Daily Archive: August 31, 2017
ನನ್ನೂರಿನಲ್ಲಿ ರಸ್ತೆಯ ಡಾಂಬರಿಕರಣ ನಡೆಯುತ್ತಿದ್ದ ಸಮಯವದು, ವೈದ್ಯರ ಅಜಾಗರೂಕತೆಯೋ ಅಥವಾ ಆ ಕಾಲದಲ್ಲಿ ಇವತ್ತಿನ ದಿನಗಳಂತೆ ಅಧಿಕವಾಗಿ ಲಭ್ಯವಿಲ್ಲದಿರುವ ಯಂತ್ರೋಪಕರಣಗಳ ಹಿನ್ನಡೆಯೋ ಗೊತ್ತಿಲ್ಲ ಒಟ್ಟಿನಲ್ಲಿ ನನ್ನ ಜನನ ವೈದ್ಯರಿಗು ಸವಾಲಾಗಿ, ವಾರದ ನಂತರ ಹೆರಿಗೆ ಆಗುವುದೆಂದು ತಿಳಿದಿದ್ದ ನನ್ನಮ್ಮ ಅದೇ ದಿನವೇ ನಮ್ಮ ಮನೆಯಲ್ಲೇ ನನ್ನ ಜನ್ಮಕ್ಕೆ...
ಬಾದಾಮಿಯ ಕಾರುಡಿಗಿಮಠ ಆಸ್ಪತ್ರೆಯಲ್ಲಿ ಅವ್ವನಿಗೆ ರಕ್ತ ಪರೀಕ್ಷೆ, ಮೂತ್ರ ಪರೀಕ್ಷೆ ಹಾಗೂ ಸಿಟಿ ಸ್ಕ್ಯಾನಿಂಗ್ ಮಾಡಿದ್ಮೇಲೆ ರಾಜೇಶ್ ನಾಯ್ಕ ಅನ್ನೊ ವೈದ್ಯರು ನನಗೆ ‘ಆ ಎಲ್ಲ ರಿಪೋರ್ಟ್ಸ ಪಡೆದುಕೊಂಡು ಭೇಟಿಯಾಗ್ರಿ’ ಅಂತಾ ಹೇಳಿದ್ರು. ಒಂದಂರ್ದ ಗಂಟೆಯಲ್ಲಿ ಎಲ್ಲ ರಿಪೋರ್ಟಗಳನ್ನು ಕಲೆಹಾಕಿಕೊಂಡು ವೈದ್ಯರನ್ನು ಕಂಡೆ, ಎಲ್ಲವನ್ನು ಪರಿಶೀಲಿಸಿ ‘ನಿಮ್ಮ...
ಹೊಯ್ಯುವ ಮಳೆಯಡಿ ಹೂವಿನ ರಾಶಿಯಲಿ ಹೋ(ಹಾ)ರಾಡಿ ಮಾರಿ ಹಣಗಳಿಸುವವರ ಪಾಡು ಹುಂಬತನವಲ್ಲವದು ಹೇಡಿಯಾಗದೇ ಅಲ್ಲಿ ಹೊಟ್ಟೆಪಾಡಿಗಾಗಿ ಇಟ್ಟ ಹೆಜ್ಜೆಗಳು ಹೋದ ಹಾದಿ ಹೆಚ್ಚುಗಾರಿಕೆಯಲ್ಲ ಹುಚ್ಚುತನವೂ ಇಲ್ಲ ಹನಿಬೆವರಿನಡಿಯಲಿ ಹಸಿವು ನೀಗಿಸುವ ಪರಿ ಹೊತ್ತಿಗಲ್ಲಿನ ಧಾರಣೆ ಹತ್ತರ ಮೇಲೊಂದಷ್ಟು ಹತ್ತಿರವಾದವರಿಗಲ್ಲಿ ಹುಸಿನಗುವೊಳಗಿಷ್ಟ ಹತ್ತಿಯ ಹಗುರವಲ್ಲವಲ್ಲ ಹೊತ್ತಿದ್ದೇನೂ ಭಾರವಿಲ್ಲ ಹೆತ್ತಿದ್ದವರ...
ನಿಮ್ಮ ಅನಿಸಿಕೆಗಳು…