Author: Ramyashri Bhat,ramyashr47@gmail.com
ಈ ಪ್ರಪಂಚದಲ್ಲಿ ಬಹುತೇಕವಾಗಿ ಸಾಗರ ಆವರಿಸಿದೆಯೆಂದು ನಮ್ಮ–ನಿಮ್ಮೆಲ್ಲರಿಗೂ ತಿಳಿದಿದೆ. ಈ ಸಮುದ್ರದಲ್ಲಿ ಒಂದು ದೊಡ್ಡ ಜಗತ್ತೇ ಇದೆ. ನನ್ನ ಬಗ್ಗೆ ಹೇಳಬೇಕೆಂದರೆ ನಾನಿರುವುದು ನೆಲದಲ್ಲಾದರೂ ನನ್ನ ಲೋಕ ಸಮುದ್ರ. ಕಡಲ ತೀರವೇ ನನ್ನ ಮನೆ. ಸಮುದ್ರದ ಬಗ್ಗೆ ಎಲ್ಲಾ ತಿಳುವಳಿಕೆಯಿದೆ ಎಂದು ಯಾರು ಎಷ್ಟೇ ದಿಟ್ಟತನದಿಂದ...
ಭಾರತದ ಉತ್ತರ ತುದಿಯಲ್ಲಿ ದೇಶದ ಕಿರೀಟವೆಂಬಂತೆ ಕಾಶ್ಮೀರ ನೆಲೆಸಿದೆ. ಕಾಶ್ಮೀರಕ್ಕೆ ಪ್ರವಾಸ ಹೋಗಲು ಒಂದು ತಿಂಗಳು ಮುಂಗಡವಾಗಿಯೇ ಎಲ್ಲಾ ಸಿದ್ಧತೆಯಾಗಿತ್ತು. ಒಂದು ವಾರ ಕಳೆಯಿತು. ಹೀಗೆಯೇ ಒಂದು ಬೆಳಗ್ಗೆ ವಾರ್ತಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಾಹಿತಿಯೊಂದು ಬೇಸರ ಮೂಡಿಸಿತು. ಶ್ರೀನಗರ ವಿಮಾನ ನಿಲ್ದಾಣದ ಬಳಿ ಗಲಭೆಯಲ್ಲಿ ಬಿಎಸ್ಎಫ್ ಯೋಧನೊಬ್ಬನು...
ಕೇರಳವು ಅರಬ್ಬೀ ಸಮುದ್ರದ ಕಿನಾರೆಯಲ್ಲಿರುವ ಒಂದು ಪುಟ್ಟ ರಾಜ್ಯ. ಈ ದೇವರ ನಾಡು ತನ್ನ ಹಚ್ಚ ಹಸಿರು ಪರಿಸರ ಹಾಗೂ ವಿಶಾಲವಾದ ಹಿನ್ನೀರಿನಿಂದ ಪ್ರಸಿದ್ಧವಾಗಿದೆ. ಬೃಹತ್ ವಿಸ್ತಾರವಾಗಿ ಎಲ್ಲೆಂದರಲ್ಲಿ ಹರಡಿರುವ ಈ ಹಿನ್ನೀರು, ಕೆಲವೆಡೆ ಪುಟ್ಟ-ಪುಟ್ಟ ದ್ವೀಪಗಳು ಮೂಡಲು ಕಾರಣವಾಗಿದೆ. ಹಸ್ತಕೌಶಲದಿಂದ ತಯಾರಿಸಲ್ಪಟ್ಟ ದೋಣಿಮನೆಗಳು ಬೆರಗುಗೊಳಿಸುವ ಹಿನ್ನೀರಿನಲ್ಲಿ ತೇಲಿಕೊಂಡು...
ಮಲೆನಾಡಿನ ಸೊಬಗು ವಿವರಿಸಿದಷ್ಟು ಮುಗಿಯದು, ಎಷ್ಟು ನೋಡಿದರೂ ಕಣ್ಣಿಗೆ ಸಾಕಾಗದು. ಹಸಿರು ಸೀರೆ ಉಟ್ಟು ಸೆರಗು ಹರಡಿ ಕುಳಿತಂತೆ ಕಾಣುವ ಪರಿಸರದಲ್ಲಿ ಕಂಡದ್ದೆಲ್ಲ ಚೆಂದವೇ. ಅಂತಹ ಪ್ರಕೃತಿಯ ತಪ್ಪಲಿನಲ್ಲಿ ಅಡಗಿ ಕುಳಿತಿದೆ ಒಂದು ಮನೋಹರವಾದ ಜಲಪಾತ. ಅದುವೇ ಭೋರ್ಗರೆಯುವ ಹನುಮಾನ್ ಗುಂಡಿ. ‘ಸೂತನಬ್ಬಿ’ ಜಲಪಾತವೆಂದೂ ಕರೆಯಲಾಗುತ್ತದೆ. ಹನುಮಾನ್...
ನಿಮ್ಮ ಅನಿಸಿಕೆಗಳು…