Monthly Archive: October 2014

14

ಚಾರಣದ ಮೊದಲ ಹೆಜ್ಜೆ

Share Button

ಮೈಸೂರು ಹಾಗೂ ಸುತ್ತಮುತ್ತ ತೆರೆದಿಟ್ಟ ಸುಂದರ ಪ್ರಕೃತಿಯಲ್ಲಿ ಚಾರಣವೇ ಒಂದು ಅದ್ಭುತ ಅನುಭವ. ಇತ್ತೀಚೆಗೆ ಮೈಸೂರಿಗೆ ಬಂದ ನನಗೆ ಒಕ್ಟೋಬರ್ 12, 2014 ರ ಚಾರಣವು ಯೂಥ್ ಹಾಸ್ಟೆಲ್ ಮೂಲಕ ಮೊದಲ ಚಾರಣ. ಮೈಸೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಸೋಮನಾಥಪುರ, ಉಕ್ಕಲಗೆರೆ ಮಲ್ಲಿಕಾರ್ಜುನ ಬೆಟ್ಟ, ವಡಗಲ್ಲು ರಂಗನಾಥಸ್ವಾಮಿ...

0

ಗಾಂಧಾರಿಯಲ್ಲಿ ಕ್ಷಮೆ ಕೇಳಿದ ಭೀಮ

Share Button

  ಮಹಾಭಾರತ ಯುದ್ಧದಲ್ಲಿ ದುರ್ಯೋಧನನ ವಧೆಯಾದ ಮೇಲೆ ಅದಕ್ಕಾಗಿ ಭೀಮ ಗಾಂಧಾರಿಯ ಕ್ಷಮೆ ಕೇಳಿದ ಸಂದರ್ಭ. ಭೀಮ: ಅಮ್ಮ, ಧರ್ಮವೊ ಅಧರ್ಮವೊ ದುರ್ಯೋಧನನ ಭಯದಿಂದ ಆತ್ಮರಕ್ಷಣೆ ಮಾಡಿಕೊಳ್ಳಲಿಚ್ಛಿಸಿದ ನಾನು ಅವನ ನಾಭಿಯ ಕೆಳಗೆ ಪ್ರಹರಿಸಿ ಅವನನ್ನು ಕೊಂದೆನು. ನನ್ನ ಈ ಅಪರಾಧವನ್ನು ಮನ್ನಿಸು. ಮಹಾ ಬಲಿಷ್ಟನಾದ ನಿನ್ನ...

5

ಗೀಜಗನ ಗೂಡುಗಳೇ ಬಲು ಸೋಜಿಗ!

Share Button

ಮೊನ್ನೆ ಭಾನುವಾರ, ಟಿ-ನರಸೀಪುರದ ಉಕ್ಕಲಗೆರೆ ಮಲ್ಲಿಕಾರ್ಜುನ ಬೆಟ್ಟಕ್ಕೆ ಚಾರಣಕ್ಕೆ ಹೋಗಿದ್ದಾಗ, ಅಲ್ಲಿ ಕಾಣಸಿಕ್ಕಿದ ಗೀಜಗನ ಗೂಡುಗಳಿವು. ಈ ಜಾಣ ಪಕ್ಷಿ ಅದೆಷ್ಟು ಕಲಾತ್ಮಕವಾಗಿ ತನ್ನ ಗೂಡು ನಿರ್ಮಿಸುತ್ತಿದೆ!         – ಹೇಮಮಾಲಾ.ಬಿ +41

7

‘ರಿಯಾಲಿಟಿ ಶೋ’ಗಳಿಂದ ಮುಕ್ತಿ ಸಿಗುವುದೆಂದು?

Share Button

ದೂರದರ್ಶನದ ಚಂದನವಾಹಿನಿಯಲ್ಲಿ 2001ರಲ್ಲಿ ‘ನಿತ್ಯೋತ್ಸವ’ ಎಂಬ ಹೆಸರಿನ ಸಂಗೀತ ಸ್ಪರ್ಧೆಯೊಂದು ಪ್ರಸಾರವಾಗುತ್ತಿತ್ತು.ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6ರಿಂದ 6:30ರವರೆಗೆ ಕನ್ನಡದ ಪ್ರೇಕ್ಷಕರು ಸಂಗೀತ ಸುಧೆಯನ್ನು ಸವಿಯುತ್ತಿದ್ದರು.ದಿವಂಗತ ರಾಜು ಅನಂತಸ್ವಾಮಿಯವರ ನವಿರಾದ ಅಚ್ಚಕನ್ನಡದ ನಿರೂಪಣೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡುತ್ತಿತ್ತು.ಅಂದು ‘ರಿಯಾಲಿಟಿ ಶೋ’ ಎಂಬ ಕಲ್ಪನೆ ಅಷ್ಟಾಗಿ ಇರಲಿಲ್ಲ.ಆಗ...

19

ಸಿರಿಧಾನ್ಯಗಳು

Share Button

ನವಣೆ, ಸಜ್ಜೆ, ಸಾಮೆ, ಬರಗು, ಊದಲು, ಹಾರಕ ರಾಗಿ, ಜೋಳ ..ಇವೆಲ್ಲಾ ಸಿರಿಧಾನ್ಯಗಳು. ಮುದ್ದೆ, ರೊಟ್ಟಿ, ಖಿಚಡಿ, ಪಾಯಸ ಇತ್ಯಾದಿ ತಯಾರಿಸಿ ಉಣ್ಣಬಹುದು. ಈ ಧಾನ್ಯಗಳಲ್ಲಿ ಅಕ್ಕಿ/ಗೋಧಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್, ನಾರಿನಂಶ, ಕಭ್ಭಿಣ, ಕ್ಯಾಲ್ಚಿಯಮ್ ಇರುವುದರಿಂದ ಆರೋಗ್ಯಕ್ಕೆ ಬಹಳ ಉತ್ತಮ. ಮಧುಮೇಹ, ರಕ್ತದೊತ್ತಡ ಇತ್ಯಾದಿ ತೊಂದರೆಯಿರುವವರಿಗೂ...

1

ಯಾಗಂಟಿ-ಅಹೋಬಲ-ಬೆಲಂ ಕೇವ್ಸ್-ಭಾಗ 3

Share Button

ನವನಾರಸಿಂಹರ ದರ್ಶನ ಮಾಡಿ ಛತ್ರಕ್ಕೆ ವಾಪಸ್ಸಾಗಿ ಊಟ ಮುಗಿಸಿ, ಅಲ್ಲಿನ ಅತಿಥೇಯರಿಗೆ ವಂದಿಸಿ ಬೆಲಂ ಕೇವ್ಸ್ ಕಡೆಗೆ ಹೊರಡಲು ಜೀಪನ್ನು ಏರಿದೆವು. ಅದು ಉತ್ತಮವಾದ ಮಾರ್ಗವಾಗಿತ್ತು. ದಾರಿಯಲ್ಲಿ ಕರ್ನೂಲ್ ನವಾಬರ ಅರಮನೆ ಮುಂದೆ ಫೋಟೊ ಕ್ಲಿಕ್ಕಿಸಿದೆವು. ಅಲ್ಲಿ ಈಗ ಯಾರೂ ವಾಸವಿಲ್ಲ.   ಸುಮಾರು ಎರಡು ಗಂಟೆ ಪ್ರಯಾಣಿಸಿ, ಬೆಲಂ ಕೇವ್ಸ್ ತಲಪಿದೆವು. ‘ಬೆಲಂ...

3

ನಮ್ಮ ಚಿನ್ನು ಮತ್ತು ಮೋತಿನಾಯಿ        

Share Button

  ಮೋತಿ ನಮ್ಮ ಮನೆಯ ನಾಯಿ. ಹುಟ್ಟಿಂದ ನಾಯಿ ಹೌದಾದರೂ ಬಲು ಬುದ್ಧಿವಂತ.ಮನೆಯವರ ಎಲ್ಲಾ ಮಾತೂ ಅರ್ಥವಾಗುತ್ತಿತ್ತು.  ಊಟದ ಸಮಯ, ತಿಂಡಿಯ ಸಮಯ ಅದಕ್ಕೆ ಚೆನ್ನಾಗಿ ಗೊತ್ತು. ಸ್ವಭಾವತ ಸೌಮ್ಯ, ಆದರೆ ಅದಕ್ಕೆ ಅಪರಿಚಿತರನ್ನು ಒಮ್ಮೆ ನೋಡಿದರೆ ಅವರ ಸ್ವಭಾವ, ಒಳಹೊರಗು ಗೊತ್ತಾಗುತ್ತಿತ್ತು. ಸ್ವಚ್ಚತೆಗೆ ಆದ್ಯತೆ ಅದಕ್ಕೆ....

4

ಕೆ೦ಡತಡ್ಯ

Share Button

  ಇದೊ೦ದು ತುಳುನಾಡಿನ ಸಾಂಪ್ರದಾಯಿಕ ತಿ೦ಡಿ.ಮಲೆಯಾಳ೦ನಲ್ಲಿ ಇದಕ್ಕೆ ಕಲ್ತಪ್ಪ ಎನ್ನುವರು .ಬಹಳ ರುಚಿಕರ ತಿ೦ಡಿ ಇದಾದರೂ ಇದನ್ನು ತಯಾರಿಸಲು ಅನುಭವಿಗಳಾಗಿರಬೇಕು. ಸಮ ಪ್ರಮಾಣದಲ್ಲಿ ಬೆಳ್ತಿಗೆ ಮತ್ತು ಕುಚ್ಹಿಲು ಅಕ್ಕಿ ನೆನೆಸಿ, ಉಪ್ಪು ಖಾರ ಹಾಕಿ ರುಬ್ಬಿ ಮೇಲಿನಿ೦ದ ನೀರುಳ್ಳಿ, ಕಾಯಿತುರಿ, ಕರಿಬೇವು ಹಾಕಿ ದೋಸೆ ಹಿಟ್ಟಿನ ಹದಕ್ಕೆ...

4

ಅವಳು ಮಳೆಯಾಗಲಿ ನಾನು ಇಳೆಯಾಗುವೆ..!

Share Button

  ಅದೊಂದು ದಿನ ನನ್ನ ಗೆಳತಿ ನಾ.ಡಿಸೋಜರವರು ಬರೆದ ಎರಡು ಕಾದಂಬರಿಗಳನ್ನು  (ಮುಖವಾಡ ಮತ್ತು ಮುಳುಗಡೆ) ತಂದು ಕೊಟ್ಟು ‘ಗೆಳಯಾ, ನೀನು ಆದಷ್ಟು ಬೇಗ  ಈ ಎರಡೂ ಪುಸ್ತಕಗಳನ್ನು ಓದಬೇಕೆಂದು ಹೇಳಿ ಹೋದಳು.’  ಗೆಳತಿಯ ಆಶಯವನ್ನು ಆದೇಶವೆಂದು ಭಾವಿಸಿ ‘ಮುಳುಗಡೆ’ಯನ್ನೆ ಮೊದಲು ಓದಲು ಕೈಗೆತ್ತಿಕೊಂಡೆ,  ಕಾರಣ ಆಲಮಟ್ಟಿ ಆಣೆಕಟ್ಟಿನ...

5

ವರಾಹ ಲಾಂಛನ

Share Button

    ಇದು ವಿಜಯನಗರ ಅರಸರ ರಾಜಲಾಂಛನವಾದ ‘ವರಾಹ’ . ವಿಜಯನಗರದ ವೈಭವದ ಕಾಲದಲ್ಲಿ, ಅವರು ಕಟ್ಟಿಸಿದ ಎಲ್ಲಾ ದೇವಾಲಯಗಳಲ್ಲಿಯೂ ವರಾಹ ಲಾಂಛನವನ್ನು ಕೆತ್ತುತ್ತಿದ್ದರಂತೆ. ಈ ಲಾಂಛನದಲ್ಲಿ ವರಾಹವು ಖಡ್ಗ, ಸೂರ್ಯ ಮತ್ತು ಚಂದ್ರರನ್ನು ನೋಡುತ್ತಿರುವಂತೆ ಕೆತ್ತಲಾಗಿದೆ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಾಡಪತ್ರಿ ಎಂಬಲ್ಲಿನ ‘ಬುಗ್ಗ ರಾಮಲಿಂಗೇಶ್ವರ...

Follow

Get every new post on this blog delivered to your Inbox.

Join other followers: