Daily Archive: August 17, 2017

3

“ಗುಬ್ಬಿ ಸಮಯ”

Share Button

ನಾನು ಗುಬ್ಬಿ.. ಶಿಸ್ತಿನಲ್ಲಿ ಬಹಳ ಫೇಮಸ್ಸು, ನನಗೆ ಸಾಟಿ ನನ್ನದೇ ತೇಜಸ್ಸು. ಯಾರನು ಕಾಯದೇ ಮಾಡುವೆ ನನ್ನ ನೌಕರಿ.. ಹಾರುತಾ ಏರುತಾ ಸಮಯದ ಮೇಲೆ ಸವಾರಿ. ನಾನು ಗುಬ್ಬಿ.. ಕೆಲಸದಲ್ಲಿ ಬಹಳ ಫೇಮಸ್ಸು, ನನಗಿದೆ ನನ್ನದೇ ವಿಶಿಷ್ಟ ವರ್ಚಸ್ಸು. ಗಡಿಯಾರದ ಎದೆಬಡಿತ ನಿಮಿಷಕ್ಕೆ ಅರವತ್ತು. ನನ್ನ ಹೃದಯದ...

5

ಚೂಡಿ ಪೂಜೆ

Share Button

ಶ್ರಾವಣ ಮಾಸ, ಮಾಸಗಳಲ್ಲೇ ಶ್ರೇಷ್ಠ,ಜೊತೆಗೆ ಅಬಾಲ ವೃಧ್ದರಾದಿಯಾಗಿ ಎಲ್ಲರೂ ಖುಷಿ ಪಡುವ ಕಾಲ.ಇದನ್ನು ಹಬ್ಬಗಳ ತೇರು ಹೊರಡುವ ಕಾಲ ಅನ್ನಲೂ ಬಹುದು.ಸಾಲು ಸಾಲು ಹಬ್ಬಗಳ ಆಚರಣೆ. ದೇಗುಲಗಳೂ ಅಲಂಕೃತವಾಗಿ ಜಗಮಗಿಸುತ್ತವೆ.ನನಗರಿವಿರುವಂತೆ ಈ ಮಾಸವೇ ಸಾರಸ್ವತ ಮಹಿಳೆಯರಿಗೆ ಬಲು ಸಂಭ್ರಮ ಹಾಗೂ  ಪವಿತ್ರ ಕಾಲ.ಏಕೆಂದರೆ ಈ ಮಾಸದಲ್ಲಿ ಸಾರಸ್ವತ...

4

ಮಳೆಗೆ ಮುನ್ನ…

Share Button

ಭೂಮಿ ಮೋಡಗಳ ನಡುವೆ ಮಳೆ ಇಳಿವ ಮಾತುಕತೆ ಗಿಡ ಮರ ಸಸಿ ಕಾಂಡಗಳಲ್ಲಿ ಕ್ಷಣಕ್ಷಣದ ಕಾತರತೆ ಧಾನ್ಯ ಜೋಪಾನಿಸುವ ಧ್ಯಾನದ ಇರುವೆಗಳ ಸಾಲು ಜಿನುಗಲಿಹ ಜಲ ನಿರೀಕ್ಷೆಯ ನೆಲದೊಳಗಿನ ಆಳ ಬೇರು ನವಿಲ ನರ್ತನಕ್ಕೆ ಹೆಡೆ ಬಿರಿದ ಸರ್ಪ ಜಾಗರ ಗಮನ ಕಪ್ಪೆ ಕುಪ್ಪಳಿಸಿ ತಪ್ಪಿ ಸಿಕೊಳ್ಳುವ...

1

ಕೃಷ್ಣಾ ನೀ ಬೇಗನೇ ಬಾರೋ

Share Button

ಭಾವನೆಗಳು ಮನದೊಳುಕ್ಕಿ ನೆನೆಯಲೊಂದು ಸುದಿನ ಸಿಕ್ಕಿ ಕಾದಿಹರಲ್ಲಲ್ಲಿ ಹಿಡಿದವಲಕ್ಕಿ ಬಾಲ್ಯದಿನಗಳ ನೆನಪುಗಳ ಹೆಕ್ಕಿ ಇತ್ತಿದ್ದನಂದು ಅವಲಕ್ಕಿ ಮೊಸರು ಗೆಳೆತನಕ್ಕೆ ಮುದ್ದುಕೃಷ್ಣ ಉಸಿರು ಸ್ನೇಹವಲ್ಲಿ ಶಾಶ್ವತವಾಗಿ ಹಸಿರು ಅಮರವಿಲ್ಲಿ ಕುಚೇಲನ ಹೆಸರು ರಾಧೆಯೊಡಗೂಡಿ ಬಂದ ಕೃಷ್ಣನೆನುವುದೇ ಚೆಂದ ಕೊಳಲನೂದುವ ಅಂದ ಭಕುತರಿಗೆ ಬಲವನು ತಂದ ರುಕ್ಮಿಣಿ-ಭಾಮೆ ಹದಿಬದೆ ಪ್ರೀತಿಗೊಲಿಸಲಲ್ಲಿ...

7

ಮಳೆಯ ಸ್ವಾಗತಿಸು ಮಗುವೆ….

Share Button

  ಅಂಗಡಿಯೊಂದರಲ್ಲಿ  ವ್ಯಾಪಾರ ಮಾಡಿ ಹೊರಡುವಷ್ಟರಲ್ಲಿ  ಸುಮಾರು ಕಾಲು ಗಂಟೆ ಕಾಲ  ಧೋ ಎಂದು ಮಳೆ ಸುರಿಯಿತು.  ಮಳೆ ಸ್ವಲ್ಪ ಕಡಿಮೆಯಾಗಲಿ ಎಂದು ಅಲ್ಲಿ ಬಂದಿದ್ದ ಗ್ರಾಹಕರು  ಕುಶಲೋಪರಿ ಹರಟುತ್ತಿದ್ದರು.  ತನ್ನ ತಾಯಿಯೊಂದಿಗೆ ಅಲ್ಲಿಗೆ ಬಂದಿದ್ದ ಸುಮಾರು   6  ವರುಷದ ಪುಟ್ಟ  ಬಾಲಕಿಯೊಬ್ಬಳು ಹೊರಗಡೆ ನೋಡುತ್ತಾ  ‘ಈಗ್ಯಾಕೆ...

2

ಕರಿಘಟ್ಟ …ಹಸಿರುಘಟ್ಟವಾಗಲಿ!

Share Button

ಶ್ರೀರಂಗಪಟ್ಟಣದಲ್ಲಿ ‘ಕರಿಘಟ್ಟ’ ಎಂಬ ಸಣ್ಣ ಬೆಟ್ಟವಿದೆ. ಭೌಗೋಳಿಕವಾಗಿ ಅತಿ ಕಡಿಮೆ ಮಳೆ ಬೀಳುವ ‘ಮಳೆ ನೆರಳು’ ಪ್ರದೇಶವಾಗಿ ಗುರುತಿಸಲ್ಪಟ್ಟ ಸ್ಥಳವಿದು. ಈ ಬೆಟ್ಟದ ಮೇಲೆ ಸುಂದರವಾದ ವೆಂಕಟರಮಣ ಸ್ವಾಮಿಯ ದೇವಾಲಯವಿದೆ. ಒಂದು ಕಾಲದಲ್ಲಿ ಕರಿ(ಆನೆ)ಗಳು ಓಡಾಡುತ್ತಿದ್ದುದರಿಂದ ಇಲ್ಲಿಗೆ ಕರಿಘಟ್ಟವೆಂಬ ಹೆಸರಾಯಿತಂತೆ. ಆಗಾಗ್ಗೆ ಬೆಂಕಿ ಬಿದ್ದು ಮರಗಿಡಗಳು ಸುಟ್ಟು...

Follow

Get every new post on this blog delivered to your Inbox.

Join other followers: