Skip to content

  • ಬೆಳಕು-ಬಳ್ಳಿ

    ಗಜಲ್

    July 6, 2023 • By Shivamurthy H • 1 Min Read

    ಹಣಕ್ಕಾಗಿ ಹೆಣಗಾಡಿಹೆಣವಾಗುವೇಕೆ ಮನುಜಹೆಣ್ಣಿಗಾಗಿ ತಿಣುಕಾಡಿಕಣ್ಣ್ಮುಚ್ಚುವೇಕೆ ಮನುಜ. ಮಣ್ಣಿಗಾಗಿ ಕಾದಾಡಿಮಣ್ಣಾಗುವೇಕೆ ಮನುಜಋಣವಿಲ್ಲದಕ್ಕೆ ಕಿತ್ತಾಡಿಪ್ರಾಣಬಿಡುವೇಕೆ ಮನುಜ. ಮೂರು ದಿನದ ಬಾಳಲ್ಲಿ ಹಾರಾಡಿಬಾಳಲ್ಲಿ ಕಾಲಕಸವಾಗುವೇಕೆ…

    Read More
  • ವ್ಯಕ್ತಿ ಪರಿಚಯ

    ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೇ..

    July 6, 2023 • By Kalihundi Shivakumar • 1 Min Read

    ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೇ….. ಎಂದಿದ್ದ, ಸಿ ವಿ ಶಿವಶಂಕರ್ ರವರು. ಹಾಗೂ ಸಾಹಿತಿಗಳು ಆದ ಸಿ ವಿ ಶಿವಶಂಕರ್ ರವರು…

    Read More
  • ಬೆಳಕು-ಬಳ್ಳಿ

    ಏನೋ ಒಂದು ಬೇಕಿದೆ !

    July 6, 2023 • By Dr.H N Manjuraj • 1 Min Read

    ಮೋಡ ಕಟ್ಟುತಿದೆ ಗಾಳಿ ಬೀಸುತಿದೆ‌ಜೀವಜಲ ಸುರಿದು ಸಡಗರಿಸಲು ಮಳೆ ಬೀಳುತಿದೆ ಬಿಸಿಲೂ ಹೊಳೆಯುತಿದೆಕಾಮನ ಬಿಲ್ಲು ಬಣ್ಣದೋಕುಳಿಯಾಡಲು ಕಾಲ ಸಮೀಪಿಸುತಿದೆ ನೆಲ…

    Read More
  • ಪೌರಾಣಿಕ ಕತೆ

    ಮಹರ್ಷಿ ಮೈತ್ರೇಯ

    June 29, 2023 • By Vijaya Subrahmanya • 1 Min Read

    ಲೋಕದಲ್ಲಿ ಒಳ್ಳೆಯವರೂ ಇದ್ದಾರೆ ಕೆಟ್ಟವರೂ ಆಗಿ ಹೋಗ್ತಾರೆ. ಕೆಟ್ಟವರು ಒಳ್ಳೆಯವರಾಗಲೂಬಹುದು. ಅಂದರೆ, ಕೆಟ್ಟವರಲ್ಲಿ ಮೂರು ತೆರನಾಗಿ ವಿಂಗಡಿಸಬಹುದು. ತಿಳಿಯದೆ ತಪ್ಪು…

    Read More
  • ಪ್ರಕೃತಿ-ಪ್ರಭೇದ

    ಮರೆಯಾಗುತ್ತಿರುವ ‘ಹಸ್ತರೆಕ್ಕೆ’

    June 29, 2023 • By C N Bhagya Lakshmi • 1 Min Read

    ನಮ್ಮ ಪರಿಸರದಲ್ಲಿ ಮಾನವನ ಹೊರತಾಗಿ ಒಂದಿಲ್ಲೊಂದು ಜೀವಿಗಳು ಮೂಢನಂಬಿಕೆಗೆ ಸಿಕ್ಕಿ ಬಲಿಯಾಗುವುದನ್ನು ನೋಡುತ್ತಾ ಬಂದಿದ್ದೇವೆ. ಮಾನವರೂ ಕೂಡಾ ಕೆಲವು ವಿಷಯಗಳಿಗೆ…

    Read More
  • ಪರಾಗ

    ವಾಟ್ಸಾಪ್ ಕಥೆ 24 : ದಾನದ ಮಹತ್ವ

    June 29, 2023 • By B.R.Nagarathna • 1 Min Read

    ಒಂದೂರಿನಲ್ಲಿ ಒಬ್ಬ ಆಗರ್ಭ ಶ್ರಿಮಂತನಿದ್ದ. ಅವನ ಬಳಿಯಲ್ಲಿ ಬೆಲೆಬಾಳುವ ಕಾರೊಂದಿತ್ತು. ಅವನು ಅದರಲ್ಲಿ ಕುಳಿತು ತನ್ನ ಕೆಲಸಕಾರ್ಯಗಳಿಗೆ ಒಡಾಡುತ್ತಿದ್ದ. ಜನರೆಲ್ಲ…

    Read More
  • ಪ್ರವಾಸ

    ಅವಿಸ್ಮರಣೀಯ ಅಮೆರಿಕ – ಎಳೆ 49

    June 29, 2023 • By Shankari Sharma • 1 Min Read

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಸುಂದರ ಸಮುದ್ರದಂಡೆ… ಸಮುದ್ರತೀರ ಬಹಳ ಸ್ವಚ್ಛವಾಗಿತ್ತು. ಮರಳ ಮೇಲೆ ನೂರಾರು ಬಣ್ಣದ ಕೊಡೆಗಳು, ಮಳೆಗಾಲದಲ್ಲಿ ನೆಲದಿಂದ ಮೇಲೆದ್ದ…

    Read More
  • ಕಾದಂಬರಿ

    ಕಾದಂಬರಿ : ‘ಸುಮನ್’ – ಅಧ್ಯಾಯ 5

    June 29, 2023 • By Sucheta Gautham • 1 Min Read

    ತವರ ಸುಖದೊಳು ಯಾಕೋ ಅಂದು ಎದ್ದಾಗಿನಿಂದ ಸುಮನ್‍ಗೆ ಅವಳ ಅಮ್ಮನ ನೆನಪು. ಮೂರು ದಿನದಿಂದ ಗಿರೀಶನನ್ನು ಗೋಗರಿದಿದ್ದಳು ಊರಿಗೆ ಹೋಗೋಣಾ…

    Read More
  • ಬೊಗಸೆಬಿಂಬ

    ಜ್ಞಾನದ ಮುಳ್ಳು !

    June 29, 2023 • By Dr.H N Manjuraj • 1 Min Read

    ಸಂಪಾದನೆ ಎಂದ ಕೂಡಲೇ ನೆನಪಾಗುವುದು ದುಡ್ಡು, ಆಸ್ತಿ, ಸಂಪತ್ತು! ಇದೆಲ್ಲ ಬದುಕಲು ಬೇಕು ನಿಜ. ಲೌಕಿಕ ಅಗತ್ಯಗಳು. ಶಿವ ಕೊಟ್ಟ…

    Read More
  • ವಿಶೇಷ ದಿನ

    ಅಂತರಾಷ್ಟ್ರೀಯ ಯೋಗ ದಿನಾಚರಣೆ

    June 22, 2023 • By Kalihundi Shivakumar • 1 Min Read

    ಜೂನ್ 21 ಎಂದರೆ ಏನೋ ಒಂದು ರೀತಿಯಲ್ಲಿ ಮೈಮನಗಳಿಗೆ ರೋಮಾಂಚನವಾಗುತ್ತದೆ!. ಏಕೆಂದರೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಸಾಂಕೇತಿಕವಾಗಿ ಈ ದಿನವನ್ನು…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Dec 11, 2025 ಕಾವ್ಯ ಭಾಗವತ 73 : ತೃಣಾವರ್ತ ವಧಾ
  • Dec 11, 2025 ದೇವರ ದ್ವೀಪ ಬಾಲಿ : ಪುಟ-12
  • Dec 11, 2025 ಕನಸೊಂದು ಶುರುವಾಗಿದೆ: ಪುಟ 20
  • Dec 11, 2025 ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ -2
  • Dec 11, 2025 ಶರಣೆಯರ ಮೌಲ್ವಿಕ ಚಿಂತನೆಗಳು
  • Dec 11, 2025 ‘ಬಾಳ ನೌಕೆಯ ಬೆಳಕಿನ ದೀಪ’ (ಕವನ ಸಂಕಲನ)- ಕವಿ: ರೇವಣಸಿದ್ದಪ್ಪ ಜಿ.ಆರ್
  • Dec 11, 2025 ಜಳಕದ ಪುಳಕ !
  • Dec 11, 2025 ಶ್ರೀಲಲಿತಾ ಮಕ್ಕಳಮನೆ.

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

January 2023
M T W T F S S
 1
2345678
9101112131415
16171819202122
23242526272829
3031  
« Dec   Feb »

ನಿಮ್ಮ ಅನಿಸಿಕೆಗಳು…

  • ಬಿ.ಆರ್.ನಾಗರತ್ನ on ವೃದ್ಧ ದಂಪತಿಗಳು ಮಾರಾಟಕಿದ್ದಾರೆ.
  • ಬಿ.ಆರ್.ನಾಗರತ್ನ on ಶ್ರೀಲಲಿತಾ ಮಕ್ಕಳಮನೆ.
  • ಬಿ.ಆರ್.ನಾಗರತ್ನ on ಶ್ರೀಲಲಿತಾ ಮಕ್ಕಳಮನೆ.
  • ಶಂಕರಿ ಶರ್ಮ on ಶರಣೆಯರ ಮೌಲ್ವಿಕ ಚಿಂತನೆಗಳು
  • ಶಂಕರಿ ಶರ್ಮ on ‘ಬಾಳ ನೌಕೆಯ ಬೆಳಕಿನ ದೀಪ’ (ಕವನ ಸಂಕಲನ)- ಕವಿ: ರೇವಣಸಿದ್ದಪ್ಪ ಜಿ.ಆರ್
  • ಶಂಕರಿ ಶರ್ಮ on ಜಳಕದ ಪುಳಕ !
Graceful Theme by Optima Themes
Follow

Get every new post on this blog delivered to your Inbox.

Join other followers: