ನೆನಪು
ಏಕಿಷ್ಟು ಕಾಡುವುದು ಬೇಸರ? ನಗುವುದಂತೂ ದುಸ್ತರ, ಬಿಮ್ಮನೆ ಕೂತರೂ, ಸುಮ್ಮನೆ ಹುಡುಕಾಟ, ಕಾಯುತಿದೆ ಕಡಲು ಹುಣ್ಣಿಮೆಯ ಪೂರ್ಣಚಂದ್ರನ ಚುಂಬಿಸಲು, ಅದೇನೋ…
ಏಕಿಷ್ಟು ಕಾಡುವುದು ಬೇಸರ? ನಗುವುದಂತೂ ದುಸ್ತರ, ಬಿಮ್ಮನೆ ಕೂತರೂ, ಸುಮ್ಮನೆ ಹುಡುಕಾಟ, ಕಾಯುತಿದೆ ಕಡಲು ಹುಣ್ಣಿಮೆಯ ಪೂರ್ಣಚಂದ್ರನ ಚುಂಬಿಸಲು, ಅದೇನೋ…
ಪ್ರೀತಿಸಲು ಪುರುಸೊತ್ತಿಲ್ಲದವರು ಸ್ವಾಮಿ ನಾವು ದೊಡ್ಡ ದೊಡ್ಡ ಮನೆ ಕಟ್ಟುತ್ತೇವೆ ಬಾಳಲು ಸಂಭಂದಗಳ ಉಳಿಸಿ ಕೊಂಡಿರುವುದಿಲ್ಲ ಯಾರಿಗಾಗಿ ಮನೆ… ಯಾರಿಗಾಗಿ…
ಅಮ್ಮ ನಾನು ಹೋಗಲೇನು ಶಾಲೆಗಿಂದು ಕಲಿಯಲು ಬೇಡ ಮಗಳೆ ಹೋಗಬೇಡ ಹೋಗು ನೀ ದನಕಾಯಲು ಅಮ್ಮ ದನವು ಕಟ್ಟಿದ್ದಾಯಿತು ಹೋಗಲೇನು…
ಒಂದು ಮಾತು ಮನಸ್ಸುಗಳ ಮಧ್ಯೆ ಆಳೆತ್ತರದ ಗೋಡೆ ಕಟ್ಟುತ್ತದೆ ಇನ್ನೊಂದು ಮಾತು ಮನಸ್ಸುಗಳ ನಡುವಿನ ಕಂದರಕ್ಕೆ ಸೇತುವೆಯಾಗುತ್ತದೆ ಒಂದು ಮಾತು…
ನಾವು ಬದುಕಿನೊಳಗೊ.. ನಮ್ಮಿಂದ ಬದುಕೊ… ಎಂದೆಲ್ಲಾ ಚಿಂತಿಸದಿರು ಮನವೇ, ನಡೆಸಿದಂತೆ ನಡೆಯಬೇಕು ಮನ ನುಡಿಸಿದಂತೆ ನುಡಿಯಬಾರದು ಎಲ್ಲವೂ ಒಳಗೆ.. ಒಳಗೆ..…
ದೇಹ ತ್ಯಜಿಸುವ ಸುಮುಹೂರ್ತ ಸಾಮಿಪ್ಯ ಅದುವೇ ಉತ್ತರಾಯಣ ಪುಣ್ಯಕಾಲ! ಶರಶಯ್ಯೆಯಲ್ಲಿ ಹರಿಸ್ಮರಣೆ!! ಮಹಾಭಾರತದಿ ಇಚ್ಚಾಮರಣಿ ಭೀಷ್ಮ..!! ತೆರೆದಿರಲಂದು ನಾಕದ್ವಾರ….!!! ಮತ್ತಿಲ್ಲಿ…
. ಮನಸ್ಸು ಇದು ಬಲು ಸೂಕ್ಷ್ಮ ಯೋಚಿಸದಿರಿ ನಕಾರಾತ್ಮ ಕೆಸರಲ್ಲಿಯ ಕಂಬದಂತೆ ವಾಲುವುದು ತನ್ನಿಷ್ಟದಂತೆ ಇದ್ದರೆ ಸಾಕು ನಮ್ಮಲ್ಲಿ ಛಲ…
ಬೆಳೆಯಲು ಬಿಡದೇ ತಡೆದಂತೆ ಬೆಳೆಯುತ್ತೆ ನೆನಪಿನ ನೋವು ಕಳೆಯಂತೆ ಸೋತು ಸೊರಗಿ ಕೈ ಚೆಲ್ಲಿದಾಗ ಹಟ ಕುಡುಗೋಲಾಗಿ ಕೈ ಸೇರುತ್ತೆ ಆಗ…
ಮನದ ಒಳಗಡೆ ಬೆಂಕಿ ಕಿಡಿ ಹೊತ್ತಿಸಿ ಧರ್ಮಕ್ಕೆ ಹೊಸ ವ್ಯಾಖ್ಯಾನ ಬರೆದುದಾನಂದ ಶಬ್ದಗಳನ್ನೆಲ್ಲ ಶಸ್ತ್ರವಾಗಿಸಿ ವೀರ ಸನ್ಯಾಸಿಯಾದ ವಿವೇಕಾನಂದ॥ ಬಡವರೊಳಗಡೆ…
ಹಸಿರೆಲೆ ಒಡಲಲಿ ಚೈತನ್ಯದ ಹುಡುಗಾಟ.. ನೆಲಕ್ಕುದುರಿದ ಒಣತರಗೆಲೆಯದು ಚರಪರ ನರಳಾಟ ಒಂದೇ ಬೇರು ಒಂದೇ ಬಳ್ಳಿಗೆ ಉಸಿರಾಗಿತ್ತು ಒಂದೇ ರವಿಯ…