ನೆಗ್ಗಿದ ತಟ್ಟೆ..ರಂಗಾಯಣ..ಚಿಣ್ಣರ ಮೇಳ
ಶಾಲಾ ಮಕ್ಕಳಿಗೆ ಬೇಸಗೆ ರಜೆ ಸಿಕ್ಕಿದೆ. ಪಕ್ಕದ ಖಾಲಿ ಸೈಟಿ ನಲ್ಲಿ ಬಡಾವಣೆಯ ಮಕ್ಕಳ ಸಡಗರದ ಆಟ ನೋಡುತ್ತಿರುವಾಗ ‘ರಂಗಾಯಣದ ಚಿಣ್ಣರ…
ಶಾಲಾ ಮಕ್ಕಳಿಗೆ ಬೇಸಗೆ ರಜೆ ಸಿಕ್ಕಿದೆ. ಪಕ್ಕದ ಖಾಲಿ ಸೈಟಿ ನಲ್ಲಿ ಬಡಾವಣೆಯ ಮಕ್ಕಳ ಸಡಗರದ ಆಟ ನೋಡುತ್ತಿರುವಾಗ ‘ರಂಗಾಯಣದ ಚಿಣ್ಣರ…
ಮೊದಲ ಸುತ್ತಿನ ಸಂದರ್ಶನವನ್ನು ಆತ ಯಶಸ್ವಿಯಾಗಿ ಪೂರೈಸಿದ್ದ! ಅಚ್ಚರಿಯೇನಿಲ್ಲ…ಓದಿನಲ್ಲಿ ಆತ ರ್ಯಾ ಂಕ್ ಗಳಿಸಿದವನು. ಎರಡನೆಯ ಸುತ್ತಿನ…
ಮನಸ್ಸೆಲ್ಲ ಆಲೆಮನೆಯಲ್ಲಿ ಅಲೆಯುತ್ತಿದೆ !….. ಇನ್ನೇನು ಬರೆಯುವುದಕ್ಕೆ ಸಾಧ್ಯ ? ನಾನು ನಾಲ್ಕನೆಯ ತರಗತಿಗೆ ಬರುವವರೆಗೆ ನಮ್ಮ ಮನೆಯಲ್ಲಿ…
ಬದುಕು ಮೂರಕ್ಷರದಷ್ಟೆ ಚಿಕ್ಕದು ಇಲ್ಲಿ ಬಂದ ನಾವೂ ಅನುಭವಿಸಬೇಕಾದ ನೋವು ನಲಿವು ಹಲವು. ಮನುಷ್ಯ ಸಂಘಜೀವಿ ಆತ ಮನುಷ್ಯರೊಂದಿಗಾಗಲಿ…
‘ರಾಮಾಯಣ’ ಭಾರತೀಯ ಜನಮಾನಸದಲ್ಲಿ ನೆಲೆ ನಿಂತ ಮಹಾಕಾವ್ಯ. ಸಂಸ್ಕೃತವೂ ಸೇರಿದಂತೆ ಭಾರತದ ವಿವಿಧ ಭಾಷೆಯ ಕವಿಗಳು ಶ್ರೀರಾಮ ಚರಿತೆಯನ್ನು…
ಐದು ವರ್ಷ ಹಿಂದಿನ ಮಾತು. ದೊಡ್ಡ ಮಗ ಆರನೇ ಕ್ಲಾಸ್- ಚಿಕ್ಕ ಮಗ ಒಂದನೇ ಕ್ಲಾಸ್. ಮಕ್ಕಳ ಶಾಲೆ…
ನನ್ನ ಹೆಸರು ಗ್ರೇಟ್…! ಅಲ್ಲಲ್ಲಾ… ಗ್ರೇ ಹಾರ್ನ್ಬಿಲ್. ನಾನು ಮತ್ತು ನನ್ನ ಸಂಗಾತಿ ಇಬ್ಬರೂ, ಮೈಸೂರು ಸರಸ್ವತಿಪುರಂನಲ್ಲಿ ಸದ್ಯಕ್ಕೆ ವಾಸ…
ಇದೊಂದು ಜನಪದ ಕತೆ.ಒಂದೂರಿನಲ್ಲೊಬ್ಬ ರೈತನಿದ್ದ.ಅವನದು ನೆಮ್ಮದಿಯ ಬದುಕು.ಕೃಷಿ ಭೂಮಿಯಲ್ಲಿಯೇ ಅವನದೂ ದುಡಿಮೆ.ಕಷ್ಟಗಾರ ರೈತ.ಈಗಲೂ ಕೆಲವೆಡೆ ಇದೆ,ಹಿಂದೆ ಎಲ್ಲ ರೈತರೂ ಮಾಡುತ್ತಿದ್ದರು.ಅದೇನೆಂದರೆ…
ಎಪ್ರಿಲ್-ಮೇ ಆರಂಭವಾಯಿತೆಂದರೆ ಶುಭಕಾರ್ಯಕ್ರಮಗಳ ಸೀಸನ್ ಆರಂಭವಾಗುತ್ತದೆ. ನಾನು ಹೇಳುತ್ತಿರುವುದು ನನ್ನ ಅನುಭವದ ವ್ಯಾಪ್ತಿಯಲ್ಲಿ ಬಂದ, ಸಾಂಪ್ರದಾಯಿಕವಾಗಿ ಮನೆಯಲ್ಲಿಯೇ ನಡೆಯುವ ಸಮಾರಂಭಗಳು ಮತ್ತು…