Category: ಲಹರಿ

8

ಕಳ್ಳ ಬಂದ ಕಳ್ಳ…

Share Button

ಕೊರೋನಾ ಎಂಬ ಪಿಡುಗು ಇಡೀ ವಿಶ್ವವನ್ನೇ ಕಟ್ಟಿಹಾಕಿದೆ. ಹೊರಗೆ ಅನಗತ್ಯವಾಗಿ ತಲೆ ಹಾಕಿದಿರೋ ನಿಮ್ಮ ಪ್ರಾಣಕ್ಕೇ ಕುತ್ತು ಬರಬಹುದು. ಇದರಿಂದ ಸತ್ತವರು ಅವರ ಅಂತಿಮ ದರ್ಶನಕ್ಕೂ ಯಾರೂ ಬಾರದೆ ಪರದೇಶಿಗಳಂತೆ ಸಮಾಧಿಗೆ ಸೇರುತ್ತಾರೆ. ಇನ್ನಷ್ಟು ದಿನ ಬದುಕಿರಬೇಕೆಂದಿದ್ದರೆ ಮನೆಯೊಳಗೇ ಬಾಗಿಲು ಬಂದ್ ಮಾಡಿಕೊಂಡು ಒಳಗಿರಿ. ಆಗ ‘ನೀವು...

14

ಈ ಡ್ರೆಸ್ ಬೇಡ..

Share Button

ಹೆಂಗಸರಿಗೆ ಉಡುಗೆ ತೊಡುಗೆ ಬಗ್ಗೆ ಇರೋ ಹುಚ್ಚು,ಎಲ್ಲಾ ಕಾಲ,ದೇಶದಲ್ಲಿ ಸಾಮಾನ್ಯ .ಒಂದು ಸೀರೆ ಯನ್ನೋ , ಬಟ್ಟೆಯನ್ನೋ ತರುವುದಕ್ಕೆ ತಲೆಕೆಡಿಸಿಕೊಳ್ಳುವಷ್ಟು ಬೇರೆ ಯಾವ ವಿಷಯಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲವೇನೋ. ಬಟ್ಟೆ ತಂದರೆ ಮಾತ್ರ ಕಥೆ ಮುಗಿಯುವುದಿಲ್ಲ.ಬಟ್ಟೆಯನ್ನ ಸರಿಯಾದ ಅಳತೆಗೆ ಹೊಲೆಯುವ ಟೈಲರ್ ಹುಡುಕುವುದು ಇನ್ನೊಂದು ಮೈಗ್ರೇನ್. ಟೈಲರ್ ಸಿಕ್ಕಿ...

12

ಯಾರಿವನು ಅಪರಿಚಿತ?

Share Button

ಒಮ್ಮೆ ಸ್ಕಾಟ್ ಲ್ಯಾಂಡಿನಲ್ಲಿ ವಾಸವಾಗಿದ್ದ ಮಗನ ಮನೆಯಿಂದ ಇಂಗ್ಲೆಂಡಿನಲ್ಲಿದ್ದ ತಮ್ಮನ ಮನೆಗೆ ರೈಲಿನಲ್ಲಿ ಬಂದೆ. ಪಯಣದುದ್ದಕ್ಕೂ ನಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಕಡಲ ತೀರ, ಅಲ್ಲಲ್ಲಿ ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಜೂನ್ ತಿಂಗಳಾದ್ದರಿಂದ ಎಲ್ಲಿ ನೋಡಿದರೂ ಮರ ಗಿಡಗಳಲ್ಲಿ ಬಣ್ಣ ಬಣ್ಣದ ಹೂಗಳು ಅರಳಿ ನಿಂತಿದ್ದವು. ಸುಮಾರು...

10

ವಾಸನೆ ಒಂದು ಚಿಂತನೆ

Share Button

2019 ನೇ ಆದಿಭಾಗದಲ್ಲಿ ವಿಶ್ವದಾದ್ಯಂತ ಆವರಿಸಿದ ಕೊರೋನಾ ಎಂಬ ಸಾಂಕ್ರಾಮಿಕ ಲಕ್ಷಾಂತರ ಜನರ ಜೀವ ತೆಗೆಯಿತು. ಇದಕ್ಕೆ ಔಷಧ ಹಾಗೂ ಲಸಿಕೆ ಸಂಶೋಧನೆ ಹಾಗೂ ಸಿದ್ಧಪಡಿಸುವ ವೇಳೆಗೆ ಸಾಕಷ್ಟು ಹಾನಿಯಾಗಿತ್ತು. ಎರಡು ವರ್ಷದ ಬಳಕವೂ ಈ ಪೀಡೆ ಇನ್ನೂ ಕಳೆದಿಲ್ಲ. ಈ ಕರೋನಾ ಖಾಯಿಲೆಗೆ ಒಂದು ಮುಖ್ಯವಾದ...

18

ಸುಂದರಿ ಎಂದರೆ ಯಾರು…

Share Button

 ಸುಂದರಿ ಎನ್ನುವ ಪದದ ಅರ್ಥವನ್ನು ಹೇಗೆ ಹೇಳುವುದು?.ಕೇವಲ ದೈಹಿಕ ರೂಪ,ಬಣ್ಣ ವನ್ನ ಆಧರಿಸಿ ಒಬ್ಬರನ್ನು ಸುಂದರಿ ಇಲ್ಲವೇ ಕುರೂಪಿ ಎನ್ನುವುದು ತಪ್ಪು ಎನ್ನುವುದು ನನ್ನ ಅಭಿಪ್ರಾಯ.ಏಕೆಂದರೆ ಕಾಲದಿಂದ ಕಾಲಕ್ಕೆ,ದೇಶದಿಂದ ದೇಶಕ್ಕೆ ಸೌಂದರ್ಯದ ಅರ್ಥ ಬದಲಾಗುತ್ತಲೇ ಇರುತ್ತದೆ. ಉದಾಹರಣೆಗೆ ಹೇಳುವುದಾದರೆ ತೆಳ್ಳಗೆ ಬೆಳ್ಳಗೆ ಎತ್ತರಕ್ಕೆ ಇರುವವರನ್ನು ಪಾಶ್ಚಾತ್ಯ ದೇಶಗಳಲ್ಲಿ...

7

ಅಪ್ಪ‌ಅಂದರೆ‌ ಅತೀತ

Share Button

ಮಾತು ಮಾತಿಗೆ‌ ಅಮ್ಮಾ‌ ಅನ್ನೋ‌ ಅಭ್ಯಾಸ ಹುಟ್ಟಿನಿಂದಲೇ ಬಂದಿದೆ. ಅಮ್ಮ‌ಅಡುಗೆ ಮಾಡುತ್ತಿದ್ದರೆ ಕಟ್ಟೆ ಮೇಲೆ ಕೂತು ಹಾಳು ಹರಟೆ ಹೊಡೆಯೋ‌ ಅಭ್ಯಾಸ! ಅಮ್ಮನೂ ಅಷ್ಟೆ ಊರ ಪುರಾಣ, ಸ್ಕೂಲಿನ ವಿಚಾರ, ಮದುವೆ ವಿಚಾರ ಹೀಗೆ ಹೇಳುವ ವಿಕಿಪೀಡಿಯಾ‌ ಅಂದರೂ ತಪ್ಪಿಲ್ಲ .ಇದೆಲ್ಲದರ ನಡುವೆ ‘ಅಪ್ಪ’ ಅನ್ನೋ ಜೀವ‌...

21

ಜೈ ಬದರಿವಿಶಾಲ್

Share Button

ಕಳೆದ ಆಗಸ್ಟ್ 2019 ರಲ್ಲಿ ಹರಿದ್ವಾರ, ರಿಷಿಕೇಶ, ಮತ್ತು ಬದರಿ, ಕೇದಾರಗಳನ್ನು ದರ್ಶಿಸಿದೆವು. ಕೇದಾರನಾಥದಿಂದ ಬದರೀನಾಥಕ್ಕೆ ಬೆಳಗಿನ ಉಪಾಹಾರ ಮುಗಿಸಿ ಹೊರಟೆವು. ಹಿಮಾಲಯ ಪರ್ವತಶ್ರೇಣಿ ಬಹಳ ಮನಮೋಹಕ. ಕತ್ತೆತ್ತಿಯೇ ನೋಡಬೇಕು. ಪರ್ವತಗಳ ಮೇಲೆಯೇ ಕೇದಾರನಾಥ ಮತ್ತು ಬದರೀನಾಥದ ದೇವಾಲಯಗಳು ಇರುವುದು. ಪರ್ವತಗಳನ್ನು ಸುತ್ತಿಕೊಂಡು ಹೋಗುವ ಹಾದಿ ಮತ್ತು...

9

ದರ್ಪಣ- ಭೇಟಿಯ ಕ್ಷಣ

Share Button

ಅದೊಂದು ಸುಂದರವಾದ ಮುಸ್ಸಂಜೆ ಹೊತ್ತು… ಹೊರಹೊರಟಿದ್ದಾಗ ಸಣ್ಣ ತುಂತುರು ಮಳೆ…ಗಾಡಿಯಲ್ಲಿ ಕೂತು ಹೊರಟಾಗ ಗಿಡಮರಗಳು ಸುಳಿಗಾಳಿಗೆ ತಮ್ಮ ಮೇಲೆ ಬಿದ್ದ ಮಳೆ ಹನಿಯ ತಂಪು ಆಸ್ವಾದಿಸುತ್ತಿದ್ದಂತೆ ಭಾಸವಾಗುತ್ತಿತ್ತು.ಅಲ್ಲಲ್ಲಿ ಜನರ, ವಾಹನಗಳ ಚಲನವಲನ. ಒಂದು ಸಣ್ಣ ರಸ್ತೆ ಹೊಕ್ಕಾಗ ಎರಡು ವಾಹನಗಳು ಸಾಗಲು ಜಾಗವಿಲ್ಲದೆ ಎದುರುಬದುರು ನಿಂತು ನಾನು...

5

ಅಮೆರಿಕಾ ಪ್ರವಾಸದಲ್ಲಿ ನಡೆದ ಅವಾಂತರ

Share Button

2016 ಮೇ ತಿಂಗಳಲ್ಲಿ ನಾವು ನಾಲ್ಕು ಜನ ಗೆಳತಿಯರು ಅಮೆರಿಕ ಪ್ರವಾಸಕ್ಕೆ ಹೊರಟೆವು. ನನ್ನ ಇಬ್ಬರು ಗೆಳತಿಯರು ಬಾಸ್ಟನ್‌ನಲ್ಲಿ ನಡೆಯಲಿದ್ದ ಅಂತರ್ ರಾಷ್ಟ್ರೀಯ ರಸಾಯನ ಶಾಸ್ತ್ರದ ಸಮ್ಮೇಳನದಲ್ಲಿ ಭಾಗವಹಿಸುವವರಿದ್ದರು. ನಾವೂ ಅವರ ಜೊತೆ ಅಮೆರಿಕಾ ನೋಡಲು ಹೊರಟೆವು. ಅಮೆರಿಕಾ ಎಂದಾಕ್ಷಣ ನನ್ನ ಕಣ್ಣ ಮುಂದೆ ನಲಿದಾಡಿದ್ದು ನಯಾಗರಾ...

7

ನೆನಪಿನ ಡಬ್ಬಿ

Share Button

“ಜಾತಸ್ಯ ಮರಣಂ ಧ್ರುವಂ….”  ಜನನ ಆಕಸ್ಮಿಕ, ಜೀವನ ಅನಿವಾರ್ಯ, ಮರಣ ನಿಶ್ಚಿತ. ಸೃಷ್ಟಿ-ಸ್ಥಿತಿ-ಲಯವೇಪ್ರಕೃತಿಯ ನಿಯಮ. ನಮ್ಮ ಒಪ್ಪಿಗೆ ಇಲ್ಲದೆ ಈ ಜಗತ್ತಿಗೆ ಬಂದವರು ನಾವೆಲ್ಲಾ. ನಮ್ಮ ಅಪ್ಪಣೆ ಇಲ್ಲದೆ ಸಾಯುವವರು.  ಈ ಜನನ-ಮರಣದ ನಾಲ್ಕುದಿನಗಳ ಈ ಹೋರಾಟದ ಬದುಕಿನಲ್ಲಿ ಎಷ್ಟೊಂದು ಮಜಲುಗಳು. ಒಮ್ಮೆ ಸಂತೋಷ, ಮತ್ತೊಮ್ಮೆದುಃಖ, ಒಮ್ಮೆ ನಲಿವು,...

Follow

Get every new post on this blog delivered to your Inbox.

Join other followers: