Daily Archive: August 24, 2017

0

ಸ್ವಾತಂತ್ರ್ಯದ ಬಣ್ಣಗಳು

Share Button

ಇದೀಗ ಆಗಸ್ಟ್ ತಿಂಗಳು. ಟಿವಿಯಲ್ಲಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಸಿನೆಮಾಗಳಿಂದ ಹಿಡಿದು ಸಾಕ್ಷ್ಯಚಿತ್ರಗಳು, ಪತ್ರಿಕೆಗಳಲ್ಲಿನ ಸಂಪಾದಕೀಯಗಳು, ಲೇಖನಗಳು, ಧಾರಾವಾಹಿಗಳು.. ಹೀಗೆ ದೇಶಕ್ಕೆ ದೇಶವೇ ಸ್ವಾತಂತ್ರ್ಯದ ಸ್ಮೃತಿಯನ್ನು ಸಂಭ್ರಮಿಸುವ ಕಾಲ. ಸ್ವತಂತ್ರವಾಗಿರಲು ಯಾರಿಗೆ ಇಷ್ಟ ಇಲ್ಲ? ಪುಟ್ಟ ಮಗುವಿಗೆ ಅಮ್ಮನ ಕೈ ಬಿಡಿಸಿಕೊಂಡು ಓಡುವ ಹಂಬಲ. ಟೀನೇಜಿನ ಹುಡುಗ ಹುಡುಗಿಯರಿಗೆ...

0

ಸಂತೆ-ಸಂತ

Share Button

ಕನ್ನಡಿಯಲ್ಲಿ ತನ್ನ ತಾನೇ ಕಂಡು ಬೆರಗಾಗಿದೆ ಸಂತೆ ಮಾಯಾಲಾಂದ್ರದಿಂದ ಹೊರಬಂದಂತೆ ಒಂದೊಂದೇ ಸರಕು ಸರಂಜಾಮು ಅಂಗಡಿಗಳೇ ತೆರಪಿಲ್ಲದೇ ಬಂದು ಶಿಸ್ತಾಗಿ ಕೂತ ಪರಿಗೆ ಏನೆಲ್ಲ ವೈವಿಧ್ಯ-ಗಾತ್ರ ಗುಣಗಳಲ್ಲಿ ದೃಶ್ಯ ರುಚಿ ಸದ್ದು ವಾಸನೆಯ ಹಸಿವಿಗೆ ತೆರೆದುಕೊಳ್ಳುವ ಲೋಕ ಕಂಡಷ್ಟೂ ಕಾಣುವ ಬಗೆದಷ್ಟೂ ಮೊಗೆಯಲಿರುವ ತನ್ನೊಡಲು ಬಿಚ್ಚಿ ಹರವಿದ...

0

ಗೋಪೀಗೀತ

Share Button

  ನನ್ನೊಳಗೆ ಅವನಿಹನೊ ಅವನೊಳಗೆ ನಾನಿಹೆನೊ ಬಂಧವೆಂತಿದುವೆಂದು ಅರಿಯದಾದೆ. ಮುನ್ನಡೆಸುತಿಹನೊ ಬೆನ್ಗಾವಲಾಗಿಹನೊ ಆ- ನಂದದೀ ಘಳಿಗೆಯಲಿ ತಿಳಿಯದಾದೆ. ಕೊಳಲು ನಾನಾಗಿಹೆನೊ ನನ್ನೊಳಗೆ ಕೊಳಲಿಹುದೊ ಉಲಿಯುತಿರಲವನುಸಿರು ಬೆರೆತು ಹೋದೆ. ಮಳಲಿನೊಳಗವನೊಡನೆ ಮರುಳಾಗಿ ನಲಿದಾಡಿ ಕಳೆದು ಹೋಗುವ ಸುಖದೊಳಾನು ಇಳಿದೆ. ರಾಧೆಯೊಳಗೂ ನಾನೆ ಮಾಧವನೊಳಗು ನಾನೆ ಬಾಧೆಗಳು ಕಾಡದೀ ತೀರದಲ್ಲಿ....

2

ಮರೆಯಲಾರದ ಉಬ್ಬುರೊಟ್ಟಿಯೂ, ಪಾಪುಟ್ಟೂ..

Share Button

ತುಂಬಾ ದಿನಗಳಿಂದ ನಮಗೆ ಚಿಕ್ಕಮಗಳೂರಿಗೆ ಹೋಗಬೇಕೆಂಬ ಆಲೋಚನೆ ಇತ್ತು. ಹಾಗೆಯೇ ಜುಲೈ ತಿಂಗಳ ಹವಾಮಾನಕ್ಕೂ ನಮ್ಮ ಲಿಸ್ಟ್ನಲ್ಲಿ ಬಹಳ ದಿನದಿಂದ ಇದ್ದ ಚಿಕ್ಕಮಗಳೂರಿಗೂ ಚೆನ್ನಾಗಿ ತಾಳೆಯಾದಾಗ ಸಿಕ್ಕಾಪಟ್ಟೆ ಖುಶಿ ಆಗಿತ್ತು. ಯೋಚನೆ ಕಾರ್ಯರೂಪಕ್ಕೆ ಬರಲು ಒಂದು ಸೋಮವಾರ ರಜೆ ಹಾಕಿದ್ದೂ ಆಯಿತು. ಶನಿವಾರ ಬೆಳಗ್ಗೆಯೇ ಬೆಂಗಳೂರು ಬಿಟ್ಟ...

0

ಪ್ರಕೃತಿ  ಪೂಜೆ…

Share Button

1 ನಸುನಗುವ ಪುಷ್ಪವದು ಮುದನೀಡೆ ಮನಕೆ ನಲ್ಗಂಪು ಪಸರಿಸಿರೆ ಲತೆ ತಾನು ಬಳುಕೆ..! ಪೂರ್ಣತೇಜನು ಉದಿಸೆ ಉಷೆಯ ಮನ ಮಿಡುಕೆ ಪ್ರಕೃತಿದೇವಿಯ ಒಡಲು ತಾ ತುಂಬಿ ತುಳುಕೆ..! 2 ನಿಶೆಯ ನಲ್ದೋಳಿನಲಿ ನಿದ್ರಿಸಿದ ಉಷೆ ನೋಡು ಸಾಗರದ ತಂಪೆಲರು ಬೀಸೆ ಮನ ಹಾಡು..! ಉದಯಿಸಿದ ಭಾನುವದೊ ಕಣ್ಣು...

0

ಮೋಡಗಳಡಿಯಲ್ಲಿ

Share Button

  ಮೋಡಗಳೆಡೆಯ ಮಿಂಚಿನಾಟದಲಿ ಮಳೆರಾಯನ ಸಂಚು ಮುಂಗಾರಿಗೂ ಬರದೇ ಮರೆಯಾದನಲ್ಲ ಮೊದಲಿರಲಿಲ್ಲ ಹೀಗೆ ಮಾಯಗಾರನಾಟ ಮುದದಿ ಚೆಲ್ಲಿ ನೀರು ಮೋಹದಾಲಿಂಗನದಿ ಮನಸೂರೆಗೊಳ್ಳುತ್ರಿದ್ದ ಮುಗಿಲನೆಡೆ ಹೊಳಪು ಮುಚ್ಚಿಹೋಗುರ ಕಪ್ಪು ಮೂಡನು ರವಿಯಲ್ಲಿ ಮೇಘಗಳಾರ್ಭಟದಿ ಮಿಸುಕಾಡದ ಮಂದಿ ಮತ್ತದೇ ನೋಟವಲ್ಲಿ ಮೇಲಾಟದ ತವಕಕ್ಕೆ ಮುದುಡಿದಂತಾಗಿ ಮಾನವೀಯತೆಯ ಮರೆತ ಘಳಿಗೆ ನೆನಪು...

Follow

Get every new post on this blog delivered to your Inbox.

Join other followers: