Category: ಥೀಮ್-ಬರಹ

10

ದೋಸೆಗಳ ಕಾರುಬಾರು!.

Share Button

 “ದೋಸೆ” ಎಂದೊಡನೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ!. ಏಕೆಂದರೆ ಈಗ ಎಲ್ಲಾ ಹೋಟೆಲ್ಗಳಲ್ಲೂ ದೋಸೆಗಳದ್ದೇ ಕಾರುಬಾರು. ದೋಸಾ ಪಾಯಿಂಟ್ ವಿಶೇಷ ಹೋಟೆಲ್ಗಳು ಇವೆ. ಆಬಾಲವೃದ್ಧರಾಗಿ ದೋಸೆ ಎಲ್ಲರಿಗೂ ರುಚಿಸುತ್ತದೆ. ಬಗೆ ಬಗೆಯ ದೋಸೆಗಳು ಈಗ ಹೋಟೆಲ್ ಗಳಲ್ಲಿ ಸಿಗುತ್ತವೆ.  ಆದರೂ ಕೂಡ ಮನೆಯಲ್ಲಿ ಮಾಡುವ ದೋಸೆಗಿಂತ ಹೋಟೆಲ್ನಲ್ಲಿ...

7

ನನ್ನ ರೇಡಿಯೋ ನಂಟು.

Share Button

ಸಾರ್ವಜನಿಕ ಪ್ರಸಾರ ಮಾಧ್ಯಮ ಎಂದರೆ ವೃತ್ತ ಪತ್ರಿಕೆಯನ್ನು ಹೊರತು ಪಡಿಸಿ ಬಾಲ್ಯದಲ್ಲಿ ಮೊದಲು ಪರಿಚಯವಾದದ್ದು ರೇಡಿಯೋ. ಅದರಲ್ಲಿ ಪ್ರಸಾರವಾಗುವ ಕನ್ನಡ ಚಿತ್ರಗೀತೆಗಳು, ನಾಟಕಗಳು ಮತ್ತು ಕ್ರಿಕೆಟ್ ಕಾಮೆಂಟರಿ. ಆಗಿನ ನನ್ನ ವಯಸ್ಸಿನವರಿಗೆ ಇದೊಂದು ಗೀಳಿನ ತರಹ ಅಂಟಿಕೊಂಡಿತ್ತು. ನಮ್ಮ ಮನೆಯಲ್ಲಿ ರೇಡಿಯೋ ಇಲ್ಲದ್ದರಿಂದ ಸಣ್ಣವರಾಗಿದ್ದ ನಾವು ಎದುರುಮನೆಯಲ್ಲಿ...

8

ಥೀಮ್ 4 : ಮನೆ ಔಷಧಿಗಳು

Share Button

ಚಳಿಗಾಲದಲ್ಲಿ ಧಾರಾಳವಾಗಿ ಸಿಗುವ ಬೆಟ್ಟದ ನೆಲ್ಲಿಕಾಯಿಯ ಬೀಜವನ್ನು ತೆಗೆದು ಪುಡಿಮಾಡಿ ಉಪ್ಪು ಬೆರೆಸಿ ಬಿಸಿಲಲ್ಲಿ ಒಣಗಿಸಿ ಭದ್ರವಾಗಿಟ್ಟರೆ ವರ್ಷಾನುಗಟ್ಟಲೆ ಕೆಡುವುದಿಲ್ಲ. ಮನೆಯಲ್ಲಿ ಅಗತ್ಯಕ್ಕೆ ಒದಗುವ ಮನೆ ಔಷಧಿಗಳಲ್ಲಿ ಇದರ ಪಾತ್ರ ಬಹಳ ಹಿರಿದು.   –ಶಂಕರಿ ಶರ್ಮ, ಪುತ್ತೂರು. +3

3

ಸಾಕಪ್ಪಾ ಸಾಕು

Share Button

ಮನೆಯಲ್ಲಿದ್ದಾಗಲೂ ಧರಿಸುತ್ತೇನೆ ಕಪ್ಪು ಕನ್ನಡಕ ನನ್ನ ಮನಸ್ಥಿತಿಗೆ ಹೊಂದುವಂತೆ ಬಿಟ್ಟುಬಿಟ್ಟಿದ್ದೇನೆ ಸಿಹಿತಿಂಡಿಗಳಿಗೆ ಸಕ್ಕರೆ ಹಾಕುವುದನ್ನೇನನ್ನದೊಂದು ತರಹ ಮನೆಯೊಳಗಣ ಆಕ್ರೋಶ  ಇದನ್ನು ನಾ ಕಲಿತೆ ಅಮ್ಮನಿಂದ ಅದಕ್ಕೆ ಮುಂಚೆ ಅವಳು ಕಲಿತಿರಬಹುದು ಅವಳಮ್ಮನಿಂದ  ಹೀಗೇ………ಗ್ರೀಕರು ಇದಕ್ಕೆ ಒಂದು ಹೆಸರಿಟ್ಟಿರಬಹುದು  ಈಗ ಜರ್ಮನರೂ ಸಹ ಹೆಚ್ಚು ಹೆಚ್ಚು ಅದರ ಬಗೆ ತಿಳಿಯುತ್ತಾ ಹೋದಷ್ಟು  ಅವಳಂತರಂಗದೊಳಗಿನ ತುಮುಲಗಳ...

4

ಪುನರಾವರ್ತನೆ

Share Button

ಆಕೆ ನನ್ನನ್ನು ಕಡೆಗಣಿಸಿದ್ದು ಇಷ್ಟವಾಗಲಿಲ್ಲಆಕೆ ನನ್ನೊಡನೆ ಮಾತನಾಡದೆನನ್ನಷ್ಟಕೆ ನಾನಿರಲು ಬಿಟ್ಟುಕೊಟ್ಟಾಗಕಾರಣ ತಿಳಿಯದೆ ಸಂಶಯಗಳಿಗೆ ಬಲಿಯಾದೆ. ಏನು ಕಾರಣವಿರಬಹುದೆಂದುಅರಿಯಲು ಪ್ರಯತ್ನಿಸಿದೆಆದರೆ ಪ್ರತಿ ಬಾರಿಯೂ ಸೋತೆ.ಮೌನಕ್ಕೆ ಶರಣಾದೆ. ಇಂಥ ಮೌನ ಹಿಗ್ಗಿತು ನಿಮಿಷಗಳಿಂದಗಂಟೆಗಳಿಗೆ, ಗಂಟೆಗಳಿಂದ ದಿನಗಳುದಿನಗಳು ವಾರಗಳಲ್ಲಿಗೆ.ನಂತರ ಎಲ್ಲವೂ ಸಾಮಾನ್ಯ,ನಾನು ಪರಿಸ್ಥಿತಿಗೆ ಶರಣಾದೆ. ನನ್ನ ನೆಚ್ಚಿನ ಗೆಳತಿ, ನನ್ನ ಆದರ್ಶನನ್ನಾಪ್ತಳು,...

8

ಥೀಮ್ : ನೆನಪಿನ ಜೋಳಿಗೆ

Share Button

ಒಳ್ಳೆಯ ಹಾಗೂ ತಮಾಷೆಯ ನೆನಪುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಚಿಕ್ಕಂದಿನ ನೆನಪುಗಳೇ ನಮ್ಮ ಜೋಳಿಗೆಯೊಳಗೆ ತುಂಬಿರುವುದು ಹೆಚ್ಚು. ಆ ಮುಗ್ಧ ಮನಸ್ಸಿನಲ್ಲಿ ನೆಲೆ ನಿಂತ ನೆನಪುಗಳು ಸದಾ ಹಸಿರು.. ಅಷ್ಟೇ ಆಪ್ತ. ಅವುಗಳನ್ನು ಮೆಲುಕು ಹಾಕುವುದೆಂದರೆ ಬೆಲ್ಲ ತಿಂದಷ್ಟು ರುಚಿ. ಹಾಗೆಯೇ ಕೆಲವೊಮ್ಮೆ ಕೆಟ್ಟ ನೆನಪುಗಳೂ ಕಾಡದೆ...

5

ಥೀಮ್ ಬರಹ: ಮನೆ ಔಷಧಿಗಳು

Share Button

1.ಉರಿಮೂತ್ರಕ್ಕೆ:– ಒಂದು ಸ್ಪೂನ್ ಮೆಂತೆಯನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಪ್ರಥಮವಾಗಿ ಜಗಿದು ನುಂಗಬೇಕು. 2. ರಕ್ತಾತಿಸಾರಕ್ಕೆ:- (1) ಕೂವೆ ಹುಡಿ 2 ಸ್ಪೂನು(ಮರಗೆಣಸು ಪುಡಿ ಮಿಶ್ರ ನಿಷಿದ್ಧ) ಯನ್ನು ಪ್ರಾತಃಕಾಲ ಎದ್ದ ಕ್ಷಣ ಕಾಸಿ ಆರಿದ ದನದ ಹಾಲಿನಲ್ಲಿ ಬೆರೆಸಿ ಕುಡಿಯಬೇಕು.(2) ನೀರುಳ್ಳಿಯನ್ನು ಸಣ್ಣಗೆ ಹೆಚ್ಚಿ ತುಪ್ಪ...

9

‘ಕುರು’ವಿಗೆ ಮನೆಔಷಧಿ

Share Button

ಕಾಸರಗೋಡಿನ ಕರಾವಳಿಯ ಗ್ರಾಮೀಣ ಪರಿಸರದಲ್ಲಿ ವಾಸಿಸುತ್ತಿರುವ ನಾನು ಈಗ ನಿವೃತ್ತ ಅಧ್ಯಾಪಕ. ನಮ್ಮ ಬಾಲ್ಯದಲ್ಲಿ ಮನೆಯ ಹತ್ತಿರದಲ್ಲಿ ಕ್ಲಿನಿಕ್ ಗಳಿದ್ದಿರಲಿಲ್ಲ. ಹಳ್ಳಿಯ ಜನರು ಸಾಮಾನ್ಯವಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಪರಿಗಣಿಸುತ್ತಲೇ ಇರಲಿಲ್ಲ. ಮನೆಯಲ್ಲಿಯೇ ಯಾವುದೋ ಸೂಕ್ತ ಸಸ್ಯೋತ್ಪನ್ನದ ತಂಬುಳಿ, ಕಷಾಯ ಮಾಡಿ ಕುಡಿಯುವುದು ಅಥವಾ ಯಾವುದೋ ಗಿಡಮೂಲಿಕೆಯ...

7

ನೆನಪಿನ ಜೋಳಿಗೆಯಲಿ..

Share Button

ಯೂರೋಪ್ ಪ್ರವಾಸಕ್ಕೆಂದು ಕತಾರ್ ವಿಮಾನದಲ್ಲಿ ಪಯಣಿಸುತ್ತಿರುವಾಗ ಗಗನಸಖಿಯೊಬ್ಬಳು ಲಿಪ್‌ಸ್ಟಿಕ್ ಹಚ್ಚಿದ್ದ ತುಟಿಗಳಲ್ಲಿ, ‘Have a chocolate mam’ ಎಂದು ಮಧುರವಾಗಿ ಉಲಿಯುತ್ತಾ ಒಂದು ಚೆಂದದ ಟ್ರೇಯನ್ನು ನನ್ನ ಮುಂದೆ ಹಿಡಿದಳು. ಅವು ಎಂದಿನಂತೆ ಕ್ಯಾಡ್‌ಬರೀಸ್ ಚಾಕೋಲೇಟ್ ಆಗಿರಲಿಲ್ಲ. ಬದಲಿಗೆ ಒಂದು ಪ್ಲಾಸ್ಟಿಕ್ ಪೇಪರ್‌ನಲ್ಲಿ ಸುತ್ತಿದ್ದ ಎರಡೆರಡು ಪುಟ್ಟ...

12

ದಂತಕತೆಗಳು – ಕೋನಾರ್ಕ

Share Button

ದಂತಕತೆಗಳೆಂದರೆ ಮನುಷ್ಯರ ಬಾಯಿಂದ ಬಾಯಿಗೆ ಹರಡುತ್ತಾ ಪ್ರಸಾರವಾಗುವ ಸ್ಥಳಪುರಾಣವೋ, ದೇವಾಲಯದ ಇತಿಹಾಸವೋ, ಯಾವುದಾದರೂ ವಿಶಿಷ್ಟ ಹಿನ್ನೆಲೆಯುಳ್ಳ ಜನಪದರ ಕಥೆಗಳು. ಇವಕ್ಕೆ ಮೂಲವೆಲ್ಲಿ ಎಂದು ಹೇಳುವುದು ಕಷ್ಟ. ಆದರೆ ಇವುಗಳು ಐತಿಹಾಸಿಕ, ಪೌರಾಣಿಕ, ಅದ್ಭುತ ಘಟನೆಗಳು, ಅತೀಂದ್ರಿಯ ಪವಾಡಗಳು, ಕಲ್ಪನೆಗಳನ್ನು ಒಳಗೊಂಡಂತೆ ಕೇಳುಗರಲ್ಲಿ ಅಚ್ಚರಿ ಮೂಡಿಸುವಂತಿರುತ್ತದೆ. ಇಂತಹ ಅನೇಕ...

Follow

Get every new post on this blog delivered to your Inbox.

Join other followers: