ಕರ್ಮಯೋಗ
ಸ್ವಾಮಿ ವಿವೇಕಾನಂದರು ಯೋಗದ ತತ್ವಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದಾರೆ. 1) ಬುದ್ದಿಯಿಂದ ಸತ್ಯವನ್ನು ಅರಿಯುವುದು ಜ್ಞಾನಯೋಗ2) ಕೈಗಳಿಂದ ಸತ್ಕರ್ಮಗಳನ್ನು ಮಾಡುವುದು…
ಸ್ತ್ರೀ ವಿಮೋಚನಾ ಚಳುವಳಿ: ನಮ್ಮದು ಸ್ತ್ರೀ ವಿಮೋಚನಾ ಚಳುವಳಿಯ ಉತ್ತುಂಗದ ಕಾಲ. ಸ್ತ್ರೀ ಸಮಾನತೆಗೆ ಸಮಾಜ, ರಾಜ್ಯದಂತಹ ಪ್ರಬಲ ಸಂಸ್ಥೆಗಳು…
ಎನರ್ಜಿ ಬಗ್ಗೆ ತುಂಬಾನೇ ಚರ್ಚೆಯಾಗಿದೆ; ಆಗುತ್ತಿದೆ ಕೂಡ. ಅದರಲ್ಲೂ ಪಾಸಿಟಿವ್ ನೆಗಟೀವ್ ಅಂತ ವಿಭಜಿಸಿ ನೋಡುವ ಕ್ರಮ. ರತ್ನಗಳಲ್ಲಿ, ಹರಳುಗಳಲ್ಲಿ,…
ಬೆಳಗು ಆಯಿತು, ದೂರದಿಂದ ಕಿವಿಯ ಮೇಲೆ ಸುಶ್ರಾವ್ಯವಾದ ಧ್ವನಿಯಲ್ಲಿ ‘ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ…
ಮರುಬಳಕೆ ಎಂಬ ಕಲ್ಪನೆ ಇಲ್ಲದಿದ್ದರೆ ಬಹುಷಃ ಈ ಜಗತ್ತು ಪೂರ ತಿಪ್ಪೆ ಗುಂಡಿಯಾಗಿ ಮಾನವ ಪರದಾಡಬೇಕಾಗಿತ್ತೇನೋ! ಆ ಮರುಬಳಕೆಯ ಪ್ರಯೋಗ…
ಜಾಲತಾಣದಲ್ಲಿ ಕಾಣಿಸಿದ ಯಾವುದೋ ಒಂದು ಪೋಸ್ಟ್ ನಲ್ಲಿ ಪೋಷಕರೊಬ್ಬರು ಇನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ತನ್ನ ಮಗುವಿಗೆ, ಐ.ಐ.ಟಿ ಶಿಕ್ಷಣ…
ಕುಮಾರವ್ಯಾಸನಿಂದ ನಾಗರಸನವರೆಗೆ ಆಗಿಹೋದ ಭಾಗವತ ಕವಿಗಳು ಭಾರತ,ರಾಮಾಯಣ, ಭಾಗವತ ಹಾಗೂಭಗವದ್ಗೀತೆ ಇವನ್ನು ಕನ್ನಡಿಸಿ,ದೇಶಿಯ ಛಂದಸ್ಸಿನಲ್ಲಿ ವೈದಿಕ ಪರಂಪರೆಯ ವಾಙ್ಮಯವನ್ನು ಕನ್ನಡ…
ಒಂದೂರಲ್ಲಿ ಒಂದು ಒಬ್ಬ ವಯಸ್ಸಾದ ಮದುಕನಿದ್ದನು. ಆತನು ಮಳೆಗಾಲ ಬರುವುದಕ್ಕೂ ಮುಂಚೆ ಊರಿನ ಮಕ್ಕಳನ್ನು ಸೇರಿಸಿಕೊಂಡು ಪ್ರತಿನಿತ್ಯ ಹಾದಿ ಬೀದಿಯಲ್ಲಿ…
ಹಿಮಕರಡಿ ಬೇಟೆ ಸುಮಾರು ಎರಡು ವರ್ಷಗಳ ಹಿಂದೆ ಪ್ರಸಿದ್ಧ ಮ್ಯಾಗಜೀನ್ ‘ನ್ಯಾಷನಲ್ ಜಿಯೋಗ್ರಾಫಿಕ್’ನಲ್ಲಿಪ್ರಕಟವಾದ ಒಂದುಹಿಮಕರಡಿಯ ಚಿತ್ರಪ್ರಪಂಚದಾದ್ಯಂತ ಎಲ್ಲರ ಗಮನಸೆಳೆಯಿತು. ಯಾವಾಗಲೂ…
ಶಾಲಾ ಕಾಲೇಜುಗಳಿಗೆ ರಜಾಕಾಲ ಶುರುವಾಗಿದೆ. ನಗರಗಳಲ್ಲಿ ಅಲ್ಲಲ್ಲಿ ನಡೆಸಲಾಗುವ ಬೇಸಗೆ ಶಿಬಿರಗಳ ಜಾಹೀರಾತು ಕಣ್ಣಿಗೆ ಬೀಳುತ್ತಿದೆ. ಬಿಸಿಲಿದ್ದರೂ ವಿಶಾಲವಾದ ಜಾಗ…