ವಯಸ್ಸಾದ ಮೇಲೆ
ಓಡುವ ಹೆಜ್ಜೆಗಳ ಸಪ್ಪಳಕೆ ಕೇಳಿಸದಮನದ ಮಾತು ಈಗೀಗ ಸ್ಪಷ್ಟವಾಗಿ ರಿಂಗಣಿಸತೊಡಗಿದೆ ಮೊದಲಿನಂತೆ ಓಟದ ವೇಗ ಈಗಿಲ್ಲಓಡುವ ಹುಮ್ಮಸ್ಸು ಕುಂದಿದೆಯೆಲ್ಲಾ ದಿನವಿಡೀ…
ಓಡುವ ಹೆಜ್ಜೆಗಳ ಸಪ್ಪಳಕೆ ಕೇಳಿಸದಮನದ ಮಾತು ಈಗೀಗ ಸ್ಪಷ್ಟವಾಗಿ ರಿಂಗಣಿಸತೊಡಗಿದೆ ಮೊದಲಿನಂತೆ ಓಟದ ವೇಗ ಈಗಿಲ್ಲಓಡುವ ಹುಮ್ಮಸ್ಸು ಕುಂದಿದೆಯೆಲ್ಲಾ ದಿನವಿಡೀ…
ಹಸಿರೆಲೆಗಳ ತೊಟ್ಟಿಲಲಿ ಹೂವೊಂದು ಅರಳಿತ್ತುಏಳುಸುತ್ತಿನ ದಳಗಳ ಮಲ್ಲಿಗೆಯು ಬಿರಿದಿತ್ತುಹಸಿರೆಲೆಗಳ ತೊಟ್ಟಿಲಲಿ ಹೂವೊಂದು ಅರಳಿತ್ತು ಅರಳುಮುತ್ತಿನ ಎಸುಳುಗಳ ಮಲ್ಲಿಗೆಯು ವಿಕಸಿಸಿತ್ತು ಪ್ರಕೃತಿಯ…
ಹೆತ್ತವಳವಳಲ್ಲವೇಹೊತ್ತವಳವಳಲ್ಲವೇತುತ್ತಿಟ್ಟವಳವಳಲ್ಲವೇಮುತ್ತಿಟ್ಟವಳವಳಲ್ಲವೇ. ಹಾಲುಣಿಸಿದವಳವಳಲ್ಲವೇಲಾಲಿ ಹಾಡಿದವಳವಳಲ್ಲವೇಜೋಲಿ ತೂಗಿದವಳವಳಲ್ಲವೇಲಾಲಿಸಿ ಪಾಲಿಸಿದವಳವಳಲ್ಲವೇ. ಹಡೆದವಳವಳಲ್ಲವೇಒಡಹುಟ್ಟಿದವಳವಳಲ್ಲವೇಒಡನಾಡಿಯಾದವಳವಳಲ್ಲವೇನಡೆನುಡಿ ಕಲಿಸಿದವಳವಳಲ್ಲವೇ. ಮನೆಯ ದೀಪವಳವಳಲ್ಲವೇಮನೆಯ ಬೆಳಗುವಳವಳಲ್ಲವೇಮನೆಗೆ ಮಹಾಲಕ್ಷ್ಮೀ ಅವಳಲ್ಲವೇಮನೆತನ ವೃಕ್ಷಕ್ಕೆ ಬೇರವಳಲ್ಲವೇ. ಪ್ರಕೃತಿಯ…
1.ಎಳೆ ತಾಯ ಸೊಂಟಕ್ಕಂಟಿದಮುತ್ತು; ಮತ್ತಿನಲಿ ತೂಕಡಿಸುತ್ತಾ ಕಳೆದುಕೊಂಡಿತು ಅಮೂಲ್ಯ ಹೊತ್ತು..ದೊರಕದೆ ನ್ಯಾಯ, ಒಡೆಯಿತುಅಯ್ಯೋ ಒಂದೊಳ್ಳೆ ನತ್ತು..ಯಾವ ಶಾಪವೋ ಇದು; ಹೀಗೆಲ್ಲಾಆಗುವುದು…
ಮನಸ್ಸು ಸರಿಯಾಗಿದ್ದವರಿಗೆಎಲ್ಲವೂ ಹತ್ತಿರ,ಯಾವುದು ಭಾರವಲ್ಲ,ಮನ ಸರಿಯಿಲ್ಲದವರಿಗೆಹತ್ತಿರವೂ ದೂರವೇ,,,ಹಗುರವೂ ಭಾರವೇ,,,,,,, ***†********** ಕೆಲವರುಅರ್ಥ ವಾಗದ ಪುಸ್ತಕಗಳುಹಲವರುಓದಲಾಗದ ಪುಸ್ತಕಗಳು ********** ಕಾಣಲಾಗುವುದು ಎಲ್ಲರಿಗೂಎದುರಿಗೆ…
ಮನವೆಂಬ ಒಲೆಯಲಿ ಬೇಯುತಿದೆ ಜ್ಞಾನದ ಅಡುಗೆಅನುಭವದ ಅಗ್ನಿ ಜ್ವಾಲೆಗೆ ಕೊತ ಕೊತ ಕುದಿಯುತಿದೆ ಸಮಯವೆಂಬ ಕಟ್ಟಿಗೆ ಉರಿದು ಬೂದಿಯಾಗುತ್ತಿದೆಪರಿಶ್ರಮವೆಂಬ ವ್ಯಂಜನಕ್ಕೆ…
ಒಳಗೊಳಗೆ ಅಳುತಲಿದೆಹೊರಬರಲು ಶಾಂತಿ ಕವಿತೆಅಲವತ್ತಿ ಕೇಳುತಿದೆಹೀಗೆನ್ನ ಕಡೆಗಣಿಪುವುದು ಒಳಿತೆ ಹೊರ ಬಂದರೆ ಇರುವುದೇಎನ್ನ ಆದರಿಪುವರ ಕೊರತೆ ?ಸೂಕ್ಷ್ಮಮತಿ ನಿನ್ನ ಮನಕೆಹಾಗೆಂದು…
ಮನದ ಮುಂದೆ ಮಡುಗಟ್ಟಿದ ಆಸೆಯುಬಿಡದೆ ತಿನ್ನಬೇಕೆಂಬ ಇಚ್ಛೆಯ ತಂದೊಡ್ಡಿದೆಕೇಸರಿ ಬಣ್ಣದ ಸುರುಳಿ ಸುರುಳಿಯಾದ ಸಕ್ಕರೆಯಲೇ ಅದ್ದಿದಅಕ್ಕರೆಯ ಜಿಲೇಬಿ ಬಾಯಲ್ಲಿ ನೀರೂರಿಸಿದೆ…
ಹೇಳೋ ಗೆಳೆಯ ಪಿಸುಮಾತಲಿತೂರಿ ಬಿಡು ಮನದ ಮಾತುಗಳ ತರಂಗಗಳಲಿ ||ಪ|| ಮುಗಿಲು ಹೊತ್ತು ತರುವುವು ನಿನ್ನ ಸಂದೇಶಗಳಬಂದು ಸೇರುವುವು ನನ್ನ…
ಮರೆಯಾಗಿಹ ಅಮ್ಮನಸೆರಗಿನ ಮರೆಯಸುಖದಲ್ಲಿ ಬೆಳೆದವರುನಾವಲ್ಲವೆ ಚಳಿಯಲ್ಲಿ ಬೆಚ್ಚಗೆಅವಿತು ಎದೆ ಹಾಲು ಹೀರಿದ್ದುಅಮ್ಮನ ಸೆರಗಿನ ಒಳಗಲ್ಲವೆ ತುಟಿಯಲ್ಲಿ ,ಹಾಲುಗಲ್ಲದ ಮೇಲೆಒಸರಿದ್ದ ಎದೆ…