ಏಕೆ ಮುನಿದಿರುವೆ ?
ಏಕೆ ‘ಬರ’ದಿರುವೆ
ಏಕೆ ಮುನಿದಿರುವೆ
ಹೇಳು ಮಳೆಯೇ ಹೇಳುಹನಿ ನೀರಿಗಿಲ್ಲಿ ದಿನ
ಏಕೆ ಮುನಿದಿರುವೆ
ಹೇಳು ಮಳೆಯೇ ಹೇಳುಹನಿ ನೀರಿಗಿಲ್ಲಿ ದಿನ
ಪರದಾಟ ನೋಡಿಲ್ಲಿ
ಕಾಣದೇ ಜಗದ ಈ ಗೋಳುಮೋಡವಾಗಿ ನೀನು
ಹಾದು ಹೋದರೂ
ಕಾಣದೇ ಜಗದ ಈ ಗೋಳುಮೋಡವಾಗಿ ನೀನು
ಹಾದು ಹೋದರೂ
ಸುರಿವ ಮನಸೇಕಿಲ್ಲಮುಂಗಾರು ಗತಿಸಿದರೂ
ಹಿಂಗಾರು ಆಗಮಿಸಿದರೂ
ನಿನ್ನ ದರುಶನವೇ ಇಲ್ಲವೇಕೆಭೂಮಿ ಉತ್ತಿಲ್ಲ
ಬೀಜ ಬಿತ್ತಿಲ್ಲಮುಂದಿನ ಬದುಕು ಹೇಗೆಭೀಕರತೆಯ ತಲುಪಿದೆ
ಭೂಮಿಯ ಬದುಕು
ಎಲ್ಲ ನಿನ್ನ ಮುನಿಸಿನಿಂದಕ್ಷಾಮದ ಕ್ಷೋಭೆಯಲಿ
ಬೇಯುತಿದೆ ಜಗವೆಲ್ಲ
ತೋರು ನೀನೊಮ್ಮೆ ಕರುಣಎಲ್ಲವನ್ನೂ ಮರೆತು
ಎಲ್ಲಕ್ಕೂ ಆಸರೆಯಾಗಲು
ಬಾ ಬಾರೋ ನೀ ವರುಣನೀನಿಲ್ಲದೇ ಬದುಕಿಲ್ಲ
ನಾವದನು ಮರೆತಿಲ್ಲ
ಬಂದು ನೀ ಚೇತನವ ತಾ
ಹಿಂಗಾರು ಆಗಮಿಸಿದರೂ
ನಿನ್ನ ದರುಶನವೇ ಇಲ್ಲವೇಕೆಭೂಮಿ ಉತ್ತಿಲ್ಲ
ಬೀಜ ಬಿತ್ತಿಲ್ಲಮುಂದಿನ ಬದುಕು ಹೇಗೆಭೀಕರತೆಯ ತಲುಪಿದೆ
ಭೂಮಿಯ ಬದುಕು
ಎಲ್ಲ ನಿನ್ನ ಮುನಿಸಿನಿಂದಕ್ಷಾಮದ ಕ್ಷೋಭೆಯಲಿ
ಬೇಯುತಿದೆ ಜಗವೆಲ್ಲ
ತೋರು ನೀನೊಮ್ಮೆ ಕರುಣಎಲ್ಲವನ್ನೂ ಮರೆತು
ಎಲ್ಲಕ್ಕೂ ಆಸರೆಯಾಗಲು
ಬಾ ಬಾರೋ ನೀ ವರುಣನೀನಿಲ್ಲದೇ ಬದುಕಿಲ್ಲ
ನಾವದನು ಮರೆತಿಲ್ಲ
ಬಂದು ನೀ ಚೇತನವ ತಾ
.
– ಅಮುಭಾವಜೀವಿ