ಬೆಳಕು-ಬಳ್ಳಿ

  • ಬೆಳಕು-ಬಳ್ಳಿ

    ಪರೀಕ್ಷೆ

    ಕಲಿತದ್ದನ್ನು ಬರೆಯುವುದೇಪರೀಕ್ಷೆ ಎಂದುಕೊಳ್ಳಬೇಡ,ಬದುಕು ಕಲಿಸಿದಪಾಠಗಳೂ ಪರೀಕ್ಷೆಗಿಡುತ್ತವೆ. ಅಲ್ಲಿ ತರಗತಿಗಳಿಲ್ಲ,ಬೋಧಕರಿಲ್ಲ;ಹಲಗೆ, ಪೆನ್ನು, ಪುಸ್ತಕ –ಎಲ್ಲವೂ ನೀನೇ.ಆದರೂ ಪರೀಕ್ಷೆ ಇದ್ದೇ ಇರುತ್ತದೆ.ಗೆದ್ದರೆಜಗ ಚಪ್ಪಾಳೆ…

  • ಬೆಳಕು-ಬಳ್ಳಿ

    ಮಂಥನ

    ಸೋಲು ಗೆಲುವಿಗೂ ಮೀರಿದ್ದು ಜೀವನಇರಬೇಕು ಚೌಕಟ್ಟಿನೊಳಗೆ ಅಭಿಮಾನಬಿಟ್ಟುಕೊಡಬಾರದು ನಮ್ಮ ಸ್ವಾಭಿಮಾನನಗುನಗುತ ಮುಂದೆ ಸಾಗುವುದೇ ಜೀವನ ಸೋಲು ಗೆಲುವಿರದ ಆಟ ಇಲ್ಲವೇ…

  • ಬೆಳಕು-ಬಳ್ಳಿ

    ಆ – ಪೋಶನ !

    ಕಿಟಕಿಯಾಗು ಎಂದೆಬಾಗಿಲಾದೆ ; ಸರಾಗ ಹೋಗಿ ಬರಲು ! ಕಣ್ಣ ಬೆಳಕಾಗು ಎಂದೆಸೂರ್ಯೋದಯವಾದೆ ; ಮಿಂದೇಳಲು ಗೀತಗುನುಗಾಗು ಎಂದೆಸ್ವರಸಂಗೀತವಾದೆ ;…

  • ಬೆಳಕು-ಬಳ್ಳಿ

    ಮೊದಲ ಅಳು

    ನಮ್ಮ ಕಣ್ಣೆದಿರು ಯಾರೇ ಅತ್ತರುಮನಸ್ಸಿಗೆ ಬೇಸರವು ಆಗುವುದುಮನದ ತುಂಬ ಸಂಕಟ ಯಾತನೆದುಃಖವು ಉಮ್ಮಳಿಸಿ ಬರುವುದು ಖುಷಿಯ ವಾತಾವರಣ ಇದ್ದಾಗಸುತ್ತಲೂ ಸಂಭ್ರಮವು…

  • ಬೆಳಕು-ಬಳ್ಳಿ

    ನೆರಳು ಹೊರಳುವಾಗ

    ಬಿದ್ದ ನೆರಳಿಗೂಜೀವಂತ ಭಾವಎದ್ದ ಕನಸಿಗೂತುಂಬಿರುವ ಜೀವ ಜೀವ ಭಾವಗಳಉಸಿರೇ ನೆರಳುಭಾವ ಎಳೆಗಳಉಸಿರೇ ಹಸಿರು ನೆರಳು ಹೊರಳುವಾಗಕನಸು ಗರಿ ಬಿಚ್ಚಿಹಾರುವ ಮೋಡವಾಗಿಹನಿಮಳೆಯ…

  • ಬೆಳಕು-ಬಳ್ಳಿ

    ಕಷ್ಟಗಳ ಜಡಿ ಮಳೆ

    ಕಷ್ಟವೆಂಬ‌ ಮಳೆಯ ಆ ವಿಧಿ ಸುರಿಸುತ್ತಿದೆಚಿಂತೆಯ ಪ್ರವಾಹಕೆ ಭರವಸೆಯ ನೆಲ ಕುಸಿಯುತ್ತಿದೆ ಆತಂಕದ ಕಾರ್ಮೋಡ ಬದುಕ ಆವರಿಸುತ್ತಿದೆಅಪನಂಬಿಕೆಯ ಸುಳಿಗಾಳಿ ಬೀಸಿ…

  • ಬೆಳಕು-ಬಳ್ಳಿ

     ಎಲ್ಲವೂ ಸಾಧ್ಯವಿಲ್ಲಿ

    ಕಲ್ಲು ಮುಳ್ಳು ಕೊರಕಲುತುಂಬಿದೆ ಸಾಗುವ ದಾರಿಯಲ್ಲಿಸುಲಭದಲ್ಲಿ ಸಿಗದು ಗೆಲುವುನಮ್ಮ ಈ ಬಾಳಿನಲ್ಲಿಮುಗಿದು ಹೋಗಬಾರದುಬದುಕು ಬರೀ ಗೋಳಿನಲ್ಲಿ ಕಷ್ಟ ಎಂದುಕೊಂಡು ಸುಮ್ಮನಾದರೆಯಾವುದೂ…