Monthly Archive: April 2020

4

ವರ್ಲಿ ಶೈಲಿಯ ಚಿತ್ರ

Share Button

-ಚಿಂತನ್ ಕೃಷ್ಣ, ಬಳ್ಳಾರಿ. +39

5

ಭೂಮಿ ಇದ್ದರೆ ನಾವು..

Share Button

-ಅಭೀಷ್ಟ ಭಟ್ , ಬೆಂಗಳೂರು   +11

5

ಭೂಮಿ ತಾಯಿಗೆ ನಮನ..

Share Button

-ಐಶಾನಿ ಭಟ್ , ಬೆಂಗಳೂರು +10

4

ಕನಸೊಂದಿರಬೇಕು

Share Button

ಕನಸೊಂದಿರಬೇಕು,ಕಣ್ಣೆದುರಿಗೆ ಬರಬೇಕು ಕ್ಷಣ ಕ್ಷಣವೂ ಪ್ರತಿ ಕ್ಷಣವೂ ಅದೇ ಉಸಿರಾಗಿರಬೇಕು ಜಯಿಸುವೆನೆಂದು ಹೇಳಲಿ ನಿನ್ನ ಪ್ರತಿ ಶ್ವಾಸ ಯಾರೂ ಇಲ್ಲ ಜೊತೆಗೆ ನೀನೇ ನಿನ್ನ ವಿಶ್ವಾಸ…….. ರಾಜಿಯು ಬೇಡ ಕೆಲಸದ ಜೊತೆ ಸಮಯವು ಮೀರಿ ಪಡುವೆ ವ್ಶಥೆ ಯಾರನ್ನೋ ನೆಚ್ಚಿ ಯಾಕಿರುವೆ ಅಣ್ಣಾ ನೋಡು ಈ ಜಗವ...

10

ಬಾಳೆಕಾಯಿಯ ಬಗೆ ಬಗೆ ಅಡುಗೆ

Share Button

. ಬಾಳೆ ಸಾದಾರಣ ಸಣ್ಣ ಹಿತ್ತಿಲು ಮನೆ ಇದ್ದವರೂ ನೆಟ್ಟು ಬೆಳೆಸಬಹುದು ಹಾಗೂ ಬೆಳೆಸುತ್ತಾರೆ. ಆದ್ದರಿಂದ ಬಾಳೆಕಾಯಿಯಿಂದ ಮಾಡಬಹುದಾದ ಅಲ್ಲದೆ ಅತಿಕಡಿಮೆ ಖರ್ಚಿನಲ್ಲಾಗುವ ಕೆಲವು ಅಡುಗೆಗಳನ್ನು ಇಲ್ಲಿ ಹೇಳ್ತೇನೆ. 1. ಬಾಳೆ ಕಾಯಿ ಪಲ್ಯ, 2.ಬಾಳೆಕಾಯಿ ಸಾಸಿವೆ, 3.ಬಾಳೆಕಾಯಿ ಹುಳಿಗೊಜ್ಜು, 4.ಬಾಳೆಕಾಯಿ ಮಜ್ಜಿಗೆ ಹುಳಿ,   5.ಬಾಳೆಕಾಯಿ ಸಾಂಬಾರು,6.ಬಾಳೆಕಾಯಿ...

13

ಕಮರದಿರಲಿ ಭರವಸೆ

Share Button

“ಮಾಡಿದ್ದುಣ್ಣೋ ಮಹಾರಾಯ” ಎಂಬುದು ಇಂದಿನ ಪರಿಸ್ಥಿತಿಗೆ ಸರಿಯಾಗಿ ಹೊಂದುವಂತಹ ನಾಣ್ಣುಡಿ ಆಗಿದೆ. ಕರೋನಾ ವೈರಸ್ ನಿಂದಾಗಿ ಹೆಚ್ಚು ಕಡಿಮೆ ಇಡೀ ಜಗತ್ತೇ ಲಾಕ್ ಡೌನ್ ಗೆ ಒಳಗಾಗಿದೆ. ಕೆಲಸ ಕೆಲಸ ಎಂದು ಬಿಡುವಿಲ್ಲದೆ ಸುತ್ತುತ್ತಿದ್ದ ಜನರೆಲ್ಲರೂ ಇಂದು ಮನೆಯಲ್ಲಿ ಕುಳಿತು ಮಾಡಿ ಹಾಕಿದ್ದನ್ನು ತಿನ್ನುವ ಗತಿ ಬಂದಿದೆ....

13

ಒಗರು ಎಂದು ಒಗೆಯದಿರಿ..

Share Button

         ಹೆಚ್ಚಾಗಿ ಹಳ್ಳಿಗಳಲ್ಲಿ ಅಡಿಕೆತೋಟದಲ್ಲಿ ಬಾಳೆಯನ್ನು ಉಪಬೆಳೆಯಾಗಿ ಬೆಳೆಸುತ್ತಾರೆ.  ಹಿತ್ತಿಲಲ್ಲಿಯೂ  ಒಂದೆರಡು ಬಾಳೆ ಗಿಡಗಳನ್ನು ಕಾಣಬಹುದು.  ಬಾಳೆ ಗೊನೆ ಬಿಟ್ಟು, ಕಾಯಿ ಸ್ವಲ್ಪ ಬಲಿತೊಡನೆ ಬಾಳೆ  ಹೂವನ್ನು  ಕೊಯಿದರೆ ಕಾಯಿ ಹೆಚ್ಹು ದಪ್ಪಗಾಗುವುದು ಎಂಬುದು ಅನುಭವದ ಮಾತು. ಬಾಳೆಹೂವನ್ನು ಎಸೆಯಬೇಕಿಲ್ಲ. ಇದರಿಂದ ರುಚಿಕರ...

12

ಚಿಕ್ಕಮ್ಮನೊಂದಿಗೆ ತುಸು ಹೊತ್ತು….

Share Button

ಅಂದು ತುಂಬ ಚಿಕ್ಕಮ್ಮನ ನೆನಪು…ಸರಿ..ಮಾತಾಡಿ ಹಗುರವಾಗುವೆನೆಂದು ಫೋನಿಸಿದೆ. ”ಹಲೋ”ಎನ್ನುವಾಗಲೇ ಅವಳ ನಗುಮಿಳಿತ ಮಧುರ ಸ್ವರ. ಹ್ಹ ಹ್ಹಾ…ಏನೋ ನಿಜವಾಗಿ ತಮಾಷೆ ಇದೆ ಎಂದು “ ಚಿಕ್ಕಮ್ಮಾ…, ನನಗೂ ಹೇಳು..,!!”ಅಂದೆ. ಅವಳಿಗೋ ನಗೆ ತಡೆಯಲೇ ಆಗುತ್ತಿಲ್ಲ. “ಇಂದು ಏನಾಯ್ತು ಗೊತ್ತಾ..ಹ್ಹ..ಹ್ಹಾ.ಹ್ಹ….”ಎಂದು ನಗುತ್ತಲೇ  ವಿವರಣೆ ಕೊಟ್ಟಾಗ ನನಗೂ ತಡೆಯದೆ ಮನಸಾರೆ...

13

ಬಾಳೆ ದಂಡಿನ ವೈವಿಧ್ಯ

Share Button

ನಮಸ್ಕಾರ, ಇದು ವಸಂತ ಮಾಸ.  ಬೇಸಿಗೆಯ ದಿನಗಳಲ್ಲಿ ಸಾಕಷ್ಟು ನೀರು ಹಾಗೂ ನಾರಿನಂಶ ಇರುವ ಆಹಾರ ಸೇವನೆ ದೇಹಕ್ಕೆ ಅತೀ ಅಗತ್ಯ. ನಮ್ಮಲ್ಲಿ ಸುಲಭವಾಗಿ ಲಭಿಸುವ ತರಕಾರಿಗಳಲ್ಲೊಂದು ಬಾಳೆ ದಂಡು. ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿಗೆ ಹೊರತಲ್ಲ ಇದು. ಬಹಳ ಔಷಧೀಯ ಗುಣ ಹೊಂದಿರುವ ಇದು...

3

ಕುರುಡು ಪಯಣ

Share Button

ಚೈತನ್ಯ ಜಡವಾಗಿಹುದು ಬೆಳಕಿರದ ದಾರಿಯಲಿ ಅರಮನೆಯೆ ಸೆರೆಮನೆಯಹುದು ಗಹ್ವರಿಯು ಬಾಯ್ಬಿಡದಿರಲಿ || ನಿಟ್ಟುಸಿರ ನಿಡುಸುಯ್ದು ಕುಟುಕುವರು ಚೇಳಂತಿರಲಿ ಕೊಳ್ಳೆ ಹೊಡೆದರು ಬಂದು ಶಾಂತಿ ಮನ ಕದಡದಿರಲಿ || ಸನ್ಮನದ ಬಾಳುವೆಯೊಂದು ಸ್ಪಷ್ಟ ನಿಲುವಾಗಿರಲಿ ಕಷ್ಟ ಕಾರ್ಪಣ್ಯಕ್ಕಿಂದು ಮನ ಘಾಸಿಗೊಳ್ಳದಿರಲಿ || ಕನಸುಗಳು ನೂರಿಹುದೆಂದು ಹಾಡದಿರು ಚಿತೆಯುರಿಯುವಲ್ಲಿ ಜಗವು...

Follow

Get every new post on this blog delivered to your Inbox.

Join other followers: