Author: B K Meenakshi

10

ಮಂಗಳಮ್ಮ ಬರುವುದಿಲ್ಲ!

Share Button

ಮಂಗಳಮ್ಮ ಎಂಬ ಮಂಗಳಮಯ ಹೆಂಗಸನ್ನು ನಾನು ನೋಡಿದ್ದು ನಮ್ಮ ಪಕ್ಕದ ಅಪಾರ್ಟ್‌ಮೆಂಟಿಗೆ ನನ್ನ ಪರಿಚಯದವರೊಬ್ಬರು ಮನೆಮಾಡಿಕೊಂಡು ಬಂದಾಗ. ಮಂಗಳಮ್ಮ ಮಹಾ ನಗುವಿನ ಗಣಿ. ಮುಖದಲ್ಲೊಂದು ಎಳೆ ನಗುವಿದ್ದೇ ಇರುವ ಹಸನ್ಮುಖಿ. ಗುಂಗುರುಕೂದಲು, ನಿತ್ಯ ತಲೆಗೆ ಸ್ನಾನ. ಎಣ್ಣೆ ಎಣ್ಣೆ ಕೂದಲಿನ ಮಿನುಗು ದೊಡ್ಡ ಕುಂಕುಮ ಹರಿಸಿನ ತೊಡೆದ...

5

ಪುಸ್ತಕ ಪರಿಚಯ: ಕಾಲಕೋಶ -ಕೃತಿಕಾರರು: ಶ್ರೀ ಶಶಿಧರ ಹಾಲಾಡಿ

Share Button

ಕಾದಂಬರಿ: ಕಾಲಕೋಶ ಕೃತಿಕಾರರು: ಶ್ರೀ ಶಶಿಧರ ಹಾಲಾಡಿ ನಮ್ಮ ದುರಂತಕ್ಕೆ ನಾವೇ ಬರೆದ ಮುನ್ನುಡಿ ಹೊ.ವೆ. ಶೇಷಾದ್ರಿಯವರ `ದೇಶವಿಭಜನೆಯ ದುರಂತಕತೆ’ಯ ಎಳೆಯೊಂದಿಗೆ ತಳುಕು ಹಾಕಿಕೊಳ್ಳುವ, ಕಸ್ತೂರಿಯಲ್ಲಿ ಸುಮಾರು ವರ್ಷಗಳ ಹಿಂದೆ ಪ್ರಕಟವಾಗುತ್ತಿದ್ದ ಲೇಖನಗಳನ್ನು ನೆನಪಿಸುವ ಕಾದಂಬರಿ, ಕಾಲಕೋಶ. ಕಾಲಕೋಶ ಈ ಹೆಸರೇ ಸೂಚಿಸುವಂತೆ, ಕಾಲನ ಗರ್ಭದಲ್ಲಡಗಿಹೋದ ಅನೇಕ...

8

‘ನೆಮ್ಮದಿಯ ನೆಲೆ’ ಕಾದಂಬರಿ ..ಒಂದು ಅನಿಸಿಕೆ

Share Button

ಕಾದಂಬರಿ ಲೋಕವೆಂಬ ವಿಹಾರತಾಣ ಅತ್ಯದ್ಭುತ ಅನುಭವ ಕಲ್ಪನೆ ಮತ್ತು ಸುಖಗಳನ್ನು ನೀಡುವಂತಹುದು. ಆ ಲೋಕ ಓದುಗನನ್ನು ಏಕಾಂತವಾಸಕ್ಕೆ ಕರೆದೊಯ್ಯುವುದಲ್ಲದೆ, ಕಾದಂಬರಿಯ ಪಾತ್ರಗಳೇ ಅವನಾಗಿಬಿಡುವುದು ವಿಸ್ಮಯವೇ ಸರಿ. ನಮಗೆ ಓದುವ ಹವ್ಯಾಸ ಬೆಳೆಸುವುದೇ ಕಾದಂಬರಿಗಳು. ಕುತೂಹಲವನ್ನು ಬಡಿದೆಬ್ಬಿಸುತ್ತಾ, ಓದುಗನನ್ನು ಆತಂಕದಲ್ಲಿಡುತ್ತಾ, ಸಂಕಟಗಳನ್ನು ಕಟ್ಟಿಕೊಟ್ಟು ಓದುಗನೆದೆಯಲ್ಲಿ ತಲ್ಲಣಗಳನ್ನು ಸೃಷ್ಟಿಸುತ್ತಾ, ಕಾದಂಬರಿಗಳು...

5

ಕೃತಿ ಪರಿಚಯ : ದೇವರು ಎಚ್ಚರಗೊಂಡಾಗ

Share Button

ಕೃತಿ: ದೇವರು ಎಚ್ಚರಗೊಂಡಾಗ ಲೇಖಕರು: ಶಶಿಧರ ಹೆಬ್ಬಾರ ಹಾಲಾಡಿ. ಬದರಿ ಕೇದಾರಗಳ ಪದತಲದಲ್ಲಿ ದೇಶ ಸುತ್ತಬೇಕು ಕೋಶ ಓದಲೇಬೇಕು. ನಿಜ, ಆದರೆ ದೇಶ ಸುತ್ತಲಿಕ್ಕಾಗದಿದ್ದರೆ ಏನು ಮಾಡಬೇಕು? ಸುತ್ತಿದವರ ಅನುಭವದ ಕಥೆಗಳನ್ನಾದರೂ ಕೇಳಬೇಕು. ಸುತ್ತಿದ ಅನುಭವಗಳನ್ನು ಬರೆದಿಟ್ಟಿದ್ದರೆ ಆ ಕಥನಗಳನ್ನಾದರೂ ಓದಿ ತಣಿಯಬೇಕು. ಹೌದು! ಹೀಗೆ ತಣಿಯಲಿಕ್ಕಾಗಿಯೇ...

7

ಧೈರ್ಯಂ ಸರ್ವತ್ರ ಸಾಧನಂ

Share Button

  ನಾನು ಬೀಚನಹಳ್ಳಿಯಿಂದ ಬೇರೊಂದು ಗ್ರಾಮಕ್ಕೆ ನಿಯೋಜನೆಗೊಂಡು ಅಲ್ಲಿಗೆ ಕರ್ತವ್ಯ ನಿರ್ವಹಿಸಲೋಸುಗ ಹೊರಟೆ. ಹಾಗೆ ನನ್ನಂತೆ ಇನ್ನೊಬ್ಬ ಶಿಕ್ಷಕರೂ ಅಲ್ಲಿಗೆ ನಿಯೋಜನೆಗೊಂಡಿದ್ದರು. ಸತೀಶ್ ಎಂಬುದು ಅವರ ಹೆಸರು. ಸತೀಶ ಸಂಸಾರಸ್ಥ. ಮುದ್ದಾದ ಎರಡು ಮಕ್ಕಳು, ಭೂಮಿಕಾಣಿಯುಳ್ಳ ತಕ್ಕಮಟ್ಟಿನ ಶ್ರೀಮಂತನೇ. ಲವಲವಿಕೆಯ ಮಾತುಗಾರಿಕೆ, ಬೋಧನಾ ಚಾತುರ್ಯ ಕೂಡ ಮೆಚ್ಚುವಂತದ್ದೇ....

5

ನಾಳೆಗಾಗಿ

Share Button

ಸತ್ತ ನೆನ್ನೆಯ ಶವಗಳೆದುರಿಗೆ ಕಣ್ಣೀರ್ಗರೆದು ನರಳಿ ಹೊರಳಾಡುವುದೇಕೆ? ಸತ್ತ ನೆನ್ನೆಗಳ ರಾಶಿಯಲಿ ಜೀವಂತಿಕೆಯ ಬೆದಕಿ ದಕ್ಕಿದ ಜೀವದ್ರವವ ನಿರ್ಭಾವಗಳಿಗೆ ಲಸಿಕೆಯಾಗಿಸಿ ವರ್ತಮಾನದ ಸುಳ್ಳು ಭರವಸೆ ಪೊಳ್ಳು ಬಾಳಿನ ಬೂಟಾಟಿಕೆಗೆ, ನಯವಂಚಕತನಕೆ ಕೊಕ್ ಕೊಟ್ಟು ಸೆಟೆಯುವ ಬದಲಿಗೆ ನಗುವ ಲೇಪಿಸಿಕೊಳಬಾರದೇಕೆ? ತಾನೇ ಬಿತ್ತಿಕೊಂಡ ಬೇಗುದಿಗಳ ಉಸಿರಗಟ್ಟಿಸಿ ಹೆಸರಿಲ್ಲದಂತೆ ಹೆಡೆಮುರಿ...

12

ಮುಪ್ಪಡರಿತೆಂದು ಮಂಕಾಗದಿರಿ

Share Button

ಉತ್ಸಾಹ ಅಸುನೀಗಿದ ಮುಖ ಹೊತ್ತು ಕುಳಿತಿರುವ ಆಕೆಯನ್ನು ನೋಡಿದಾಗೆಲ್ಲ ಹೃದಯ ತಾನೇ ತಾನಾಗಿ ಮರುಕದ ಮೂಸೆಯೊಳಗೆ ಜಾರಿ ಬತ್ತಿದ ಕಣ್ಣಾಲಿಗಳೊಮ್ಮೆ ತುಂಬಿ ನಿಲ್ಲುತ್ತವೆ. ಹಸಿಗರಿಕೆಹುಲ್ಲಿನಂತೆ ನಳನಳಿಸಿ ನಗೆ ಹಬ್ಬಿಸುತ್ತಿದ್ದ ಆ ಮಹಿಳೆ ಅದೇಕೋ ಇತ್ತೀಚೆಗೆ ತೀರ ಮನದ ಸಂತಸವನ್ನೆಲ್ಲ ಗಾಳಿಗೆ ತೂರಿ ಹೀಗೆ, ಏಕಾಂಗಿಯಂತೆ ಹಾದಿ ತಪ್ಪಿದ...

8

ಮತ್ತೆ ಶಾಲೆ…..ಮತ್ತೆ ಪಾಠ…..ಮತ್ತೆ ಊಟ!

Share Button

  ಶಾಲೆ ಪುನರಾರಂಭವಾಗಿದ್ದಕ್ಕೆ; ತಾಯಿಗೆ…… ಸಧ್ಯ ಬಚಾವಾದೆ ಎನಿಸಿಬಿಟ್ಟಿದೆ ತಂದೆಗೆ…… ಅಬ್ಬಾ! ಇನ್ನು ಈ ಮಕ್ಕಳ ಕಾಟವಿಲ್ಲ. ಅದೂ‌ಇದೂ ಕೊಡಿಸುವುದು ತಪ್ಪಿತು. ಮಕ್ಕಳ ಗೆಳೆಯರಿಗೆ….. ಮೂರೂ ಹೊತ್ತೂ ಆಡುತ್ತಿದ್ದೆವು. ತಪ್ಪಿಹೋಯ್ತಲ್ಲಾ.. ನೆರೆಹೊರೆಯವರಿಗೆ…..ನೆಮ್ಮದಿಯಾಗಿ ಮಧ್ಯಾಹ್ನ ಮಲಗಬಹುದು, ಗಲಾಟೆ ತಪ್ಪಿತು. ಮರ ಗಿಡ-ಕಿಟಕಿ ಬಾಗಿಲುಗಳು…. ಇವರಿಗೆ ಹಾಗೇ ಆಗಬೇಕು. ಚೆಂಡಿನೇಟು...

4

ಬದಲಾಗಿಸು ನನ್ನ

Share Button

ಅಡುಗೆಯಾಟದ ಮಡಿಕೆ ಕುಡಿಕೆಗಳ ದೂರಕೆಸೆದುಬಿಡೆ ಅಮ್ಮ, ಮುಂದೆಂದು ತರಬೇಡ ಇವುಗಳ ಸೌಟು ಸ್ಪೂನುಗಳ ತಟ್ಟೆ ಲೋಟಗಳ ಗೊಡವೆ ಬೇಡಿನ್ನು ನನಗೆ ಜರಿಲಂಗ ರವಿಕೆಗಳ ತಳ್ಳು ದೂರ ಆಕಾಶದ ಚುಕ್ಕಿ ಚಂದ್ರರ ತೋರಿಸಬೇಡ ಪೊರಕೆ ಮೈಲಿಗೆ ಬಟ್ಟೆಗಳ ಕೈಗಿಡಬೇಡ ಬಚ್ಚಲರೊಚ್ಚನು ತೊಳೆಯೆನಬೇಡ ಅಣ್ಣನೆದುರಿಗೆ….. ಇವಳು ಪಾಪ ಹುಡುಗಿ ಕಣೋ...

6

ಬೆಳಕ ಮಾರುವವರು

Share Button

          ದೀಪಾವಳಿಯ ದಿನ ಬುಟ್ಟಿಯಲಿ ಬೆಳಕ ಹೊತ್ತು ಮಾರುತ್ತಾ ಬಂದರು. ಬಾಗಿಲಲಿ ನಿಂತ ನನಗೆ ಕಡ ಕೊಡುವೆನು ಬೆಳಕನು ಬೇಕೇ? ಎಂದರು ಸುತ್ತಲಿದ್ದವರು ತಮ್ಮೆದೆಯ ಬೆಳಕ ಕುಡಿಯ ಕಿತ್ತು ಉಡಿ ತುಂಬುವುವೆಂದರು. ಕಣ್ಣಲಿದ್ದ ಬೆಳಕನು ನಗೆಯಲೊಂದಷ್ಟು ತುಳುಕಿಸಿ ಹಿಡಿದುಕೊಳ್ಳಿ ಬೊಗಸೆಯಲಿ ಎಂದರು...

Follow

Get every new post on this blog delivered to your Inbox.

Join other followers: