ಗೀಜಗನ ಗೂಡುಗಳೇ ಬಲು ಸೋಜಿಗ!
ಮೊನ್ನೆ ಭಾನುವಾರ, ಟಿ-ನರಸೀಪುರದ ಉಕ್ಕಲಗೆರೆ ಮಲ್ಲಿಕಾರ್ಜುನ ಬೆಟ್ಟಕ್ಕೆ ಚಾರಣಕ್ಕೆ ಹೋಗಿದ್ದಾಗ, ಅಲ್ಲಿ ಕಾಣಸಿಕ್ಕಿದ ಗೀಜಗನ ಗೂಡುಗಳಿವು. ಈ ಜಾಣ ಪಕ್ಷಿ ಅದೆಷ್ಟು ಕಲಾತ್ಮಕವಾಗಿ ತನ್ನ ಗೂಡು ನಿರ್ಮಿಸುತ್ತಿದೆ!
– ಹೇಮಮಾಲಾ.ಬಿ
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಮೊನ್ನೆ ಭಾನುವಾರ, ಟಿ-ನರಸೀಪುರದ ಉಕ್ಕಲಗೆರೆ ಮಲ್ಲಿಕಾರ್ಜುನ ಬೆಟ್ಟಕ್ಕೆ ಚಾರಣಕ್ಕೆ ಹೋಗಿದ್ದಾಗ, ಅಲ್ಲಿ ಕಾಣಸಿಕ್ಕಿದ ಗೀಜಗನ ಗೂಡುಗಳಿವು. ಈ ಜಾಣ ಪಕ್ಷಿ ಅದೆಷ್ಟು ಕಲಾತ್ಮಕವಾಗಿ ತನ್ನ ಗೂಡು ನಿರ್ಮಿಸುತ್ತಿದೆ!
– ಹೇಮಮಾಲಾ.ಬಿ
ಮನುಷ್ಯ ಮಾತ್ರ ತನ್ನ ಗೂಡನ್ನು ತಾನೆ ನಿರ್ಮಿಸಲಾರ.ಪಕ್ಷಿಗಳಿಗೆ ಇದು ಜನ್ಮಜಾತ ಗುಣ.ಮಾನವನಿಗೂ ಈ ಕೌಶಲ್ಯ ಇದ್ದಿದ್ದರೆ….!!???
Amazing
ಸೃಷ್ಡಿ ವೈಚಿತ್ರ್ಯ.
ನಿಜಕ್ಕೂ ಗೀಜಗನ ಗೂಡು . ಬಹಳ ಕೌತುಕಮಯ !!
ವಿಸ್ಮಯ ಪ್ರಕೃತಿ ಕ್ರಿಯೆಗಳು — ನಾವೆಲ್ಲಾ ಕ್ರಿಮಿಗಳಿಗೂ ಕಡೆಯಾದವರು.