತ್ತು. ಸರಿ ಹಾವು ಹಿಡಿಯ ಬೇಕು ಅಂತ ಮುಂದಾದರು. ಬಾಲ ಹಿಡಿಯುವುದು ಹೊರಗೆ ತರಲು ಬುಸ್ಸ್ ಹೀಗೆ 2 ಸಲವಾಗಿರಬೇಕು. ಒಮ್ಮೆ  ಜೋರಾಗಿ ಬತ್ತದ ಮೇಲೆ ಉರುಳಿಸುವ ಗುಂಡಿನ ಕೆಳಗಿಂದ ಹಿಡಿದು ಎಳೆದು ಹೊರಗೆ ಹಾಕಿದರು. ಬಯಲಿಗೆ ತಂದ ಮೇಲೆ ಹೊಡೆಯುವುದು ಸುಲಭ ಅವರಿಗೆ....

2

ಚಿಕನ್ ಕಸೂತಿ ಕಲೆ

Share Button

ಇಂಗ್ಲಿಷ್ ನಲ್ಲಿ ಚಿಕನ್ ಎಂದಾಕ್ಷಣ ನೆನಪಾಗುವುದು ಕೋಳಿ. ಆದರೆ ಇದು ಹಿಂದಿ ಭಾಷೆಯ ಚಿಕನ್ ! ಜವುಳಿ ಅಂಗಡಿಗಳಲ್ಲಿ ಅಥವಾ ವಸ್ತು ಪ್ರದರ್ಶನದಂತಹ ಮೇಳಗಳಲ್ಲಿ ಬಣ್ಣಬಣ್ಣದ ಬಟ್ಟೆಯ ಮೇಲೆ ಬಿಳಿ ಬಣ್ಣದ ನೂಲಿನಿಂದ ಕಲಾತ್ಮಕವಾಗಿ ಕಸೂತಿ ಮೂಡಿಸಿದ ಜುಬ್ಬಾ, ಕುರ್ತಾ, ಸೀರೆ, ಸಲ್ವಾರ್ ಕಮೀಜ್ , ಶಾಲು...

2

ಪುಸ್ತಕನೋಟ :ಅಂಜಲಿ ರಾಮಣ್ಣ ಅವರ ‘ಬೆಳಕಿನ ಸೆರಗು’

Share Button

ಕರ್ನಾಟಕ ಸಾಹಿತ್ಯ ಅಕಾಡೆಮಿಯವರ ಪ್ರಾಯೋಜಿತ ಪ್ರವಾಸ ಕಾರ್ಯಕ್ರಮದ ಮೂಲಕ ಆಯ್ಕೆಯಾಗಿ, ಅರುಣಾಚಲ ಪ್ರದೇಶ ಪ್ರವಾಸವನ್ನು ಕೈಗೊಂಡು, ತಮ್ಮ ಅನುಭವದ ಸಾರವನ್ನು ಅಚ್ಚುಕಟ್ಟಾಗಿ ಅಕ್ಷರರೂಪದಲ್ಲಿ ಕಟ್ಟಿಕೊಟ್ಟ ಅಂಜಲಿ ರಾಮಣ್ಣ ಅವರ ‘ಬೆಳಕಿನ ಸೆರಗು’ ಪುಸ್ತಕವು ಪ್ರವಾಸಾಕ್ತರಿಗೆ ಆಪ್ತವಾಗುವುದರಲ್ಲಿ ಸಂದೇಹವಿಲ್ಲ. ಪ್ಯಾಕೇಜ್ ಟೂರ್ ಗಳಲ್ಲಿ ಅನುಕೂಲಕರವಾಗಿ ಪ್ರವಾಸ ಮಾಡಿ ಬರುವುದಕ್ಕೂ,...

Follow

Get every new post on this blog delivered to your Inbox.

Join other followers: