ಸಪ್ತ ಸುಪ್ರಭಾತ ಸರಮಾಲೆ…!!!
1 ನೀಲಿ ಆಕಾಶದಲಿ ತಾರಾ ಲೋಕದಲಿ ಚಂದಿರನು ನಸುನಗುತ ಬಂದ ಮಬ್ಬುಗತ್ತಲಿನ ತೆರೆ ಸರಿಯೆ ನೋಡಲ್ಲಿ ಆ ಸೂರ್ಯ ಕಿರಣಗಳು ಚಂದ..! 2 ಮೂಡಿದನು ರವಿತೇಜ ಮೂಡು ಬಾನಂಗಳದಿ ಬಿಳಿ ಮೋಡಗಳೆಡೆಯಿಂದ ಮೆಲ್ಲ ಮೇಲೆ ನೋಡು ನೋಡುತ ಸರಿದ ಬಣ್ಣ ಮೇಲಿದು ಹಳದಿ ಕಣ್ತುಂಬಿಕೊಳ್ಳೆ ತಾ ಇದು...
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
1 ನೀಲಿ ಆಕಾಶದಲಿ ತಾರಾ ಲೋಕದಲಿ ಚಂದಿರನು ನಸುನಗುತ ಬಂದ ಮಬ್ಬುಗತ್ತಲಿನ ತೆರೆ ಸರಿಯೆ ನೋಡಲ್ಲಿ ಆ ಸೂರ್ಯ ಕಿರಣಗಳು ಚಂದ..! 2 ಮೂಡಿದನು ರವಿತೇಜ ಮೂಡು ಬಾನಂಗಳದಿ ಬಿಳಿ ಮೋಡಗಳೆಡೆಯಿಂದ ಮೆಲ್ಲ ಮೇಲೆ ನೋಡು ನೋಡುತ ಸರಿದ ಬಣ್ಣ ಮೇಲಿದು ಹಳದಿ ಕಣ್ತುಂಬಿಕೊಳ್ಳೆ ತಾ ಇದು...
ಹಿಮಾಚಲ ಪ್ರದೇಶದ ಶಿಮ್ಲಾ -ಟಿಬೆಟ್ ರೋಡ್ ಮೇಲೆ ನಾರ್ಖಂಡಾ ಪಾಸ್ ದಾಟಿದ ಮೇಲೆ ಕೆಳಗಿಳಿದರೆ ಪ್ರಪಾತದಲ್ಲಿ ಸಟ್ಲೇಜ್ ನದಿ. ಆಗ 1984 ನೇ ಇಸ್ವಿ.. ನಾನು ಪ್ರವಾಸಕ್ಕೆ ಅಂತ ಹೋಗಿದ್ದೆನೋ ನಿಜ. ಜಾಗ ಇಷ್ಟವಾದರೆ ಅಲ್ಲೇ ತಪಸ್ಸಿಗೆ ಕುಳಿತುಕೊಳ್ಳುವ ಮನಸ್ಸೂ ಇತ್ತು.(ಯಾವುದೇ ಇಚ್ಛಾರಹಿತವಾಗಿ) ಹಿಮಾಚಲಪ್ರದೇಶದ ಕುಮಾರಸೇನಾ...
ಇವತ್ತು ಸುಖಾಸುಮ್ಮನೆ ಗೂಗಲ್ ಜಾಲಾಡುತ್ತಿದ್ದಾಗ ಕಂಡ ಹಣ್ಣು ಗೊಂಚಲಿನ ಚಿತ್ರವೊಂದು ಹಾಗೇ ಯೋಚನೆಗಳನ್ನು ಹಿಂದಕ್ಕೋಡಿಸಿತು. ಇಂದಿಗೆ ಹೆಚ್ಚೂಕಡಿಮೆ ಹತ್ತು ವರ್ಷಗಳ ಹಿಂದಿನವರೆಗೂ ಸಂಜೆ ಶಾಲೆಯಿಂದ ಬಂದಾಕ್ಷಣ ಅಜ್ಜಿ ಇರುವಲ್ಲಿಗೇ ಹುಡುಕಿಕೊಂಡು ಹೋಗಿ ಹಲ್ಲು ಗಿಂಜುತ್ತಿದ್ದೆ. ಕತ್ತಲು-ಬೆಳಕಿನ ಅಡುಗೆ ಮನೆಯಲ್ಲಿದ್ದರೂ, ಕಣ್ಣು ದೃಷ್ಟಿ ಮಂದವಿದ್ದರೂ ನಾನೇನನ್ನು ತೋರಿಸುತ್ತ್ತಿದ್ದೇನೆಂಬ ಸ್ಪಷ್ಟವಾದ ಅರಿವಿದ್ದ...
ಸುಮಗಳು ನಾವೀ ಸುರನಂದನದ ಸುಮಗಳು ನಾವೀ ಸುರನಂದನದ ||ಪ|| ಇದೋ ಇದು ನಮ್ಮದೆ ಭೂಮಿ ಜೊತೆಯಲೀ ಮಣ್ಣಲೆ ಜನಿಸಿಹೆವು ದೊರೆತಿದೆ ಒಬ್ಬನೆ ಸೂರ್ಯನ ಬೆಳಕು ತೊಯ್ದೆವು ಒಂದೇ ಮಳೆಯಲಿ ಮಿಂದು ಜೋಕಾಲಿ ತೂಗುತಲಿತ್ತಿಂದತ್ತ ಬೆಳೆದೆವು ಒಂದೆ ಉಸಿರನು ಕುಡಿದು ಸುಮಗಳು ನಾವೀ ಸುರನಂದನದ ||೧|| ಅಂದದ ಬಣ್ಣದ...
ನಿನ್ನ ನೂರು ಕುಹಕಗಳು ಕುಗ್ಗಿಸದು ನನ್ನ. ನೀನಾಡುವ ಚುಚ್ಚು ನುಡಿಗಳು ಅಳುಕಿಸದು ನನ್ನ. ನಿನ್ನ ವಿತಂಡವಾದಗಳು ಬದಲಿಸಲಾರವು, ನನ್ನ ನಿಲುವುಗಳನ್ನ. ನಿನ್ನ ನಿಂದನೆಗಳಾವುವು ಧೃತಿಗೆಡಿಸಲಾರವು ನನ್ನ. ನಿನ್ನ ಕುಹಕ,ಚುಚ್ಚು ನುಡಿ, ನಿಂದನೆಗಳನ್ನ ನಾನು ಸದಾ ಸ್ವಾಗತಿಸುವೆ. ಅವು ನನ್ನ ಗುರಿ, ಧ್ಯೇಯವನ್ನು ಸದಾ ಜ್ಞಾಪಿಸುತ್ತವೆ. ದಿನನಿತ್ಯ ನನ್ನಲ್ಲಿ...
“ಗೊಪೂ ಹರ್ಮಕ್ಕಿಯಲ್ಲಿ ಆಲೆ ಮನೆ ಬಂದಿದೆಯಂತೆ, ಶನಿವಾರ ಹೋಗ್ವನಾ?” ಅಂತ ಪಿಸುಗುಟ್ಟಿದ ನನ್ನ ಕಿವಿಯಲ್ಲಿ, ಸೀನ ಸಂಜೆ ನಾನು ಶಾಲೆಯಿಂದ ಬರುವುದನ್ನೇ ಕಾಯುತ್ತಿದ್ದು , ಅವನ ಈ ಮಾತು ಕೇಳುತ್ತಲೇ ನನ್ನ ಕಿವಿಗಳು ಚುಳ್ಳರಿಸಿದ್ದವು. ಹಳ್ಳಿಯ ಜೀವನದಲ್ಲಿ ಈ ಕಾಲದ ಮನರಂಜನೆಯಂತಹಾ ಸಾಧನ ಕಡಿಮೆ, ಆದರೆ ಜೀವನದಲ್ಲಿ...
ನಿಮ್ಮ ಅನಿಸಿಕೆಗಳು…